ದಿನ ಭವಿಷ್ಯ 29-12-2025

1 Min Read

ಪಂಚಾಂಗ
ವಾರ: ಸೋಮವಾರ. ತಿಥಿ: ನವಮಿ
ನಕ್ಷತ್ರ: ರೇವತಿ
ಶ್ರೀ ವಿಶ್ವವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ

ರಾಹುಕಾಲ: 8:08 ರಿಂದ 9:34
ಗುಳಿಕಕಾಲ: 1:51 ರಿಂದ 3:17
ಯಮಗಂಡಕಾಲ: 11:00 ರಿಂದ 12:26

ಮೇಷ: ಅನಿರೀಕ್ಷಿತ ದ್ರವ್ಯ ಲಾಭ, ಸ್ಥಿರಾಸ್ತಿ ಮಾರಾಟ, ಮಿತ್ರರಲ್ಲಿ ಸ್ನೇಹ ವೃದ್ಧಿ, ವಿವಾಹ ಯೋಗ.

ವೃಷಭ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾತಿನ ಚಕಮಕಿ, ಮನಕ್ಲೇಶ.

ಮಿಥುನ: ಮಂಗಳಕಾರ್ಯಗಳಲ್ಲಿ ಭಾಗಿ, ಚಂಚಲ ಸ್ವಭಾವ, ಮಾತೃವಿನಿಂದ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ.

ಕಟಕ: ಗುರು ಹಿರಿಯರಲ್ಲಿ ಭಕ್ತಿ, ಉದ್ಯೋಗದಲ್ಲಿ ಪ್ರಗತಿ, ಕೋಪ ಜಾಸ್ತಿ, ತಾಳ್ಮೆ ಅಗತ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ.

ಸಿಂಹ: ರಫ್ತು ವ್ಯಾಪಾರದಿಂದ ನಷ್ಟ, ದಾಯಾದಿ ಕಲಹ, ವಾಹನ ಅಪಘಾತ, ಸಾಲ ಮಾಡುವ ಸಾಧ್ಯತೆ.

ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಶೀತ ಸಂಬಂಧ ರೋಗಗಳು, ಅನಾರೋಗ್ಯ, ದಂಪತಿದಲ್ಲಿ ಪ್ರೀತಿ.

ತುಲಾ: ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಮಾತಿನ ಮೇಲೆ ಹಿಡಿತವಿರಲಿ, ವಿದ್ಯಾರ್ಥಿಗಳಲ್ಲಿ ಆತಂಕ.

ವೃಶ್ಚಿಕ: ಮನಸ್ಸಿನಲ್ಲಿ ಗೊಂದಲ, ಋಣಭಾದೆ, ಅಭಿವೃದ್ಧಿ ಕುಂಠಿತ, ಹಿತಶತ್ರುಗಳಿಂದ ತೊಂದರೆ, ವ್ಯರ್ಥ ಧನಹಾನಿ.

ಧನುಸ್ಸು: ಸ್ತ್ರೀಯರಿಗೆ ಧನ ಲಾಭ, ನಿರೀಕ್ಷಿತ ಆದಾಯ, ರಾಜಕೀಯ ಕ್ಷೇತ್ರದಲ್ಲಿ ಕಲಹ, ದೂರ ಪ್ರಯಾಣ, ಋಣವಿಮೋಚನೆ.

ಮಕರ: ಉತ್ತಮ ಪ್ರಗತಿ, ಕ್ರಯ ವಿಕ್ರಯಗಳಲ್ಲಿ ಎಚ್ಚರ, ಹಳೆ ಸಾಲ ಮರುಪಾವತಿ, ಹೇಳಿಕೆ ಮಾತಿನಿಂದ ಅಸಮಾಧಾನ.

ಕುಂಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿವಾಹ ಯೋಗ, ವಿರೋಧಿಗಳಿಂದ ತೊಂದರೆ.

ಮೀನ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಚೋರ ಭಯ, ಅಧಿಕ ಕೋಪ, ಸ್ತ್ರೀ ಸೌಖ್ಯ, ಸಾಧಾರಣ ಫಲ, ಮನೋವ್ಯಥೆ.

Share This Article