ದಿನ ಭವಿಷ್ಯ : 27-03-2022

Public TV
1 Min Read

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣಪಕ್ಷ, ಉತ್ತರಾಷಾಢ ನಕ್ಷತ್ರ
ರಾಹುಕಾಲ: 4:59 – 6:30
ಗುಳಿಕಕಾಲ: 3:27 – 4:59
ಯಮಗಂಡಕಾಲ: 12:25 – 1:56

ಮೇಷ : ಕುಟುಂಬದಲ್ಲಿ ಶಾಂತತೆ, ಸಾಲ ಪಾವತಿಸಿದ ನೆಮ್ಮದಿ, ಕೋರ್ಟು-ಕಚೇರಿ ವ್ಯವಹಾರದಲ್ಲಿ ಜಯ

ವೃಷಭ : ಮಕ್ಕಳ ಬಗ್ಗೆ ಆತಂಕ, ಗೃಹೋಪಕರಣಗಳ ಖರೀದಿ, ಮಂಗಳ ಕಾರ್ಯಕ್ಕೆ ಚಾಲನೆ

ಮಿಥುನ : ದೈಹಿಕ ಶ್ರಮ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕ್ರಯ-ವಿಕ್ರಯಗಳಿಗೆ ಉತ್ತಮ ಕಾಲ

ಕರ್ಕಾಟಕ : ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಿ, ಪ್ರವಾಸೋದ್ಯಮ ಕೆಲಸಗಾರರಿಗೆ ಬೇಡಿಕೆ, ಸಾರಿಗೆ ಉದ್ಯಮಿಗಳಿಗೆ ಆದಾಯ

ಸಿಂಹ : ಕ್ರೀಡಾಪಟುಗಳಿಗೆ ಶುಭ, ಹಣಕಾಸಿನ ಸಂಸ್ಥೆಗಳಿಗೆ ಲಾಭ, ಧೃಡ ನಿರ್ಧಾರಗಳಿಂದ ಜಯ

ಕನ್ಯಾ : ಷೇರು ವ್ಯಾಪಾರಗಳಿಂದ ಆದಾಯ, ಕೃಷಿಕರಿಗೆ ಲಾಭ, ಆಸ್ತಿ ವಿವಾದಗಳಲ್ಲಿ ಜಯ

ತುಲಾ : ಕೆಲಸದ ಒತ್ತಡಗಳು ಕಡಿಮೆ, ಗಣ್ಯವ್ಯಕ್ತಿಗಳಿಂದ ಸಹಾಯ, ರಾಜಕಾರಣಿಗಳಿಗೆ ಅಶುಭ

ವೃಶ್ಚಿಕ : ಉದ್ಯೋಗಾಕಾಂಕ್ಷಿಗಳಿಗೆ ಶುಭ, ಆಭರಣ ವ್ಯಾಪಾರಸ್ಥರಿಗೆ ಲಾಭ, ಲೆಕ್ಕಪರಿಶೋಧಕರಿಗೆ ಹೆಚ್ಚು ಶ್ರಮ

ಧನಸ್ಸು : ಆರ್ಥಿಕತೆಯಲ್ಲಿ ಸುಧಾರಣೆ, ವಿದ್ಯಾಭ್ಯಾಸದ ಕಡೆ ಗಮನವಿರಲಿ, ದೂರಪ್ರಯಾಣ ಬೇಡ

ಮಕರ : ಪಾಲುದಾರಿಕೆ ವ್ಯಾಪಾರಸ್ಥರಿಗೆ ಯಶಸ್ಸು, ಉನ್ನತ ಅಧ್ಯಯನಕ್ಕಾಗಿ ಯೋಚನೆ, ಸಂಗೀತ ಕಲೆಯಲ್ಲಿ ಆಸಕ್ತಿ

ಕುಂಭ : ಬಂಧುಗಳಿಂದ ಸಹಕಾರ, ವ್ಯಾಪಾರದಲ್ಲಿ ಧನಲಾಭ, ರಾಜಿ ಸಂಧಾನಗಳು ಸಫಲ

ಮೀನ : ನೌಕರಿಯಲ್ಲಿರುವವರಿಗೆ ಅಹಿತ, ವಿದೇಶಿ ವ್ಯವಹಾರಸ್ಥರಿಗೆ ಹಿನ್ನಡೆ, ಗುತ್ತಿಗೆ ವ್ಯಾಪಾರಸ್ಥರಿಗೆ ಲಾಭ

Share This Article
Leave a Comment

Leave a Reply

Your email address will not be published. Required fields are marked *