ಶ್ರೀ ಪರಾಭವನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ಪೌರ್ಣಿಮೆ / ಪ್ರಥಮಿ,
ಗುರುವಾರ, ಹಸ್ತ ನಕ್ಷತ್ರ
ರಾಹುಕಾಲ: 01:59 ರಿಂದ 03:31
ಗುಳಿಕಕಾಲ: 09:23 ರಿಂದ 10:55
ಯಮಗಂಡಕಾಲ: 06:19 ರಿಂದ 07:51
ಮೇಷ: ಆರ್ಥಿಕ ಪ್ರಗತಿ, ಸ್ಥಿರಾಸ್ತಿ ಮೇಲೆ ಸಾಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಶುಭ ಕಾರ್ಯಗಳಲ್ಲಿ ಅನಾನುಕೂಲ.
ವೃಷಭ: ಆರ್ಥಿಕ ಬೆಳವಣಿಗೆ, ಮಕ್ಕಳ ಸಹಕಾರ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು,
ಮಿಥುನ: ಶುಭ ಕಾರ್ಯಗಳಲ್ಲಿ ಯಶಸ್ಸು, ಸಂಗಾತಿಯಿಂದ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಆರ್ಥಿಕ ಪರಿಸ್ಥಿತಿ ಸುಧಾರಣೆ.
ಕಟಕ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ದೂರ ಪ್ರಯಾಣದಲ್ಲಿ ಅನುಕೂಲ, ಮಾನಸಿಕ ಚಂಚಲತೆ, ಅಧಿಕ ಖರ್ಚು.
ಸಿಂಹ: ಅಧಿಕ ಖರ್ಚು, ಒತ್ತಡಗಳಿಂದ ನಿದ್ರಾ ಭಂಗ, ಕೋರ್ಟ್ ಕೇಸುಗಳಲ್ಲಿ ಸೋಲು, ಆರ್ಥಿಕವಾಗಿ ಮೋಸ.
ಕನ್ಯಾ: ವ್ಯವಹಾರದಲ್ಲಿ ಆತಂಕ, ಶುಭ ಕಾರ್ಯದಲ್ಲಿ ಯಶಸ್ಸು, ಸ್ನೇಹಿತರಿಂದ ಸಹಕಾರ, ಮಾನಸಿಕ ಉಲ್ಲಾಸ.
ತುಲಾ: ಸ್ವಂತ ಉದ್ಯಮ ವ್ಯವಹಾರದಲ್ಲಿ ವಿಘ್ನ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸ್ನೇಹಿತರಿಂದ ಅನಾನುಕೂಲ, ಪಾಲುದಾರಿಕೆಯಲ್ಲಿ ನಷ್ಟ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಪ್ರಯಾಣದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ, ಶುಭ ಕಾರ್ಯಗಳಲ್ಲಿ ಯಶಸ್ಸು,
ಧನಸ್ಸು: ಉದ್ಯೋಗದಲ್ಲಿ ಒತ್ತಡ ಮತ್ತು ಕಿರಿಕಿರಿ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಯ ಸಹಕಾರ, ಗುರು ಹಿರಿಯರ ಮಾರ್ಗದರ್ಶನ.
ಮಕರ: ವ್ಯವಹಾರದಲ್ಲಿ ಲಾಭ, ಪಾಲದಾರಿಕೆಯಲ್ಲಿ ಉತ್ತಮ ಅವಕಾಶ, ದೂರ ಪ್ರಯಾಣದಲ್ಲಿ ಹಿನ್ನಡೆ, ಆರ್ಥಿಕವಾಗಿ ಚೇತರಿಕೆ.
ಕುಂಭ: ಆರ್ಥಿಕವಾಗಿ ಸಹಕಾರ, ಮಕ್ಕಳಿಂದ ಅಂತರ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಭವಿಷ್ಯದ ಚಿಂತೆ.
ಮೀನ: ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಭಾವನಾತ್ಮಕ ತೊಳಲಾಟ, ದುಡುಕಿನ ಮಾತು, ದಾಂಪತ್ಯದಲ್ಲಿ ಸಮಸ್ಯೆ.

