ದಿನ ಭವಿಷ್ಯ: 24-03-2024

Public TV
1 Min Read
ಪಂಚಾಂಗ: ಸಂವತ್ಸರ: ಶೋಭಕೃತ್, ಋತು: ಶಿಶಿರ, ಅಯನ: ಉತ್ತರಾಯಣ ಮಾಸ: ಫಾಲ್ಗುಣ, ಪಕ್ಷ : ಶುಕ್ಲ ತಿಥಿ : ಚತುರ್ದಶಿ, ನಕ್ಷತ್ರ : ಪುಬ್ಬಾ ರಾಹುಕಾಲ: 04: 59- 06 : 30 ಗುಳಿಕಕಾಲ: 03: 28- 04 : 59 ಯಮಗಂಡಕಾಲ:12: 25- 01 : 56 ಮೇಷ: ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ, ಉತ್ತಮ ಆರೋಗ್ಯ, ಹಣದ ಒಳಹರಿವು ಮಂದಗತಿ. ವೃಷಭ: ಸಂತಸದಿಂದ ಇರಲು ಪ್ರಯತ್ನಿಸಿ, ಕುಟುಂಬದಲ್ಲಿ ಶಾಂತಿ, ಆದಾಯದಲ್ಲಿ ಹೆಚ್ಚಳ. ಮಿಥುನ: ನಿರೀಕ್ಷಿಸಿದಂತೆ ಕೆಲಸಗಳು ನೆರವೇರುತ್ತದೆ, ವಾಸಸ್ಥಳ ಬದಲಾವಣೆ, ಲೇವಾದೇವಿ ವ್ಯವಹಾರದಲ್ಲಿ ಲಾಭ. ಕರ್ಕಾಟಕ: ವ್ಯವಹಾರದಲ್ಲಿ ಜಯ, ಅಪಮಾನ ನಷ್ಟ, ಆಸ್ತಿ ಲಾಭ. ಸಿಂಹ: ಉದ್ಯೋಗದಲ್ಲಿ ಅವಮಾನ ಅಪಕೀರ್ತಿ, ವಾದ ವಿವಾದಗಳಲ್ಲಿ ಜಯ, ಕೌಟುಂಬಿಕ ಕಲಹ ಅಧಿಕ. ಕನ್ಯಾ: ಸಹೋದ್ಯೋಗಿಗಳೊಂದಿಗೆ ವೈಮನಸ್ಸು, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ, ಭೂಮಿ ಅಥವಾ ಮನೆ ಖರೀದಿ ಯೋಗ. ತುಲಾ: ವಿವಾಹ ಪ್ರಯತ್ನದಲ್ಲಿ ಯಶಸ್ಸು, ದಾಂಪತ್ಯದಲ್ಲಿ ಸುಖ, ಕೋರ್ಟ್ ಮೆಟ್ಟಿಲೇರುವ ಸಂಭವ. ವೃಶ್ಚಿಕ: ಮಾನಸಿಕ ಕಿರಿಕಿರಿ, ಸಹೋದರನೊಂದಿಗೆ ಜಗಳ, ರಕ್ತದೊತ್ತಡ ಅಧಿಕ. ಧನಸ್ಸು: ಸಮಸ್ಯೆಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ, ಆದಾಯಕ್ಕೆ ತಕ್ಕ ವೆಚ್ಚ, ಉದ್ಯೋಗದಲ್ಲಿ ಬದಲಾವಣೆ. ಮಕರ: ಮಹಿಳಾ ಉದ್ಯೋಗಿಗಳಿಗೆ ಲಾಭ, ಸರ್ಕಾರಿ ಕಾರ್ಯಗಳಲ್ಲಿ ಆಸಕ್ತಿ, ಸಹವರ್ತಿಗಳಿಂದ ಸಲಹೆ. ಕುಂಭ: ಸಾಲಗಾರರಿಂದ ಅವಮಾನ, ವಿವಾಹಕಾಂಕ್ಷಿಗಳಿಗೆ ಶುಭ, ಹಿರಿಯರ ಸಲಹೆ ಪಡೆಯಿರಿ. ಮೀನ: ಕುಟುಂಬ ಸದಸ್ಯರ ಜೊತೆ ಕಾಲಹರಣ, ಶ್ರಮ ಹೆಚ್ಚಾಗಲಿದೆ, ದೈವಾನುಗ್ರಹ ಇರಲಿದೆ.  
Share This Article