ಚಳಿಯ ನಡುವೆಯೂ ಕಾರವಾರದ ಕಡಲ ತೀರದಲ್ಲಿ ಬಿಸಿ ಬಲೂನ್ ಹಾರಿಸಿ ಸಂಭ್ರಮಿಸಿದ ಜನ

0 Min Read

ಕಾರವಾರ/ಉಡುಪಿ: ಚಳಿಯ ನಡುವೆಯೂ ಕಾರವಾರದ ಕಡಲ ತೀರದಲ್ಲಿ (Karwar Beach) ಮಧ್ಯರಾತ್ರಿ ಯುವ ಜನತೆ ನೃತ್ಯ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ

ಬಿಸಿ ಬಲೂನ್ ಹಾರಿಸಿ ಸಂಭ್ರಮಿಸಿದರೆ ಇನ್ನು ಕೆಲವು ಬೆಂಕಿ ಹಾಕಿ ಕುಣಿದು ಕುಪ್ಪಳಿಸಿದ್ದಾರೆ.

ಉಡುಪಿ ಜಿಲ್ಲೆಯ ಮಣಿಪಾಲ (Manipal ನಗರದ ಪಬ್ ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು.

ಮ್ಯೂಸಿಕ್ ನೈಟ್ ಆಯೋಜನೆ ಮಾಡಿದ್ದು ವಿದ್ಯಾರ್ಥಿಗಳ ಹುಚ್ಚೆದ್ದು ಕುಣಿದಿದ್ದಾರೆ. ರಾತ್ರಿ 12:30ರ ತನಕ ನೂತನ ವರ್ಷಾಚರಣೆ ಮಾಡುವ ಅವಕಾಶವನ್ನು ಪೊಲೀಸರು ಅನುಮತಿ ನೀಡಿದ್ದಾರೆ.

Share This Article