ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಬಿಸಿಲಿನ ತಾಪ ಏರಿಕೆಯಾಗಿದ್ದು, ರಾಜ್ಯದಲ್ಲಿ ಇನ್ನೂ 1 ವಾರ ಬಿಸಿಲು ಹೆಚ್ಚಾಗಲಿದೆ. ಇಂದು ಬೆಂಗಳೂರು, ಬೀದರ್ ಹಾಗೂ ಕಲಬುರಗಿಯಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ದಿನ ರಾಜ್ಯದ ಹೆಚ್ಚಿನ ಕಡೆ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-21
ಮಂಗಳೂರು: 31-24
ಶಿವಮೊಗ್ಗ: 34-21
ಬೆಳಗಾವಿ: 33- 18
ಮೈಸೂರು: 35-22
ಮಂಡ್ಯ: 34-22
ಮಡಿಕೇರಿ: 33-19
ರಾಮನಗರ: 33-22
ಹಾಸನ: 32-21
ಚಾಮರಾಜನಗರ: 34-21
ಚಿಕ್ಕಬಳ್ಳಾಪುರ: 31-19
ಕೋಲಾರ: 31-19
ತುಮಕೂರು: 31-21
ಉಡುಪಿ: 31-24
ಕಾರವಾರ: 31-22
ಚಿಕ್ಕಮಗಳೂರು: 31-19
ದಾವಣಗೆರೆ: 34-22
ಹುಬ್ಬಳ್ಳಿ: 34-20
ಚಿತ್ರದುರ್ಗ: 33-23
ಹಾವೇರಿ: 35-21
ಬಳ್ಳಾರಿ: 37-24
ಗದಗ: 34-22
ಕೊಪ್ಪಳ: 35-24
ರಾಯಚೂರು: 36- 23
ಯಾದಗಿರಿ: 35- 23
ವಿಜಯಪುರ: 35- 23
ಬೀದರ್: 32- 22
ಕಲಬುರಗಿ: 35-23
ಬಾಗಲಕೋಟೆ: 36-23