ದಿನ ಭವಿಷ್ಯ 30-01-2025

Public TV
1 Min Read

ಶ್ರೀ ಕ್ರೊಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಮಾಘಮಾಸ, ಶುಕ್ಲ ಪಕ್ಷ, ಪ್ರಥಮಿ, ಗುರುವಾರ,
ಶ್ರವಣ ನಕ್ಷತ್ರ / ಉಪರಿ ಧನಿಷ್ಠ ನಕ್ಷತ್ರ.

ರಾಹುಕಾಲ – 02:03 ರಿಂದ 03:30
ಗುಳಿಕ ಕಾಲ – 09:42 ರಿಂದ 11:09
ಯಮಗಂಡ ಕಾಲ – 06:49 ರಿಂದ 08:15

ಮೇಷ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸ್ವಯಂಕೃತ ಅಪರಾಧಗಳು, ಅತಿ ಬುದ್ಧಿವಂತಿಕೆಯಿಂದ ಸಮಸ್ಯೆಗಳು, ಸ್ಥಿರಾಸ್ತಿ ವಾಹನದಿಂದ ತೊಂದರೆ

ವೃಷಭ: ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಗುಪ್ತ ಕಾರ್ಯಜಯ, ಗೌರವ ಹೆಸರು ಕೀರ್ತಿಗಳಿಸುವ ಪ್ರಯತ್ನ,

ಮಿಥುನ: ಅವಕಾಶ ವಂಚಿತರಾಗುವಿರಿ, ಲಾಭದಲ್ಲಿ ಹಿನ್ನಡೆ, ಅನಾರೋಗ್ಯದಿಂದ ಗಾಬರಿ, ಮಾತಿನಿಂದ ಕಲಹ.

ಕಟಕ: ಉದ್ಯೋಗ ನಷ್ಟ, ಅಪವಾದದಿಂದ ಪಾರು, ಮೋಸದಿಂದ ರಕ್ಷಣೆ, ಮಕ್ಕಳಿಂದ ಅನುಕೂಲ

ಸಿಂಹ: ಸ್ಥಿರಾಸ್ತಿ ವಾಹನ ಅಡೆತಡೆಗಳು, ಕೇಸುಗಳಲ್ಲಿ ಹಿನ್ನಡೆ, ಪ್ರಯಾಣದಲ್ಲಿ ವಿಘ್ನ, ವಿದ್ಯಾಭ್ಯಾಸದಲ್ಲಿ ತೊಂದರೆ.

ಕನ್ಯಾ: ದಾಂಪತ್ಯ ಕಲಹಗಳು, ಅಪವಾದ ಮತ್ತು ಆಪತ್ತಿನಿಂದ ಪಾರು, ಪಾಲುದಾರಿಕೆಯಲ್ಲಿ ಸಮಸ್ಯೆ, ಧರ್ಮ ಕಾರ್ಯದಲ್ಲಿ ಹಿನ್ನಡೆ

ತುಲಾ: ಸಂಗಾತಿಯಿಂದ ದೂರ, ತಂದೆಯೊಂದಿಗೆ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಮಂದತ್ವ, ಸಾಲ ಹೆಚ್ಚುವುದು

ವೃಶ್ಚಿಕ: ಶತ್ರು ಕಾಟದಿಂದ ಮುಕ್ತಿ, ಅತಿ ಬುದ್ಧಿವಂತಿಕೆಯಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಚುರುಕು, ಪ್ರೀತಿ ಪ್ರೇಮದಲ್ಲಿ ಮನಸ್ಸು

ಧನಸ್ಸು: ಅನಾರೋಗ್ಯ ಸಮಸ್ಯೆಗಳು, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ಸಂಗಾತಿಯಿಂದ ಅಂತರ, ಆರ್ಥಿಕ ಸೋಲುಗಳು

ಮಕರ: ಸ್ಥಿರಾಸ್ತಿ ವಾಹನ ವ್ಯವಹಾರ ನಷ್ಟ, ತಾಯಿಯೊಂದಿಗೆ ಮನಸ್ತಾಪ, ಅನಾರೋಗ್ಯದಿಂದ ಚೇತರಿಕೆ, ಸಾಲ ತೀರಿಸುವ ಪ್ರಯತ್ನ

ಕುಂಭ: ಬಂಧುಗಳಿಂದ ನಷ್ಟ, ನೆರೆಹೊರೆಯವರಿಂದ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಆರ್ಥಿಕ ಒತ್ತಡಗಳು

ಮೀನ: ಆರ್ಥಿಕ ಹಿನ್ನಡೆ, ಹತ್ತಿರದ ಪ್ರಯಾಣ, ಧರ್ಮಕಾರ್ಯದಲ್ಲಿ ನಿರಾಸಕ್ತಿ, ಸಂಗಾತಿ ನಡವಳಿಕೆಯಿಂದ ಬೇಸರ.

Share This Article