ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಿದೆ. ಇಂದು ಸಹ ರಾಜ್ಯದ ವಿವಿಧ ಬಾಗಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿರಲಿದೆ. ಇದರೊಂದಿಗೆ ಸಂಜೆಯ ವೇಳೆಗೆ ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 31-24
ಶಿವಮೊಗ್ಗ: 33-17
ಬೆಳಗಾವಿ: 32-16
ಮೈಸೂರು: 35-21
ಮಂಡ್ಯ: 35-21
ಮಡಿಕೇರಿ: 33-18
ರಾಮನಗರ: 33-22
ಹಾಸನ: 34-21
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 32-19
ಕೋಲಾರ: 32-21
ತುಮಕೂರು: 32-18
ಉಡುಪಿ: 31-23
ಕಾರವಾರ: 32-22
ಚಿಕ್ಕಮಗಳೂರು: 31-17
ದಾವಣಗೆರೆ: 34-19
ಹುಬ್ಬಳ್ಳಿ: 35-18
ಚಿತ್ರದುರ್ಗ: 33-19
ಹಾವೇರಿ: 35-18
ಬಳ್ಳಾರಿ: 35-23
ಗದಗ: 34-19
ಕೊಪ್ಪಳ: 35-21
ರಾಯಚೂರು: 36-23
ಯಾದಗಿರಿ: 36-22
ವಿಜಯಪುರ: 34-19
ಬೀದರ್: 34-19
ಕಲಬುರಗಿ: 36-20
ಬಾಗಲಕೋಟೆ: 35-19