ಶ್ರೀ ವಿಶ್ವಾವಸು ನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
ಚತುರ್ದಶಿ, ಗುರುವಾರ,
ಅನುರಾಧ ನಕ್ಷತ್ರ
ರಾಹುಕಾಲ: 01:45 ರಿಂದ 03:11
ಗುಳಿಕಕಾಲ: 09:28 ರಿಂದ 10:54
ಯಮಗಂಡ ಕಾಲ: 06:37 ರಿಂದ 08:02
ಮೇಷ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಆರ್ಥಿಕವಾಗಿ ಅನುಕೂಲ, ಉದ್ಯೋಗ ಒತ್ತಡ, ಕೌಟುಂಬಿಕ ಕಲಹ.
ವೃಷಭ: ಪಾಲುದಾರಿಕೆಯಲ್ಲಿ ಲಾಭ, ವ್ಯವಹಾರದಲ್ಲಿ ಬೆಳವಣಿಗೆ, ದೂರ ಪ್ರಯಾಣ, ತಂದೆಯಿಂದ ಸಹಕಾರ.
ಮಿಥುನ: ಅವಮಾನ ಅಪನಿಂದನೆ, ಮಾನಸಿಕ ಕಿರಿಕಿರಿ ಮತ್ತು ಒತ್ತಡ, ಉದ್ಯೋಗ ಬದಲಾವಣೆ ಮನಸ್ಸು, ಆರೋಗ್ಯದಲ್ಲಿ ಏರುಪೇರು.
ಕಟಕ: ಅದೃಷ್ಟದ ದಿವಸ, ಮಾಟ ಮಂತ್ರ ತಂತ್ರದ ಭೀತಿ, ಮಕ್ಕಳಿಂದ ಯೋಗ ಫಲಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಸಿಂಹ: ಉದ್ಯೋಗದಲ್ಲಿ ಅನುಕೂಲ, ಸೇವಾ ವೃತ್ತಿ ಉದ್ಯೋಗ ಪ್ರಾಪ್ತಿ, ಆರೋಗ್ಯ ವ್ಯತ್ಯಾಸದಿಂದ ಆತಂಕ, ಸಂಗಾತಿಯಿಂದ ನಷ್ಟ.
ಕನ್ಯಾ: ಗಾಬರಿ ಮತ್ತು ಆತಂಕ, ಗೌರವಕ್ಕೆ ಧಕ್ಕೆ, ಪ್ರೀತಿ ವಿಶ್ವಾಸ ಭಾವನೆಗಳಿಗೆ ಪೆಟ್ಟು, ಪ್ರಮಾಣದಲ್ಲಿ ವಿಘ್ನ ಮತ್ತು ಕಿರಿಕಿರಿ.
ತುಲಾ: ಮಾನಸಿಕ ನಿರಾಸಕ್ತಿ, ಅತಿಯಾದ ಗಾಬರಿ ಆತಂಕಗಳು, ಆಕಸ್ಮಿಕ ಅವಘಡಗಳು, ಅನಿರೀಕ್ಷಿತ ಧನಾಗಮನ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಸ್ಪರ್ಧಾತ್ಮಕ ವಿಷಯಗಳಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಅನಾನುಕೂಲ.
ಧನಸ್ಸು: ಆರ್ಥಿಕವಾಗಿ ಹಿನ್ನಡೆ, ಮಕ್ಕಳೊಂದಿಗೆ ಮನಸ್ತಾಪ, ಕೌಟುಂಬಿಕ ಕಲಹ, ಆರೋಗ್ಯ ಸಂಬಂಧಪಟ್ಟಂತೆ ಎಚ್ಚರಿಕೆ.
ಮಕರ: ವ್ಯಾಪಾರ ವ್ಯವಹಾರ ಬೆಳವಣಿಗೆಗೆ ಸಹಕಾರ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಹೆಣ್ಣು ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು.
ಕುಂಭ: ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಉದ್ಯೋಗ ಒತ್ತಡ, ಆರ್ಥಿಕವಾಗಿ ಹಿನ್ನಡೆ, ಸಂಗಾತಿಯಿಂದ ಸಹಕಾರ.
ಮೀನ: ಅನಿರೀಕ್ಷಿತವಾಗಿ ಆರ್ಥಿಕ ಲಾಭ, ಅಧಿಕ ಧೈರ್ಯ, ಕೋರ್ಟ್ ಕೇಸುಗಳಲ್ಲಿ ಜಯ, ಕುಟುಂಬದಿಂದ ಸಹಕಾರ.

