ದಿನ ಭವಿಷ್ಯ: 01-11-2023

By
1 Min Read

ಪಂಚಾಂಗ:
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯಜ ಮಾಸ, ಕೃಷ್ಣ ಪಕ್ಷ,
ವಾರ : ಬುಧವಾರ, ತಿಥಿ : ಚತುರ್ಥಿ,
ನಕ್ಷತ್ರ : ಮೃಗಶಿರ
ರಾಹುಕಾಲ : 12.07 ರಿಂದ 1.34
ಗುಳಿಕಕಾಲ : 10.34 ರಿಂದ 12.07
ಯಮಗಂಡಕಾಲ : 7.43 ರಿಂದ 9.11

ಮೇಷ: ಆಪ್ತರಿಂದ ಸಹಾಯ, ಹಿರಿಯರ ಭೇಟಿ, ದುಷ್ಟ ಜನರಿಂದ ತೊಂದರೆ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು.

ವೃಷಭ: ಕೋಪ ಜಾಸ್ತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾತಿನಿಂದ ಕಲಹ, ಪತಿ ಪತ್ನಿಯರಲ್ಲಿ ಪ್ರೀತಿ ವಾತ್ಸಲ್ಯ.

ಮಿಥುನ: ಋಣ ಭಾದೆ, ಅನಾವಶ್ಯಕ ಮಾತುಗಳಿಂದ ದೂರವಿರಿ, ಶತ್ರು ಭಾದೆ, ಸ್ವಂತ ವಿಷಯಗಳ ಕಡೆ ಗಮನವಿರಲಿ.

ಕಟಕ: ಅಮೂಲ್ಯ ವಸ್ತುಗಳ ಖರೀದಿ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಅಧಿಕ ಖರ್ಚು, ಅಲ್ಪ ಲಾಭ.

ಸಿಂಹ: ಉದ್ಯೋಗದಲ್ಲಿ ಬಡ್ತಿ, ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಆರೋಗ್ಯದ ಕಡೆ ಗಮನವಿರಲಿ, ತೀರ್ಥ ಯಾತ್ರಾ ದರ್ಶನ.

ಕನ್ಯಾ: ಮನೆಯಲ್ಲಿ ಸಂತಸ, ವ್ಯಾಪಾರದಲ್ಲಿ ನಷ್ಟ, ಉತ್ತಮ ಬುದ್ಧಿಶಕ್ತಿ, ಸಂತಾನ ಪ್ರಾಪ್ತಿ, ಸುಖ ಭೋಜನ.

ತುಲಾ: ಷೇರು ವ್ಯವಹಾರಗಳಲ್ಲಿ ಮೋಸ, ಅಕಾಲ ಭೋಜನ, ಶತ್ರು ಭಾದೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.

ವೃಶ್ಚಿಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.

ಧನಸ್ಸು: ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ, ಮಹಿಳೆಯರಿಗೆ ಲಾಭ, ವಿವಾಹಕ್ಕೆ ಅಡಚಣೆ.

ಮಕರ: ಅನ್ಯ ಜನರಲ್ಲಿ ವೈಮನಸ್ಸು, ಅನಾವಶ್ಯಕ ಮಾತುಗಳಿಂದ ದೂರವಿರಿ, ಸ್ವಂತ ಉದ್ಯಮಿಗಳಿಗೆ ಲಾಭ, ಮಕ್ಕಳಿಂದ ತೊಂದರೆ.

ಕುಂಭ: ಪುಣ್ಯಕ್ಷೇತ್ರ ದರ್ಶನ, ದುರಾಲೋಚನೆ, ನಿಷ್ಟೂರ, ಅನಾರೋಗ್ಯ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ.

ಮೀನ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಶರೀರದಲ್ಲಿ ಆಲಸ್ಯ, ಮನೋವ್ಯಥೆ, ನಿರೀಕ್ಷಿತ ಲಾಭ, ಯತ್ನ ಕಾರ್ಯಾನುಕೂಲ .

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್