ದಿನ ಭವಿಷ್ಯ: 14-11-2022

By
1 Min Read

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಕೃಷ್ಣ
ತಿಥಿ – ಷಷ್ಟಿ
ನಕ್ಷತ್ರ – ಪುನರ್ವಸು

ರಾಹುಕಾಲ: 07 : 44 AM – 09 : 10 AM
ಗುಳಿಕಕಾಲ: 01 : 30 PM – 02 : 57 PM
ಯಮಗಂಡಕಾಲ: 10 : 37 AM – 12 : 04 PM

ಮೇಷ: ಸಂತಾನ ಲಾಭ, ವಿವಾಹ ಯೋಗ, ಉದ್ಯೋಗಸ್ಥರು ತೊಂದರೆ ಅನುಭವಿಸುವರು.

ವೃಷಭ: ಮೇಲಾಧಿಕಾರಿಗಳಿಂದ ಸಹಾಯ, ಹಣ ಹೂಡಿಕೆಯಲ್ಲಿ ಶುಭ, ಮೂಳೆಯ ಸಮಸ್ಯೆ ಸಂಭವಿಸುತ್ತದೆ.

ಮಿಥುನ: ಆರೋಗ್ಯದ ನಿಮಿತ್ತ ಹಣವ್ಯಯ, ವಿವಾಹದಲ್ಲಿ ತೊಂದರೆ, ಅನಾರೋಗ್ಯ ಭೀತಿ.

ಕರ್ಕಾಟಕ: ಕುಟುಂಬದಲ್ಲಿ ಶುಭ ಕಾರ್ಯ ನಡೆಯಲಿದೆ, ಸ್ಥಿರಾಸ್ತಿಯು ಲಭ್ಯವಾಗುತ್ತದೆ, ವಾಹನಕೊಳ್ಳುವ ಚಿಂತನೆ.

ಸಿಂಹ: ತರಬೇತಿ ಸಂಸ್ಥೆಯವರಿಗೆ ಜನಪ್ರಿಯತೆ ಲಭ್ಯ, ಕ್ಯಾಂಟೀನ್ ವ್ಯಾಪಾರದಲ್ಲಿ ಲಾಭ, ಬಂಧುಗಳೊಂದಿಗೆ ವಾಗ್ವಾದ.

ಕನ್ಯಾ: ಲೇಖಕರಿಗೆ ಶುಭ, ಬರಹಗಾರರಿಗೆ ಅತ್ಯುತ್ತಮ ಸಮಯ, ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭ.

ತುಲಾ: ಅಧ್ಯಯನದಲ್ಲಿ ಆಸಕ್ತಿ, ದಂತ ವೈದ್ಯರಿಗೆ ಶುಭ, ಆಲಸ್ಯದಿಂದ ಕೆಲಸದಲ್ಲಿ ಅಡೆತಡೆ.

ವೃಶ್ಚಿಕ: ವಾಹನಕೊಳ್ಳುವ ಚಿಂತನೆ, ಮನೆಯ ನವೀಕರಣದ ಚಿಂತನೆ, ಪುಸ್ತಕ ವ್ಯಾಪಾರಿಗಳಿಗೆ ಲಾಭ.

ಧನಸ್ಸು: ಮಾತಿನಲ್ಲಿ ಕಠಿಣತೆ, ಗೊಂದಲದ ವಾತಾವರಣ, ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ.

ಮಕರ: ಹತ್ತಿ ಬೆಳಗಾರರಿಗೆ ಬೇಡಿಕೆ, ಕೆಲಸಗಳಲ್ಲಿ ಯಶಸ್ಸು, ವಿವಾಹ ಸಂಭವ.

ಕುಂಭ: ರಾಜಕಾರಣಿಗಳಿಗೆ ಶುಭಸಮಯ, ಅನಾರೋಗ್ಯದಿಂದ ಬಳಲಿಕೆ, ಔಷಧ ವ್ಯಾಪಾರಸ್ಥರಿಗೆ ಶುಭ.

ಮೀನ: ಕಬ್ಬಿಣ ವ್ಯಾಪಾರಸ್ಥರಿಗೆ ಲಾಭ, ಔಷಧ ತಯಾರಿ ಉದ್ಯಮಕ್ಕೆ ಆದಾಯ, ಮಾತಿನಲ್ಲಿ ನಿಯಂತ್ರಣವಿರಲಿ.

Live Tv
[brid partner=56869869 player=32851 video=960834 autoplay=true]

Share This Article