ರಾಹುಕಾಲ – 3:29 ರಿಂದ 5:03
ಗುಳಿಕಕಾಲ -12:21 ರಿಂದ 1:55
ಯಮಗಂಡಕಾಲ – 9:13 ರಿಂದ 10:47
ವಾರ : ಮಂಗಳವಾರ, ತಿಥಿ : ದ್ವಾದಶಿ, ನಕ್ಷತ್ರ : ಉತ್ತರ
ಶ್ರೀ ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ಮೇಷ: ವೃತ್ತಿ ರಂಗದಲ್ಲಿ ಯಶಸ್ಸು, ಪ್ರತಿಭೆಗೆ ತಕ್ಕ ಫಲ, ದೃಷ್ಟಿ ದೋಷ, ಕುಟುಂಬದಲ್ಲಿ ಅಶಾಂತಿ, ಅಧಿಕ ತಿರುಗಾಟ.
ವೃಷಭ: ಈ ದಿನ ಆಪ್ತರಲ್ಲಿ ದ್ವೇಷ, ವಿಪರೀತ ಹಣವ್ಯಯ, ಚಂಚಲ ಮನಸ್ಸು, ಹಿರಿಯರ ಮಾತಿಗೆ ಗೌರವ, ಆಪ್ತರ ಸಹಾಯ.
ಮಿಥುನ: ಈ ದಿನ ಉದ್ಯೋಗದಲ್ಲಿ ಬಡ್ತಿ, ಅಧಿಕ ಕೆಲಸಕಾರ್ಯ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯಗಳಲ್ಲಿ ಜಯ.
ಕಟಕ: ವಿರೋಧಿಗಳಿಂದ ಕುತಂತ್ರ, ವೈದ್ಯರ ಭೇಟಿ, ವಿಪರೀತ ತಿರುಗಾಟ, ಸಣ್ಣ ಮಾತಿನಿಂದ ಕಲಹ, ದೇವತಾ ಕಾರ್ಯಗಳಲ್ಲಿ ಭಾಗಿ.
ಸಿಂಹ: ಈ ದಿನ ಭೂಲಾಭ, ಕೆಲಸದಲ್ಲಿ ಏಕಾಗ್ರತೆ, ಅನ್ಯರ ಮನಸ್ಸು ಗೆಲ್ಲುವಿರಿ, ಶರೀರದಲ್ಲಿ ತಳಮಳ
ಕನ್ಯಾ: ಈ ದಿನ ಅವಕಾಶಗಳು ಕೈ ಸೇರುತ್ತವೆ, ಆಕಸ್ಮಿಕ ಧನ ಲಾಭ, ಸಾಲದಿಂದ ಮುಕ್ತಿ, ಸಹೋದರರಲ್ಲಿ ಪ್ರೀತಿ, ಹಿತ ಶತ್ರುಭಾದೆ.
ತುಲಾ: ಅಪರಿಚಿತರಿಂದ ತೊಂದರೆ, ಉದರಭಾದೆ, ತಾಳ್ಮೆ ಅಗತ್ಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ನೇಹಿತರ ನೆರವು.
ವೃಶ್ಚಿಕ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ಪರರ ಧನಪ್ರಾಪ್ತಿ, ಕುತಂತ್ರಕ್ಕೆ ಬಲಿಯಾಗುವಿರಿ ಎಚ್ಚರ.
ಧನುಸ್ಸು: ಈ ದಿನ ದ್ರವ್ಯ ಲಾಭ, ದಾಂಪತ್ಯದಲ್ಲಿ ಪ್ರೀತಿ, ಸ್ತ್ರೀಯರಿಗೆ ಶುಭ, ಮನ ಶಾಂತಿ, ಹಿತಶತ್ರು ಭಾದೆ, ವಿವಿಧ ಮೂಲಗಳಿಂದ ಲಾಭ
ಮಕರ: ಈ ದಿನ ಯತ್ನ ಕಾರ್ಯ ವಿಳಂಬ, ಇಲ್ಲಸಲ್ಲದ ತಕರಾರು, ಮಿತ್ರರ ಭೇಟಿ, ಪಿತ್ರಾರ್ಜಿತ ಆಸ್ತಿ ವಿವಾದ.
ಕುಂಭ: ಈ ದಿನ ಅಭಿವೃದ್ಧಿ ಕುಂಠಿತ, ಪಾಪ ಬುದ್ಧಿ, ಹಿರಿಯರ ಹಿತವಚನ, ಭೂ ವ್ಯವಹಾರದಲ್ಲಿ ನಷ್ಟ, ಶರೀರದಲ್ಲಿ ತಳಮಳ.
ಮೀನ: ಈ ದಿನ ನೂತನ ವ್ಯವಹಾರ, ಮಾತಿನ ಚಕಮಕಿ, ಸುಖ ಭೋಜನ, ಆತ್ಮೀಯರಿಂದ ಸಹಾಯ, ಆರ್ಥಿಕ ಸ್ಥಿತಿ ಏರಿಳಿತ.

