ದಿನ ಭವಿಷ್ಯ : 14-12-2021

Public TV
1 Min Read

ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ರಾಹುಕಾಲ : 3.09 ರಿಂದ 4.35
ಗುಳಿಕಕಾಲ : 12.18 ರಿಂದ 1.43
ಯಮಗಂಡಕಾಲ : 9.26 ರಿಂದ 10.52
ವಾರ : ಮಂಗಳವಾರ,
ತಿಥಿ : ಏಕಾದಶಿ,
ನಕ್ಷತ್ರ : ಅಶ್ವಿನಿ,

ಮೇಷ : ಬಂಧುಗಳಿಂದ ಶುಭ ವಾರ್ತೆ, ದಾಂಪತ್ಯದಲ್ಲಿ ಪ್ರೀತಿ, ದಿನ ಬಳಕೆ ವಸ್ತುಗಳಿಂದ ಲಾಭ, ಹಿತಶತ್ರುಗಳಿಂದ ದೂರವಿರಿ.

ವೃಷಭ : ಬೇಡದ ವಿಷಯಗಳಲ್ಲಿ ಆಸಕ್ತಿ, ಸಾಧಾರಣ ಲಾಭ, ಪ್ರೀತಿ ಪಾತ್ರರ ಆಗಮನ, ಮನಸ್ಸಿಗೆ ಸದಾ ಸಂಕಟ, ಚಂಚಲ ಮನಸ್ಸು.

ಮಿಥುನ : ಅನಗತ್ಯ ತಿರುಗಾಟ, ಅವಕಾಶಗಳನ್ನು ಸದುಪಯೋಗ, ವಿನಾಕಾರಣ ನಿಷ್ಟುರ, ನಾನಾ ರೀತಿಯ ಸಂಪಾದನೆ.

ಕಟಕ : ತಾಳ್ಮೆಯಿಂದ ಕೆಲಸ ಮಾಡಿ, ಮನಸ್ಸಿಗೆ ಸದಾ ಸಂಕಟ, ಹಿರಿಯರಿಂದ ಬೋಧನೆ, ಅನಾರೋಗ್ಯ.

ಸಿಂಹ : ಕೋರ್ಟ್ ವಿವಾದದಿಂದ ಮನಸ್ತಾಪ, ನಿರೀಕ್ಷಿತ ಆದಾಯ, ಅನಗತ್ಯ ಅಲೆದಾಟ, ಅಲ್ಪ ಕಾರ್ಯಸಿದ್ದಿ, ಸಾಧಾರಣ ಲಾಭ.

ಕನ್ಯಾ : ಉದ್ಯೋಗದಲ್ಲಿ ಬಡ್ತಿ, ಹೂಡಿಕೆಗಳಿಂದ ಲಾಭ, ಮನಃಶಾಂತಿ, ಅತಿಯಾದ ಮುಂಗೋಪ.

ತುಲಾ : ಸ್ಥಿರಾಸ್ತಿ ಮಾರಾಟ, ಯತ್ನ ಕಾರ್ಯಗಳಲ್ಲಿ ತೊಂದರೆ, ನಗದು ವ್ಯವಹಾರಗಳಲ್ಲಿ ಎಚ್ಚರ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.

ವೃಶ್ಚಿಕ : ಕಾರ್ಯಕ್ಷೇತ್ರದಲ್ಲಿ ಒತ್ತಡ, ಸ್ತ್ರೀಯರಿಗೆ ಶುಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವಾಹನದಿಂದ ಲಾಭ, ದೂರ ಪ್ರಯಾಣ.

ಧನಸ್ಸು : ಆಧ್ಯಾತ್ಮದ ಕಡೆ ಒಲವು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಉತ್ತಮ ಬುದ್ಧಿಶಕ್ತಿ, ಸ್ವಲ್ಪ ಹಣ ಬಂದರೆ ಉಳಿಯುವುದಿಲ್ಲ.

ಮಕರ : ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಯಂತ್ರೋಪಕರಣಗಳಿಂದ ಲಾಭ, ನೂತನ ವಸ್ತು ಖರೀದಿ, ಪರಸ್ಥಳ ವಾಸ.

ಕುಂಭ : ಕಾರ್ಯಸಿದ್ದಿ, ಧನಲಾಭ, ಇಂಧನ ವಸ್ತುಗಳಿಂದ ಲಾಭ.

ಮೀನ : ವಾಹನದಿಂದ ಅಪಾರ ಖರ್ಚು, ಮಕ್ಕಳಿಂದ ಸಿಹಿ ಸುದ್ದಿ, ಸ್ತ್ರೀಯರಿಗೆ ಆಕಸ್ಮಿಕ ಧನಲಾಭ, ಕುಟುಂಬ ಸೌಖ್ಯ, ಶತ್ರು ಬಾಧೆ.

Share This Article
Leave a Comment

Leave a Reply

Your email address will not be published. Required fields are marked *