ದಿನ ಭವಿಷ್ಯ 28-08-2024

Public TV
1 Min Read

ರಾಹುಕಾಲ : 12:25 ರಿಂದ 01:58
ಗುಳಿಕಕಾಲ : 10:52 ರಿಂದ 12:25
ಯಮಗಂಡಕಾಲ : 7:46 ರಿಂದ 9:19

ಬುಧವಾರ, ದಶಮಿ ತಿಥಿ, ಮೃಗಶಿರ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ,

ಮೇಷ: ಷೇರು ವ್ಯವಹಾರಗಳಲ್ಲಿ ನಷ್ಟ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸುಖ ಭೋಜನ, ಮಾತಿನಿಂದ ಅನರ್ಥ

ವೃಷಭ: ದೇವತಾ ಕಾರ್ಯಗಳಲ್ಲಿ ಒಲವು, ಸೈಟ್ ಖರೀದಿಸುವ ಸಾಧ್ಯತೆ, ವಾಹನ ಖರೀದಿ, ಸಾಕು ಪ್ರಾಣಿಗಳಿಂದ ತೊಂದರೆ.

ಮಿಥುನ: ಸ್ತ್ರೀಯರಿಗೆ ನೆಮ್ಮದಿ, ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ಅಧಿಕ ಕೋಪ, ಅನಗತ್ಯ ತಿರುಗಾಟ, ಆರೋಗ್ಯದಲ್ಲಿ ಏರುಪೇರು.

ಕಟಕ: ಕೃಷಿಕರಿಗೆ ಲಾಭ, ಅಲ್ಪ ಕಾರ್ಯ ಸಿದ್ದಿ, ಪ್ರೀತಿ ಸಮಾಗಮ, ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ನೌಕರಿಯಲ್ಲಿ ತೊಂದರೆ.

ಸಿಂಹ: ಪರರಿಂದ ತೊಂದರೆ, ಶರೀರದಲ್ಲಿ ಆಯಾಸ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ಬಾಕಿ ಹಣ ಕೈ ಸೇರುವುದು.

ಕನ್ಯಾ: ಅನಗತ್ಯ ಖರ್ಚು, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಸ್ತ್ರೀ ಸೌಖ್ಯ, ಅಪರಿಚಿತರಿಂದ ಕಲಹ.

ತುಲಾ: ಹಣ ಬಂದರೂ ಉಳಿಯುವುದಿಲ್ಲ, ಆತ್ಮೀಯರ ಭೇಟಿ, ಮಹಿಳೆಯರಿಗೆ ವಿಶೇಷ ಲಾಭ, ದಾನ ಧರ್ಮದಲ್ಲಿ ಆಸಕ್ತಿ.

ವೃಶ್ಚಿಕ: ಪತ್ರ ವ್ಯವಹಾರಗಳಲ್ಲಿ ಲಾಭ, ಪರಸ್ಥಳವಾಸ, ಮಾತಿನ ಚಕಮಕಿ, ಸೇವಕರಿಂದ ತೊಂದರೆ, ಹಣಕಾಸು ಅಡಚಣೆ, ಸಲ್ಲದ ಅಪವಾದ.

ಧನಸ್ಸು: ವೈವಾಹಿಕ ಜೀವನದಲ್ಲಿ ನೆಮ್ಮದಿ, ಹಿರಿಯರಿಂದ ಬೋಧನೆ, ಉದ್ಯೋಗದಲ್ಲಿ ಕಿರಿಕಿರಿ, ಹಿತ ಶತ್ರುಗಳಿಂದ ತೊಂದರೆ.

ಮಕರ : ಅನ್ಯ ಜನರಲ್ಲಿ ವೈ ಮನಸು, ಟ್ರಾವೆಲ್ಸ್‌ನವರಿಗೆ ಲಾಭ, ಆತ್ಮೀಯರಲ್ಲಿ ವಿರೋಧ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ಕುಂಭ: ದೂರ ಪ್ರಯಾಣ, ಸ್ನೇಹಿತರಿಂದ ಸಹಾಯ, ಪ್ರಿಯ ಜನರ ಭೇಟಿ, ಆಕಸ್ಮಿಕ ಧನ ಲಾಭ

ಮೀನ: ಪುಣ್ಯಕ್ಷೇತ್ರ ದರ್ಶನ, ದಾಯಾದಿಗಳ ಕಲಹ, ಮಿತ್ರರಿಂದ ನಂಬಿಕೆ ದ್ರೋಹ, ಮನಸ್ಸಿಗೆ ನಾನಾ ರೀತಿಯ ಚಿಂತೆ.

Share This Article