ದೊನ್ನೆ ಬಿರಿಯಾನಿ ಹೋಟೆಲ್ ಉದ್ಘಾಟಿಸಿದ ಸುದೀಪ್ ದಂಪತಿ: ವಿಡಿಯೋ ನೋಡಿ

Public TV
1 Min Read

ಬೆಂಗಳೂರು: ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ಇಂದು ಬನಶಂಕರಿಯಲ್ಲಿ ದೊನ್ನೆ ಬಿನಿಯಾನಿ ಹೋಟೆಲ್ ಉದ್ಘಾಟಿಸಿದ್ದಾರೆ.

ನಟ ಹಾಗೂ ಸಿಸಿಎಲ್ ಆಟಗಾರ ರಾಜೀವ್ ಮಾಲೀಕತ್ವದ ದೊನ್ನೆ ಬಿರಿಯಾನಿ ಹೋಟೆಲ್ ಉದ್ಘಾಟನೆಗೆ ಸುದೀಪ್ ದಂಪತಿ ಜೊತೆಯಾಗಿ ಆಗಮಿಸಿದ್ದರು. ಮುಂಜಾನೆ 10 ಗಂಟೆಗ ಸುಮಾರಿಗೆ ಬನಶಂಕರಿ ಬಳಿ ನೂತನವಾಗಿ ನಿರ್ಮಾಣವಾಗಿದ್ದ ಕಟ್ಟಡವನ್ನ ದಂಪತಿ ಉದ್ಘಾಟಿಸಿದರು.

ಕಳೆದ ಗೌರಿ ಹಬ್ಬದ ದಿನ ಸುದೀಪ್ ಮತ್ತು ಪ್ರಿಯಾ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದರು. ಈ ಜೋಡಿ ಮತ್ತೆ ಒಂದಾಗಿರುವುದಕ್ಕೆ ಅಭಿಮಾನಿಗಳು ಖುಷಿ ಪಟ್ಟಿದ್ದರು. ಇದೀಗ ಸುದೀಪ್ ದಂಪತಿ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳು ಇನ್ನಷ್ಟು ಖುಷಿ ಪಡುವಂತಾಗಿದೆ.

https://youtu.be/4j5WYyJUCTA

 

https://twitter.com/SudeepDevotees/status/903562923754250240

 

 

Share This Article
Leave a Comment

Leave a Reply

Your email address will not be published. Required fields are marked *