ಸೌತ್ ನಟಿಯಾಗಿ ಮಿಂಚ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಹೊಸ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. ಮೂಗುತಿ ಸುಂದರಿಯಾಗಿ ನಯಾ ಪೋಸ್ಟ್‌ನಲ್ಲಿ ಮಿಂಚಿದ್ದಾರೆ. ಸದ್ಯ ಶ್ರೀವಲ್ಲಿ ಹೊಸ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಇನ್ನೂ ಸಿನಿಮಾಗಳ ವಿಚಾರಕ್ಕೆ ಬರೋದಾದ್ರೆ, ಪುಷ್ಪ 2, ಅನಿಮಲ್, ರೈನ್‌ಬೋ, ಡಿಜೆ ಟಿಲ್ಲು ಹೀರೋ ಸಿದ್ದು ಜೊತೆ ಹೊಸ ಸಿನಿಮಾ, ವಿಕ್ರಮ್-ವಿಜಯ್ ಸೇತುಪತಿ ಕಾಂಬೋ ಚಿತ್ರ, ಧನುಷ್ (Dhanush) ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ತಿದ್ದಾರೆ.