ದಿನ ಭವಿಷ್ಯ 09-04-2026

1 Min Read

ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ, ಸಪ್ತಮಿ, ಗುರುವಾರ,
ಮೂಲ ನಕ್ಷತ್ರ / ಪೂರ್ವಾಷಾಡ ನಕ್ಷತ್ರ

ರಾಹುಕಾಲ – 01:57 ರಿಂದ 03:30
ಗುಳಿಕಕಾಲ – 09:19 ರಿಂದ 10:52
ಯಮಗಂಡಕಾಲ – 06:14 ರಿಂದ 07:46

ಮೇಷ: ತಾಯಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ಥಿರಾಸ್ತಿಯಿಂದ ಲಾಭ, ಕೃಷಿಕರಿಗೆ ಅನುಕೂಲ

ವೃಷಭ: ವ್ಯಾಪಾರದಲ್ಲಿ ಕುಂಠಿತ, ಅಧಿಕ ಧೈರ್ಯ, ಬಂಧು ಬಾಂಧವರೊಂದಿಗೆ ಶತ್ರುತ್ವ, ಮಾನಸಿಕ ಒತ್ತಡ

ಮಿಥುನ: ಮಕ್ಕಳ ಭವಿಷ್ಯದ ಚಿಂತೆ, ಬಾಲಗ್ರಹ ದೋಷ, ಪ್ರೀತಿ ಪ್ರೇಮದ ವಿಷಯದಲ್ಲಿ ಸಮಸ್ಯೆ, ಅನಿರೀಕ್ಷಿತ ಆರ್ಥಿಕ ಲಾಭ

ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ತಾಯಿಯಿಂದ ಅನುಕೂಲ, ಉದ್ಯೋಗ ಲಾಭ, ಮಕ್ಕಳಿಂದ ಅಂತರ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ

ಸಿಂಹ: ಅಧಿಕ ನಷ್ಟ, ಉದ್ಯೋಗದಲ್ಲಿ ಅವಕಾಶ ವಂಚಿತರಾಗುವಿರಿ, ನೆರೆಹೊರೆಯವರೊಂದಿಗೆ ಕಿರಿಕಿರಿ, ಆರ್ಥಿಕ ಮುಗ್ಗಟ್ಟು, ಅನಾರೋಗ್ಯ

ಕನ್ಯಾ: ಸ್ನೇಹಿತರಿಂದ ಅನುಕೂಲ, ಪ್ರಯಾಣದಿಂದ ಲಾಭ, ಆರೋಗ್ಯದಲ್ಲಿ ಚೇತರಿಕೆ

ತುಲಾ: ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಮುಗ್ಗಟ್ಟು, ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ವಿದ್ಯಾಭ್ಯಾಸದಲ್ಲಿ ಅನುಕೂಲ, ಅಧಿಕಾರಿಗಳಿಂದ ಸಹಕಾರ

ವೃಶ್ಚಿಕ: ಶುಭ ಕಾರ್ಯಗಳಲ್ಲಿ ಯಶಸ್ಸು, ಅನಿರೀಕ್ಷಿತ ಉದ್ಯೋಗ ಲಾಭ, ಸಂಗಾತಿಯಿಂದ ಅನುಕೂಲ, ಆರ್ಥಿಕವಾಗಿ ಚೇತರಿಕೆ

ಧನಸ್ಸು: ಶತ್ರು ಕಾಟ ಸೋಲು ನಷ್ಟ ನಿರಾಸೆ, ನೆಮ್ಮದಿ ಭಂಗ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ಆರ್ಥಿಕವಾಗಿ ಅಲ್ಪಚೇತರಿಕೆ

ಮಕರ: ಪ್ರೀತಿ ಪ್ರೇಮ ಭಾವನೆಗಳಿಗೆ ಬಲಿ, ಸಂಗಾತಿಯೊಂದಿಗೆ ಕಿರಿ ಕಿರಿ, ಸ್ಥಿರಾಸ್ತಿ ವಿಷಯದಲ್ಲಿ ತಪ್ಪು ನಿರ್ಧಾರ, ಪಾಲುದಾರದಿಂದ ನಷ್ಟ

ಕುಂಭ: ಸಾಲದ ಚಿಂತೆ ಶತ್ರು ಕಾಟ, ಅನಾರೋಗ್ಯ ಸಮಸ್ಯೆ, ನಿದ್ರಾ ಭಂಗ, ಅನಗತ್ಯ ಖರ್ಚು

ಮೀನ: ಆಕಸ್ಮಿಕ ಲಾಭ, ಮಕ್ಕಳಿಂದ ಅನುಕೂಲ, ಕುಟುಂಬದ ಸಹಕಾರ, ಆರ್ಥಿಕವಾಗಿ ಚೇತರಿಕೆ,ಕೋರ್ಟ್ ಕೇಸುಗಳಲ್ಲಿ ಜಯ

Share This Article