ದಿನ ಭವಿಷ್ಯ 02-10-2023

By
1 Min Read

ರಾಹುಕಾಲ : 7:42 ರಿಂದ 9:12
ಗುಳಿಕಕಾಲ : 1:42ರಿಂದ 3:12
ಯಮಗಂಡಕಾಲ : 10:42ರಿಂದ 12:12
ಸೋಮವಾರ, ತೃತೀಯ ಉಪರಿ ಚತುರ್ಥಿ, ಭರಣಿ ನಕ್ಷತ್ರ

ಮೇಷ: ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಭೂಮಿಯಿಂದ ಅಧಿಕ ಲಾಭ

ವೃಷಭ: ಅನಾವಶ್ಯಕ ವಸ್ತುಗಳ ಖರೀದಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಮಿತ್ರರಿಂದ ಸಹಾಯ

ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ರೋಗಭಾದೆ, ಧನಹಾನಿ, ಮಾತಿಗೆ ಮರುಳಾಗದಿರಿ, ಮನಕ್ಲೇಷ.

ಕಟಕ: ಸ್ತ್ರೀಯರಿಗೆ ಶುಭ, ನೆರೆಹೊರೆಯವರಿಂದ ಕುತಂತ್ರ, ಅಧಿಕ ಖರ್ಚು, ಸಣ್ಣ ಮಾತಿನಿಂದ ಕಲಹ.

ಸಿಂಹ: ನೆಮ್ಮದಿ ಇಲ್ಲದ ಜೀವನ, ಅನಗತ್ಯ ವಿಷಯಗಳಲ್ಲಿ ಆಸಕ್ತಿ ಬೇಡ, ಆರ್ಥಿಕ ಪರಿಸ್ಥಿತಿ ಏರುಪೇರು, ಮಕ್ಕಳಿಂದ ನೋವು.

ಕನ್ಯಾ: ಸೌಜನ್ಯ ದಿಂದ ವರ್ತಿಸಿ, ಶತ್ರು ಬಾಧೆ, ಕ್ರಯ ವಿಕ್ರಯಗಳಲ್ಲಿ ಲಾಭ, ನೀಚ ಜನರ ಸಹವಾಸದಿಂದ ತೊಂದರೆ

ತುಲಾ: ಕುತಂತ್ರದಿಂದ ಹಣ ಸಂಪಾದನೆ, ಸುಳ್ಳು ಮಾತನಾಡುವುದು, ಅತಿಯಾದ ನಿದ್ರೆ, ವಿಪರೀತ ಹಣವ್ಯಯ.

ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಒಲವು, ದ್ವಿಚಕ್ರವಾಹನದಿಂದ ತೊಂದರೆ, ಮನಸ್ಸಿನಲ್ಲಿ ದುಷ್ಟ ಆಲೋಚನೆ, ಆರೋಗ್ಯದಲ್ಲಿ ಏರುಪೇರು.

ಧನಸ್ಸು: ಪಾಲುದಾರಿಕೆಯ ಮಾತುಕತೆ, ಉದ್ಯೋಗಾವಕಾಶ, ಮಾನಸಿಕ ಒತ್ತಡ, ವಿದ್ಯಾರ್ಥಿಗಳಿಗೆ ಆತಂಕ, ಕಾರ್ಯಸಾಧನೆ, ಅನಾರೋಗ್ಯ.

ಮಕರ: ಮಾತಿನ ಮೇಲೆ ಹಿಡಿತವಿರಲಿ, ಸಾಲಬಾಧೆ, ಸಹೋದರರಿಂದ ಬೋಧನೆ, ಸಲ್ಲದ ಅಪವಾದ, ನಿಂದನೆ, ದುಡುಕು ಸ್ವಭಾವ.

ಕುಂಭ: ಸುವರ್ಣ ಪ್ರಾಪ್ತಿ, ಟ್ರಾವೆಲ್ಸ್ ಉದ್ಯಮದವರಿಗೆ ಲಾಭ, ಮನಶಾಂತಿ, ಗುರುಹಿರಿಯರ ದರ್ಶನ, ಭಾಗ್ಯ ವೃದ್ಧಿ

ಮೀನ: ಆದಾಯಕ್ಕಿಂತ ಖರ್ಚು ಜಾಸ್ತಿ, ಪಾಪಬುದ್ಧಿ, ನಿವೇಶನ ಪ್ರಾಪ್ತಿ, ಶತ್ರುನಾಶ, ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್