ದಿನ ಭವಿಷ್ಯ: 23-10-2022

Public TV
1 Min Read

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ತ್ರಯೋದಶಿ
ನಕ್ಷತ್ರ – ಉತ್ತರ

ರಾಹುಕಾಲ: 04 : 28 PM – 05 : 56 PM
ಗುಳಿಕಕಾಲ: 03 : 00 PM – 04 : 28 PM
ಯಮಗಂಡಕಾಲ: 12 : 04 PM – 01 : 32 PM

ಮೇಷ: ಮಾನಸಿಕ ಕಿರಿಕಿರಿ, ಪತ್ನಿಗೆ ಆರೋಗ್ಯದಲ್ಲಿ ತೊಂದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ.

ವೃಷಭ: ವಿದ್ಯಾರ್ಥಿಗಳಿಗೆ ಯಶಸ್ಸು, ಸಹೋದರನೊಂದಿಗೆ ಜಗಳ, ಚಿಕ್ಕ ವ್ಯಾಪಾರಿಗಳಿಗೆ ಶುಭ.

ಮಿಥುನ: ಅನಾರೋಗ್ಯದಿಂದ ವಿಮುಕ್ತಿ, ಅಧಿಕ ಖರ್ಚು, ದಾಂಪತ್ಯದಲ್ಲಿ ವಿರಸ.

ಕಟಕ: ಹಣಕಾಸಿನ ವಿಚಾರದಲ್ಲಿ ಪ್ರಗತಿ, ಕೆಲಸದಲ್ಲಿ ಹೆಚ್ಚಿನ ಶ್ರಮದ ಅಗತ್ಯವಿದೆ, ವಸ್ತುಗಳ ಖರೀದಿಯಲ್ಲಿ ಮೋಸ.

ಸಿಂಹ: ಕೆಲಸಗಳಲ್ಲಿ ವಿರೋಧ, ಕುಟುಂಬದಲ್ಲಿ ಸಾಮರಸ್ಯವಿರುತ್ತದೆ, ಮಕ್ಕಳ ಬಗ್ಗೆ ಎಚ್ಚರವಿರಲಿ.

ಕನ್ಯಾ: ರಾಜಕೀಯ ಪ್ರವೇಶಿಸಲು ಸಕಾಲ, ವಾಹನಕೊಳ್ಳುವ ಯೋಜನೆ, ವಿವಾಹ ಕಾರ್ಯದಲ್ಲಿ ಯಶಸ್ಸು.

ತುಲಾ: ಆರ್ಥಿಕತೆಯಲ್ಲಿ ಹಿನ್ನಡೆ, ದಾಂಪತ್ಯದಲ್ಲಿ ಜಗಳ ಮಕ್ಕಳ ವಿಷಯವಾಗಿ ತೊಂದರೆ.

ವೃಶ್ಚಿಕ: ಆಕಸ್ಮಿಕ ಧನ ಲಾಭ, ಕೃಷಿ ವ್ಯಾಪಾರದಲ್ಲಿ ಶುಭ, ಸಾಲ ಭಾದೆಯಿಂದ ಮುಕ್ತಿ.

ಧನಸ್ಸು: ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ, ಪುಸ್ತಕ ಪ್ರಕಾಶಕರಿಗೆ ಆದಾಯ, ಕಾರ್ಮಿಕ ವರ್ಗದವರಿಗೆ ಶುಭ.

ಮಕರ: ಕಣ್ಣಿನ ಸಮಸ್ಯೆಯುಂಟಾಗುತ್ತದೆ, ವಿವಾಹ ಯೋಗ, ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವುದು.

ಕುಂಭ: ಮಾನಸಿಕ ಚಿಂತೆ, ಅಧಿಕ ಭಯ, ಪ್ರಯತ್ನದಿಂದ ಕೆಲಸಗಳಲ್ಲಿ ಯಶಸ್ಸು.

ಮೀನ: ದಾಂಪತ್ಯದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಮಂದತ್ವ, ಮಕ್ಕಳ ವೈವಾಹಿಕ ಜೀವನದ ಚಿಂತೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *