ದಿನ ಭವಿಷ್ಯ 03-03-2026

1 Min Read

ಪಂಚಾಂಗ
ವಾರ: ಮಂಗಳವಾರ, ತಿಥಿ: ಪೌರ್ಣಮಿ
ನಕ್ಷತ್ರ: ಮಖ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಶುಕ್ಲ ಪಕ್ಷ

ರಾಹುಕಾಲ: 3:34 ರಿಂದ 5:04
ಗುಳಿಕಕಾಲ: 12:35 ರಿಂದ 2:05
ಯಮಗಂಡಕಾಲ: 9:36 ರಿಂದ 11:06

ಮೇಷ: ಕುಟುಂಬ ಸೌಖ್ಯ, ನೂತನ ಉದ್ಯೋಗ ಪ್ರಾಪ್ತಿ, ತೀರ್ಥ ಯಾತ್ರಾ ದರ್ಶನ, ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ.

ವೃಷಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಋಣ ಭಾದೆ, ಯತ್ನ ಕಾರ್ಯಗಳಲ್ಲಿ ಜಯ, ರೋಗಭಾದೆ, ಹಿತಶತ್ರುಗಳಿಂದ ತೊಂದರೆ.

ಮಿಥುನ: ವೈಯಕ್ತಿಕ ಕೆಲಸಗಳಲ್ಲಿ ಭಾಗಿ, ಹಣಕಾಸಿನ ವಿಷಯಗಳಲ್ಲಿ ಎಚ್ಚರ, ಹಿರಿಯರ ಆಗಮನ, ಆರೋಗ್ಯದಲ್ಲಿ ಏರುಪೇರು.

ಕಟಕ: ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಕಳೆದು ಹೋದ ವಸ್ತುಗಳು ಕೈ ಸೇರುವುದು, ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು.

ಸಿಂಹ: ವಾಹನ ಲಾಭ, ಯೋಚಿಸಿ ಮುಂದುವರೆಯಿರಿ, ಶರೀರದಲ್ಲಿ ತಳಮಳ.

ಕನ್ಯಾ: ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅಧಿಕ ಖರ್ಚು, ದುಷ್ಟ ಜನರ ಸಹವಾಸದಿಂದ ತೊಂದರೆ.

ತುಲಾ: ಹೊಸ ಕೆಲಸಗಳ ಅವಕಾಶ ದೊರೆಯಲಿದೆ, ದೇವರ ಕೃಪೆಯಿಂದ ಶುಭ ಫಲ, ಮನಶಾಂತಿ.

ವೃಶ್ಚಿಕ: ಕುಟುಂಬ ಸದಸ್ಯರ ಸಮಾಗಮ, ಸುಖ ಭೋಜನ, ವ್ಯಾಪಾರದಲ್ಲಿ ಲಾಭ, ಶತ್ರು ನಾಶ, ರೋಗಭಾದೆ.

ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ, ದಾನ ಮಾಡುವಿರಿ, ಶುಭಫಲ.

ಮಕರ: ಮಕ್ಕಳ ಪ್ರಗತಿಯಿಂದ ಸಂತೋಷ, ನಿಮ್ಮ ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ, ಸುಖ ಭೋಜನ, ಉದ್ಯೋಗದಲ್ಲಿ ಬಡ್ತಿ.

ಕುಂಭ: ವಿದ್ಯಾರ್ಥಿಗಳಲ್ಲಿ ಗೊಂದಲ, ಮಾತನಾಡುವಾಗ ಎಚ್ಚರ, ಮನೋವ್ಯಥೆ, ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರಲಿದೆ.

ಮೀನ: ನಾನಾ ವಿಚಾರಗಳಲ್ಲಿ ಆಸಕ್ತಿ, ಅನ್ಯರಲ್ಲಿ ದ್ವೇಷ, ಅನಾರೋಗ್ಯ, ಸದಾ ತಿರುಗಾಟ, ಹೊಸ ಪ್ರಯತ್ನದಲ್ಲಿ ಜಯ.

Share This Article