ದಿನಭವಿಷ್ಯ 25-02-2020

Public TV
1 Min Read

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಪೂರ್ವಭಾದ್ರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:34 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:36 ರಿಂದ 2:05
ಯಮಗಂಡಕಾಲ: ಬೆಳಗ್ಗೆ 9:38 ರಿಂದ 11:07

ಮೇಷ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದಿಲ್ಲ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯಲ್ಲಿ ಆದಾಯ, ಇಷ್ಟಾರ್ಥ ಸಿದ್ಧಿಸುವುದು.

ವೃಷಭ: ಕೃಷಿಯಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಬಾಧೆ, ದಾಂಪತ್ಯದಲ್ಲಿ ವಿರಸ, ಸ್ಥಳ ಬದಲಾವಣೆ.

ಮಿಥುನ: ಋಣ ಬಾಧೆ, ಸ್ನೇಹಿತರಿಗೆ ಸಾಂತ್ವನ ಹೇಳುವಿರಿ, ಉದ್ಯೋಗ ಪ್ರಾಪ್ತಿ, ಕುಟುಂಬ ಸೌಖ್ಯ, ನೆಮ್ಮದಿ ವಾತಾವರಣ.

ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಕುಲದೇವರ ಅನುಗ್ರಹದಿಂದ ಅನುಕೂಲ, ಮನೇಲಿ ಧಾರ್ಮಿಕ ಸಮಾರಂಭ.

ಸಿಂಹ: ಯತ್ನ ಕಾರ್ಯದಲ್ಲಿ ವಿಳಂಬ, ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಮಾನಸಿಕ ನೆಮ್ಮದಿ, ವಾಹನ ಖರೀದಿ, ಹಿರಿಯರ ಸಲಹೆಯಿಂದ ಒಳಿತು.

ಕನ್ಯಾ: ವಿಪರೀತ ಖರ್ಚು, ಯತ್ನ ಕಾರ್ಯದಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಉತ್ತಮ, ಅನ್ಯ ಜನರಲ್ಲಿ ಪ್ರೀತಿ, ಗುರು ಹಿರಿಯರಲ್ಲಿ ಭಕ್ತಿ.

ತುಲಾ: ಪ್ರಚಾರ ಸಭೆಗಳಲ್ಲಿ ಭಾಗಿ, ಬದುಕಿಗೆ ಉತ್ತಮ ತಿರುವು, ಕಾರ್ಯದಲ್ಲಿ ವಿಳಂಬ, ಮಹಿಳೆಯರಿಗೆ ಉತ್ತಮ ಫಲ.

ವೃಶ್ಚಿಕ: ಹೊಸ ವ್ಯಾಪಾರ ಆರಂಭಿಸಲು ಯೋಜನೆ, ಭೋಗ ವಸ್ತು ಪ್ರಾಪ್ತಿ, ಮಿತ್ರರ ಆಗಮನದಿಂದ ಸಂತಸ, ಕೆಲಸ ಕಾರ್ಯಗಳಲ್ಲಿ ಜಯ.

ಧನಸ್ಸು: ಸ್ತ್ರೀಯರಿಗೆ ಲಾಭ, ಆತ್ಮೀಯರಿಂದ ಕಲಹ, ವ್ಯಾಪಾರದಲ್ಲಿ ಧನ ಲಾಭ, ಚಿನ್ನಾಭರಣ ಖರೀದಿ, ಮಹಿಳೆಯರಿಗೆ ಶುಭ.

ಮಕರ: ಹೊಸ ಜವಾಬ್ದಾರಿ ಒಪ್ಪುವ ಮುನ್ನ ಯೋಚಿಸಿ, ದೂರ ಪ್ರಯಾಣ ಸಾಧ್ಯತೆ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ: ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಪ್ರೀತಿ.

ಮೀನ: ಆಲಸ್ಯ ಮನೋಭಾವ, ಶತ್ರುಗಳ ಭಯ, ಇಲ್ಲ ಸಲ್ಲದ ಅಪವಾದ, ಧನ ನಷ್ಟ, ಚಂಚಲ ಮನಸ್ಸು, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

Share This Article
Leave a Comment

Leave a Reply

Your email address will not be published. Required fields are marked *