ದಿನ ಭವಿಷ್ಯ: 31-07-2023

By
2 Min Read

ಪಂಚಾಂಗ
ನಾಮ ಸಂವತ್ಸರ – ಶ್ರೀ ಶೋಭಕೃತ್
ಅಯನ – ದಕ್ಷಿಣಾಯನ
ಋತು – ವರ್ಷ
ನಕ್ಷತ್ರ – ಪೂರ್ವಾಷಾಢ
ಪಕ್ಷ – ಶುಕ್ಲ
ತಿಥಿ – ತ್ರಯೋದಶಿ
ಮಾಸ – ಅಧಿಕ ಶ್ರಾವಣ

ರಾಹುಕಾಲ: 07:44 AM ರಿಂದ 09:19 AM
ಗುಳಿಕಕಾಲ: 02:04 PM ರಿಂದ 03:39 PM
ಯಮಗಂಡಕಾಲ: 10:54 AM ರಿಂದ 12:29 PM

ಮೇಷ: ಉದ್ಯೋಗದಲ್ಲಿ ಬಡ್ತಿ, ಹಿತ ಶತ್ರು ಭಾದೆ, ಚಂಚಲ ಮನಸ್ಸು, ವ್ಯಾಪಾರದಲ್ಲಿ ಉತ್ತಮ ವಹಿವಾಟು.

ವೃಷಭ: ಅಲ್ಪ ಆದಾಯ ಅಧಿಕ ಖರ್ಚು, ಮಾನಸಿಕ ಒತ್ತಡ, ಅಪಕೀರ್ತಿ, ವಾಹನ ಅಪಘಾತ ಎಚ್ಚರದಿಂದಿರಿ.

ಮಿಥುನ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಷೇರು ವ್ಯವಹಾರಗಳಲ್ಲಿ ನಷ್ಟ, ಶತ್ರು ಭಾದೆ.

ಕಟಕ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಚೋರ ಭಯ, ಮನಕ್ಲೇಶ, ಆಪ್ತ ಸ್ನೇಹಿತರ ಭೇಟಿ.

ಸಿಂಹ: ವಾಹನ ಯೋಗ, ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಸ್ವಂತ ಉದ್ಯಮದವರಿಗೆ ಅಧಿಕ ಲಾಭ.

ಕನ್ಯಾ: ತಾಳ್ಮೆ ಅಗತ್ಯ, ಹೆಚ್ಚು ಶ್ರಮ ಅಲ್ಪ ಲಾಭ, ವಿದೇಶ ಯಾನ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.

ತುಲಾ: ವೈದ್ಯ ವೃತ್ತಿಯವರಿಗೆ ತೊಂದರೆ, ನೆಮ್ಮದಿ ಇರುವುದಿಲ್ಲ, ವೈಯಕ್ತಿಕ ಕೆಲಸಗಳಲ್ಲಿ ನಿಗಾ ವಹಿಸಿ.

ವೃಶ್ಚಿಕ: ಮೂಗಿನ ಮೇಲೆ ಕೋಪ, ವ್ಯಾಸಂಗದಲ್ಲಿ ಪ್ರಗತಿ, ಸಾಲಬಾಧೆ, ಸಲ್ಲದ ಅಪವಾದ, ಅಕಾಲ ಭೋಜನ.

ಧನಸ್ಸು: ಅಧಿಕ ತಿರುಗಾಟ, ವ್ಯಾಪಾರದಲ್ಲಿ ಲಾಭ, ಶ್ರಮಕ್ಕೆ ತಕ್ಕ ಫಲ, ಪುಣ್ಯಕ್ಷೇತ್ರ ದರ್ಶನ, ಯತ್ನ ಕಾರ್ಯಗಳಲ್ಲಿ ಜಯ.

ಮಕರ: ವಿರೋಧಿಗಳಿಂದ ಕಿರುಕುಳ, ದುಷ್ಟಬುದ್ಧಿ, ಚರ್ಮ ವ್ಯಾದಿ, ವ್ಯರ್ಥ ಧನ ಹಾನಿ, ಪರಸ್ಥಳ ವಾಸ.

ಕುಂಭ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ಕೋಪ ಜಾಸ್ತಿ, ದ್ರವ್ಯ ಲಾಭ, ಅನ್ಯಾಯ ದಬ್ಬಾಳಿಕೆಗಳನ್ನು ವಿರೋಧಿಸುವಿರಿ.

ಮೀನ: ನಿರೀಕ್ಷಿತ ಆದಾಯ, ಸರ್ಕಾರಿ ಕಾರ್ಯಗಳಲ್ಲಿ ವಿಳಂಬ, ಮಾತಿನ ಚಕಮುಖಿ, ಶೀತ ಸಂಬಂಧ ರೋಗ, ಅಕಾಲ ಭೋಜನ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್