ಡಂಪರ್ ಡಿಕ್ಕಿಯಾದ್ರೂ ಬಚಾವ್- ಡಿಕ್ಕಿಗೆ ನೆಲಕ್ಕೆ ಉರುಳಿ ಮೊಬೈಲ್ ಎತ್ತಿಕೊಂಡು ಹೋದ!

Public TV
0 Min Read

ಗಾಂಧಿನಗರ: ಡಂಪರ್ ಡಿಕ್ಕಿಯಾದ್ರೂ ವ್ಯಕ್ತಿಯೊಬ್ಬ ಪವಾಡ ಸದೃಶವಾಗಿ ಬದುಕುಳಿದಿರುವ ಘಟನೆ ಗುಜರಾತ್ ರಾಜ್ಯದ ಗೋಧ್ರಾ ಬಳಿಕ ಹಲೊಲ-ಪಾವಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ವಿಡಿಯೋದಲ್ಲಿ ಏನಿದೆ?: ಪಾದಚಾರಿಯೊಬ್ಬ ರಸ್ತೆಯನ್ನು ದಾಟುವಾಗ ಡಂಪರ್ ಡಿಕ್ಕಿ ಹೊಡೆದಿದೆ. ಡಂಪರ್ ಡಿಕ್ಕಿಯಾದ ರಭಸಕ್ಕೆ ವ್ಯಕ್ತಿ ಮುಂದುಗಡೆ ಪಲ್ಟಿ ಹೊಡೆದಿದ್ದಾನೆ. ಕ್ಷಣಾರ್ಧದಲ್ಲಿ ಎದ್ದು ಬಂದು ಕೆಳಗೆ ಬಿದ್ದಿರುವ ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ.

ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *