ಶ್ರೀ ವಿಶ್ವಾವಸು ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ದಶಮಿ/ಏಕಾದಶಿ, ಗುರುವಾರ,
ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ
ರಾಹುಕಾಲ: 01:38 ರಿಂದ 03:07
ಗುಳಿಕಕಾಲ: 09:11 ರಿಂದ 10:40
ಯಮಗಂಡ ಕಾಲ: 06:13 ರಿಂದ 07:42
ಮೇಷ: ಆರ್ಥಿಕ ಏಳಿಗೆ, ಪತ್ರ ವ್ಯವಹಾರದಲ್ಲಿ ಅನುಕೂಲ, ಬಂಧು ಬಾಂಧವರ ಸಹಕಾರ, ಸ್ಪರ್ಧಾತ್ಮಕ ವಿಷಯಗಳಲ್ಲಿ ಯಶಸ್ಸು.
ವೃಷಭ: ಆರ್ಥಿಕ ಕೊರತೆ, ಸಾಲಭಾದೆ, ಶತ್ರು ಉಪಟಳ, ಅನಾರೋಗ್ಯ ಸಮಸ್ಯೆ, ದಾಂಪತ್ಯದಲ್ಲಿ ಮನಸ್ತಾಪ.
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಏಳಿಗೆ, ಅಧಿಕ ದುಂದು ವೆಚ್ಚ, ಮೋಜು ಮಸ್ತಿ ಕಡೆ ಒಲವು, ಮಕ್ಕಳ ನಡವಳಿಕೆಯಿಂದ ಬೇಸರ.
ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಪತ್ರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಕ್ಕಳಿಂದ ನಷ್ಟ.
ಸಿಂಹ: ಸ್ವಂತ ಉದ್ಯಮ ವ್ಯವಹಾರದಲ್ಲಿ ಬದಲಾವಣೆ, ಸ್ಥಳ ಬದಲಾವಣೆಯಿಂದ ಅನುಕೂಲ, ಅಧಿಕ ಆಸೆ, ವ್ಯಾಮೋಹಕ್ಕೆ ಬಲಿ, ದೂರ ಪ್ರದೇಶದಲ್ಲಿ ಉತ್ತಮ ಅವಕಾಶ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಆರ್ಥಿಕ ಚೇತರಿಕೆ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಕುಟುಂಬದವರೊಡನೆ ಮನಸ್ತಾಪ.
ತುಲಾ: ಆರ್ಥಿಕ ಚೇತರಿಕೆ, ತಂದೆಯಿಂದ ಅನುಕೂಲ, ಸಂಗಾತಿ ನಡವಳಿಕೆಯಿಂದ ಬೇಸರ, ಗೌರವಕ್ಕೆ ಧಕ್ಕೆ.
ವೃಶ್ಚಿಕ: ಶತ್ರು ದಮನ, ಆರ್ಥಿಕ ನೆರವು, ಸಂಗಾತಿ ಸಹಕಾರ, ಕೆಲಸಗಾರರಿಂದ ಅನುಕೂಲ.
ಧನಸ್ಸು: ಪ್ರೀತಿ ಪ್ರೇಮದ ಕಡೆ ಒಲವು, ಮಕ್ಕಳಿಂದ ಯೋಗ ಫಲ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗ ಲಾಭ.
ಮಕರ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಮಕ್ಕಳ ಜೀವನದಲ್ಲಿ ಬದಲಾವಣೆ, ಪ್ರೀತಿ ಪ್ರೇಮದ ಕಡೆ ಒಲವು, ಉದ್ಯೋಗದಲ್ಲಿ ಅನುಕೂಲ.
ಕುಂಭ: ತಾಯಿಯಿಂದ ಅನುಕೂಲ, ಭವಿಷ್ಯದ ಯೋಜನೆಯಲ್ಲಿ ಯಶಸ್ಸು, ಮಾತಿನಿಂದ ಸಮಸ್ಯೆ, ಉದ್ಯೋಗ ಬಿಡುವ ಆಲೋಚನೆ.
ಮೀನ: ಸ್ಥಳ ಬದಲಾವಣೆಯಿಂದ ಅನುಕೂಲ, ಅವಮಾನ ಅಪವಾದ, ಅಧಿಕ ಒತ್ತಡ, ಆರ್ಥಿಕವಾಗಿ ಚೇತರಿಕೆ.