ಬಿಗ್ ಬಾಸ್ ಖ್ಯಾತಿಯ ಜೆಕೆ ಈಗ ಇಬ್ಲಿಸ್

Public TV
1 Min Read

ಬಿಗ್ ಬಾಸ್ ಖ್ಯಾತಿಯ ಜೆಕೆ ಮತ್ತೆ ಹಿಂದಿ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟ ಜೆಕೆ ಮತ್ತೆ ಹಿಂದಿ ಟಿವಿ ಪರದೆಯಲ್ಲಿ ಕಾಣಿಸಿಕೊಳ್ತಿದ್ದಾರೆ.

 

View this post on Instagram

 

A post shared by Karthik Jayaram (@karthik.jayaram)

ಹಿಂದಿ ಕಿರುತೆರೆಯಲ್ಲಿ `ಸಿಯಾ ಕೆ ರಾಮ್’ ಸಕ್ಸಸ್ ನಂತರ ಮತ್ತೆ `ಅಲಿಬಾಬ ದಾಸ್ತನ್ ಎ ಕಾಬುಲ್’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. 40 ಕಳ್ಳರ ಕಥೆಯನ್ನು ಆಧರಿಸಿದ ಧಾರಾವಾಹಿ ಇದಾಗಿದ್ದು, ಮತ್ತೆ ಖಳನಟನಾಗಿ ಮಿಂಚಲು ರೆಡಿಯಾಗಿದ್ದಾರೆ.

 

View this post on Instagram

 

A post shared by Karthik Jayaram (@karthik.jayaram)

ಜೆಕೆ, ಎಂದೂ ಮಾಡಿರದ ಪಾತ್ರ ಇದಾಗಿದ್ದು, ಇಬ್ಲಿಸ್ ಪಾತ್ರದಲ್ಲಿ ಜೆಕೆ ಕಾಣಿಸಿಕೊಳ್ತಿದ್ದು, ಚೋರರ ಗುಂಪಿನ ನಾಯಕನಾಗಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಹಿಂದಿ ಪ್ರೇಕ್ಷಕರನ್ನು ಗಮನ ಸೆಳೆಯುವಲ್ಲಿ ಜೆಕೆ ಯಶಸ್ವಿಯಾಗುತ್ತಾರಾ ಅಂತಾ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *