ರಕ್ಷಾ ಬಂಧನ ಸಂಭ್ರಮದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್- ರಿಷಬ್ ಪತ್ನಿ

Public TV
1 Min Read

ರಾಜ್ಯದೆಲ್ಲೆಡೆ ಇಂದು (ಆಗಸ್ಟ್ 30) ರಕ್ಷಾ ಬಂಧನ (Raksha Bandhana) ಹಬ್ಬದ ಸಂಭ್ರಮ ಮನೆ ಮಾಡಿದೆ. ಹೀಗಿರುವಾಗ ತಮ್ಮ ಮನೆಯಲ್ಲಿ ಸಹೋದರ-ಸಹೋದರಿಯ ರಕ್ಷೆಯ ಹಬ್ಬ ಹೇಗಿತ್ತು ಎಂಬುದರ ಝಲಕ್‌ನ ನಟಿ ರಾಧಿಕಾ ಪಂಡಿತ್- ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragahti Shetty) ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಯಥರ್ವ್- ಐರಾ ರಕ್ಷಾ ಬಂಧನದ ಆಚರಣೆ ಹೇಗಿತ್ತು ಎಂಬುದರ ಚೆಂದದ ಫೋಟೋವನ್ನ ಯಶ್ ಪತ್ನಿ ರಾಧಿಕಾ ಶೇರ್ ಮಾಡಿದ್ದಾರೆ. ಕೆಲವೊಮ್ಮೆ ಸಹದ್ಯೋಗಿಗಳು, ಕೆಲವೊಮ್ಮೆ ಪ್ರತಿಸ್ಪರ್ಧಿಗಳು, ಕೆಲವೊಮ್ಮೆ ರಕ್ಷಕರು ಆದರೆ ಯಾವಾಗಲೂ ಒಬ್ಬರಿಗೊಬ್ಬರು. ಎಲ್ಲಾ ಒಡಹುಟ್ಟಿದವರಿಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ಮಕ್ಕಳ ಫೋಟೋಗೆ ಅಡಿಬರಹ ನೀಡಿ ರಾಧಿಕಾ ಪಂಡಿತ್(Radhika Pandit) ಪೋಸ್ಟ್ ಮಾಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ಐರಾ- ಯಥರ್ವ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

ರಿಷಬ್ ಶೆಟ್ಟಿ (Rishab Shetty) ಮಕ್ಕಳ ರಕ್ಷಾ ಹಬ್ಬದ ಆಚರಣೆ ಹೇಗಿತ್ತು? ಈ ವಿಶೇಷ ಫೋಟೋಗಳನ್ನ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಶೇರ್ ಮಾಡಿದ್ದಾರೆ. ಅಣ್ಣ-ತಂಗಿಯರ ಶಾಶ್ವತ ಬಂಧದ ಸಡಗರಕ್ಕೆ ಸಾಕ್ಷಿಯಾಗುವ ರಕ್ಷಾ ಬಂಧನದ ಶುಭಾಶಯಗಳು ಎಂದು ಪ್ರಗತಿ ಶೆಟ್ಟಿ ಅಡಿಬರಹ ನೀಡಿ ಮಕ್ಕಳ ಮುದ್ದಾದ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಪ್ರಿಯಾಂಕಾ ಚೋಪ್ರಾ ಸಹೋದರಿಗೆ ಚುಂಬಿಸಿದ ನಿರ್ದೇಶಕ

ಸ್ಟಾರ್ ಮಕ್ಕಳ ರಕ್ಷಾ ಬಂಧನದ ಆಚರಣೆಯ ಫೋಟೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್