ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ
ದಕ್ಷಿಣಾಯಣ, ಶರದೃತು
ಆಶ್ವಯುಜ ಮಾಸ, ಶುಕ್ಲ ಪಕ್ಷ
ದ್ವಾದಶಿ, ಶನಿವಾರ,
ಧನಿಷ್ಠ ನಕ್ಷತ್ರ / ಶತಭಿಷ ನಕ್ಷತ್ರ
ರಾಹುಕಾಲ: 09:11 ರಿಂದ 10:41
ಗುಳಿಕಕಾಲ: 06:12 ರಿಂದ 07:41
ಯಮಗಂಡಕಾಲ: 01:41 ರಿಂದ 03:11
ಮೇಷ: ತಾಯಿಯಿಂದ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನದಿಂದ ಯೋಗ ಫಲಗಳು, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸಂಗಾತಿಯ ನಡವಳಿಕೆಯಿಂದ ಬೇಸರ.
ವೃಷಭ: ಉದ್ಯೋಗದಲ್ಲಿ ಒತ್ತಡ, ಅಧಿಕ ಕೋಪ ತಾಪಗಳು, ಅನಿರೀಕ್ಷಿತವಾಗಿ ಖರ್ಚು, ಆರೋಗ್ಯದ ಚಿಂತೆ.
ಮಿಥುನ: ಆರ್ಥಿಕವಾಗಿ ಅನುಕೂಲ, ಮಕ್ಕಳಿಂದ ಅನುಕೂಲ, ತಂದೆಯಿಂದ ಆರ್ಥಿಕವಾಗಿ ಸಹಾಯ, ದೂರ ಪ್ರಯಾಣದಿಂದ ಲಾಭ.
ಕಟಕ: ಅನಿರೀಕ್ಷಿತವಾಗಿ ಯೋಗ ಫಲಗಳು, ಉದ್ಯೋಗದಲ್ಲಿ ಅನುಕೂಲ, ಸಂಗಾತಿಯೊಂದಿಗೆ ಮನಸ್ತಾಪ, ಮಕ್ಕಳಿಂದ ಲಾಭ.
ಸಿಂಹ: ಯಂತ್ರೋಪಕರಣಗಳಿಂದ ಅನುಕೂಲ, ದೂರ ಪ್ರಯಾಣದಿಂದ ಅನುಕೂಲ, ಅವಮಾನ ಮತ್ತು ಅಪವಾದಗಳು, ಮಹಿಳೆಯರೊಂದಿಗೆ ಮನಸ್ತಾಪ.
ಕನ್ಯಾ: ಸ್ನೇಹಿತರೊಂದಿಗೆ ಶತ್ರುತ್ವ, ಸಂಗಾತಿಯೊಂದಿಗೆ ಮನಸ್ತಾಪ, ಉದ್ಯೋಗ ಸ್ಥಳದಲ್ಲಿ ನಷ್ಟ, ಕೋರ್ಟ್ ಕೇಸ್‌ಗಳಲ್ಲಿ ಸೋಲು.
ತುಲಾ: ಮಕ್ಕಳಿಂದ ಸಹಾಯದ ನಿರೀಕ್ಷೆ, ದಾಂಪತ್ಯದಲ್ಲಿ ಕಲಹ, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಅನಿರೀಕ್ಷಿತ ಧನಾಗಮನ.
ವೃಶ್ಚಿಕ: ಸ್ವಯಂಕೃತ ಅಪರಾಧಗಳು, ಗಾಬರಿ ಮತ್ತು ಆತಂಕ, ಮಕ್ಕಳ ಭವಿಷ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಗೊಂದಲ.
ಧನಸ್ಸು: ಸಾಲದ ಸಹಾಯ, ಮಕ್ಕಳ ನಡವಳಿಕೆಯಿಂದ ಬೇಸರ, ಭಾವನಾತ್ಮಕವಾಗಿ ಸೋಲು, ಶತ್ರುಗಳ ವಿರುದ್ಧ ಜಯ.
ಮಕರ: ಹೊಸ ವಸ್ತುಗಳ ಖರೀದಿಯಲ್ಲಿ ಮೋಸ, ಸಂಗಾತಿಯಿಂದ ಆರ್ಥಿಕ ನೆರವು, ಉದ್ಯೋಗ ಒತ್ತಡ, ಅವಮಾನ.
ಕುಂಭ: ಆರ್ಥಿಕ ಹಿನ್ನಡೆ, ಬಂಧು ಬಾಂಧವರಿಂದ ಮೋಸ, ನಂಬಿಕೆ ದ್ರೋಹ, ಸಂಗಾತಿ ನಡವಳಿಕೆಯಲ್ಲಿ ವ್ಯತ್ಯಾಸ.
ಮೀನ: ಬಂಧು ಬಾಂಧವರಿಂದ ಆರ್ಥಿಕ ಅನುಕೂಲ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭ, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ, ಮಕ್ಕಳಿಂದ ನಿದ್ರಾ ಭಂಗ.