ಪಂಚಾಂಗ:
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ
ವಾರ: ಸೋಮವಾರ. ತಿಥಿ: ಚತುರ್ಥಿ
ನಕ್ಷತ್ರ: ಅನುರಾಧ
ರಾಹುಕಾಲ: 7.50 ರಿಂದ 9.22
ಗುಳಿಕಕಾಲ: 1.58 ರಿಂದ 3.30
ಯಮಗಂಡಕಾಲ: 10.50 ರಿಂದ 12.28
ಮೇಷ: ಈ ದಿನ ವಿಪರೀತ ಖರ್ಚು, ದೂರಾಲೋಚನೆ, ಮಾತಿನಲ್ಲಿ ಹಿಡಿತವಿರಲಿ, ಕುಟುಂಬ ಸದಸ್ಯರಿಂದ ಬೋಧನೆ.
ವೃಷಭ: ಈ ದಿನ ಅನೇಕ ವಿಷಯಗಳ ಚರ್ಚೆ, ಧನ ಹಾನಿ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲಮಯ ವಾತಾವರಣ.
ಮಿಥುನ: ಈ ದಿನ ಅನ್ಯ ಜನರಲ್ಲಿ ಪ್ರೀತಿ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ವಾಹನ ರಿಪೇರಿ, ಮನಸ್ಸಿನಲ್ಲಿ ಭಯಭೀತಿ.
ಕಟಕ: ಈ ದಿನ ಮಿತ್ರರಲ್ಲಿ ಸ್ನೇಹ ವೃದ್ಧಿ, ಅಲ್ಪ ಕಾರ್ಯ ಸಿದ್ಧಿ, ಶೀತ ಸಂಬಂಧೋಗ ರೋಗ, ತಾಳ್ಮೆಯಿಂದ ವರ್ತಿಸಿ, ಕೃಷಿಕರಿಗೆ ಅಲ್ಪ ಲಾಭ.
ಸಿಂಹ: ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಮನಶಾಂತಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕನ್ಯಾ: ಹಣ ಬಂದರೂ ಉಳಿಯುವುದಿಲ್ಲ, ತಾಯಿಯಿಂದ ಪ್ರಶಂಸೆ, ಆತ್ಮೀಯರೊಂದಿಗೆ ಪ್ರೀತಿ ವಿಶ್ವಾಸ.
ತುಲಾ: ಈ ದಿನ ಕಾರ್ಯ ವಿಘಾತ, ಆಸ್ತಿ ವಿಚಾರದಲ್ಲಿ ಕಲಹ, ಹಿತ ಶತ್ರುಭಾದೆ, ಪರರಿಂದ ಮೋಸ ಹೋಗುವಿರಿ.
ವೃಶ್ಚಿಕ: ಈ ದಿನ ಹೊಸ ಸಮಸ್ಯೆಗಳು ಉದ್ಭವ, ಮೌನವಾಗಿರುವುದು ಉತ್ತಮ, ಶತ್ರುಗಳ ಜಾಲಕ್ಕೆ ಬೀಳುವಿರಿ ಎಚ್ಚರ.
ಧನಸ್ಸು: ಈ ದಿನ ಪರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ.
ಮಕರ: ಕುಟುಂಬದವರೊಡನೆ ಕಾಲ ಕಳೆಯುವಿರಿ, ಅಪರಿಚಿತರಿಂದ ದೂರವಿರಿ, ಮಾತಾಪಿತರಲ್ಲಿ ಪ್ರೀತಿ.
ಕುಂಭ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಚಂಚಲ ಸ್ವಭಾವ, ಹೇಳಿಕೆ ಮಾತನ್ನು ಕೇಳಬೇಡಿ.
ಮೀನ: ಈ ದಿನ ವಿದ್ಯಾರ್ಥಿಗಳಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸಹೋದರರಿಂದ ಪ್ರೀತಿ, ಸುಖ ಭೋಜನ.

