ವಾರ : ಬುಧವಾರ, ತಿಥಿ: ಏಕಾದಶಿ, ನಕ್ಷತ್ರ : ಅನುರಾಧ
ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಕೃಷ್ಣ ಪಕ್ಷ
ರಾಹುಕಾಲ : 12.32 ರಿಂದ 1.58
ಗುಳಿಕಕಾಲ : 11.06 ರಿಂದ 12.32
ಯಮಗಂಡಕಾಲ : 8.14 ರಿಂದ 9.40
ಮೇಷ: ಸ್ಥಗಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ, ನಂಬಿದ ಜನರಿಂದ ಮೋಸ, ಅತಿಯಾದ ನಿದ್ರೆ, ಋಣಭಾದೆ, ವಾಹನ ಯೋಗ.
ವೃಷಭ: ನಾನಾ ರೀತಿಯ ಯೋಚನೆ, ಆತ್ಮೀಯರಿಂದ ಸಹಾಯ, ಮಾನಸಿಕ ಕಿರಿಕಿರಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಮಿಥುನ: ಕಾರ್ಯಕ್ಷೇತ್ರದಲ್ಲಿ ಒತ್ತಡ, ವ್ಯರ್ಥ ಧನಹನಿ, ಸಾಧಾರಣ ಲಾಭ, ಕೋಪ ಜಾಸ್ತಿ, ಕಾರ್ಯ ವಿಕಲ್ಪ.
ಕಟಕ: ಪರಿಶ್ರಮಕ್ಕೆ ತಕ್ಕ ವರಮಾನ, ಉತ್ತಮ ಪ್ರಗತಿ, ಅಪನಿಂದನೆ, ಹಿತ ಶತ್ರುಗಳಿಂದ ತೊಂದರೆ.
ಸಿಂಹ: ಯತ್ನ ಕಾರ್ಯಗಳಲ್ಲಿ ವಿಘ್ನ, ಅನಾವಶ್ಯಕ ಮಾತುಗಳಿಂದ ದೂರವಿರಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ.
ಕನ್ಯಾ: ಈ ದಿನ ಮನಸ್ಸಿಗೆ ನೆಮ್ಮದಿ, ಯತ್ನ ಕಾರ್ಯಸಿದ್ಧಿ, ವಾಣಿಜ್ಯ ಉದ್ಯಮಿಗಳಿಗೆ ಶುಭ, ಕೃಷಿಯಲ್ಲಿ ಲಾಭ, ಭೂಮಿಯೋಗ.
ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅನಾರೋಗ್ಯ, ವಿವಾಹದ ಮಾತುಕತೆ, ಹಣಕಾಸಿನ ತೊಂದರೆ, ದಾಂಪತ್ಯದಲ್ಲಿ ಅನರ್ಥ.
ವೃಶ್ಚಿಕ: ಈ ದಿನ ಆರ್ಥಿಕ ಮುಗ್ಗಟ್ಟು, ಶಿಕ್ಷಕ ವರ್ಗದವರಿಗೆ ಹೆಚ್ಚಿನ ಕೆಲಸ, ಇಲ್ಲಸಲ್ಲದ ಅಪವಾದ, ಶರೀರದಲ್ಲಿ ತಳಮಳ.
ಧನಸ್ಸು: ಪಿತ್ರಾರ್ಜಿತ ಆಸ್ತಿ ವಿವಾದ, ಉದ್ಯೋಗದಲ್ಲಿ ಬಡ್ತಿ, ಮನಶಾಂತಿ, ಮಾತನಾಡುವಾಗ ಎಚ್ಚರ.
ಮಕರ: ಉತ್ತಮ ಸಂಪಾದನೆ, ದಾನ ಮಾಡುವಿರಿ, ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ: ಈ ದಿನ ಸ್ತ್ರೀ ಲಾಭ, ಉತ್ತಮ ಬುದ್ಧಿ, ಅನ್ಯರಲ್ಲಿ ಕಲಹ, ಸಾಲ ಮಾಡುವ ಸಾಧ್ಯತೆ, ವಿಪರೀತ ವ್ಯಸನ, ದೂರ ಪ್ರಯಾಣ.
ಮೀನ: ಮಕ್ಕಳ ವಿಷಯದಲ್ಲಿ ನೋವು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸುಖ ಭೋಜನ.

