ದಿನ ಭವಿಷ್ಯ: 29-07-2023

Public TV
2 Min Read

ಪಂಚಾಂಗ
ನಾಮ ಸಂವತ್ಸರ – ಶೋಭಕೃತ
ಅಯನ – ದಕ್ಷಿಣಾಯಣ
ಋತು – ವರ್ಷ
ಮಾಸ – ಅಧಿಕ ಶ್ರಾವಣ
ಪಕ್ಷ – ಶುಕ್ಲ
ತಿಥಿ – ಏಕಾದಶಿ/ದ್ವಾದಶಿ
ನಕ್ಷತ್ರ – ಜೇಷ್ಠ

ರಾಹುಕಾಲ: 09:20 AM ರಿಂದ 10:55 AM
ಗುಳಿಕಕಾಲ: 06:09 PM ರಿಂದ 07:45 PM
ಯಮಗಂಡಕಾಲ: 02:05 PM ರಿಂದ 03:40 PM

ಮೇಷ: ಸಾಲದ ಚಿಂತೆ, ಶತ್ರುಗಳ ಕಾಟ, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ, ಪ್ರಯಾಣದಲ್ಲಿ ವಿಘ್ನ.

ವೃಷಭ: ಆರ್ಥಿಕವಾಗಿ ಪ್ರಗತಿ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಯೋಗ.

ಮಿಥುನ: ಅವಕಾಶ ಕೈತಪ್ಪುವುದು, ಅಧಿಕ ಉತ್ಸಾಹ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಗೋಸ್ಕರವಾಗಿ ಖರ್ಚು.

ಕಟಕ: ಅಧಿಕ ಖರ್ಚು, ವ್ಯವಹಾರದಲ್ಲಿ ಲಾಭದ ಪ್ರಮಾಣ ಕುಂಠಿತ, ನಿದ್ರಾಭಂಗ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ.

ಸಿಂಹ: ಆರ್ಥಿಕವಾಗಿ ಉತ್ತಮ ಬೆಳವಣಿಗೆ, ಕುಟುಂಬದಿಂದ ಸಹಕಾರ, ಉತ್ತಮ ಪ್ರಶಂಸೆ, ವ್ಯವಹಾರದಲ್ಲಿ ಪ್ರಗತಿ.

ಕನ್ಯಾ: ವ್ಯವಹಾರದಲ್ಲಿ ನಷ್ಟ, ಗೌರವಕ್ಕೆ ಧಕ್ಕೆ ಬರುವ ಆತಂಕ, ಕೆಲಸ ಕಾರ್ಯಗಳಿಗೆ ಅಡೆತಡೆಗಳು, ಅನಗತ್ಯ ಖರ್ಚು, ಅಧಿಕ ಒತ್ತಡ.

ತುಲಾ: ಉಳಿತಾಯದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಅನುಕೂಲ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಹಿನ್ನಡೆ ಮತ್ತು ಅಧಿಕ ಒತ್ತಡ.

ವೃಶ್ಚಿಕ: ಅನಿರೀಕ್ಷಿತ ಲಾಭ, ಉದ್ಯೋಗಾವಕಾಶಗಳು, ರಾಜಕೀಯ ವ್ಯಕ್ತಿಗಳಿಂದ ಸಹಕಾರ, ಆರ್ಥಿಕವಾಗಿ ಸ್ವಲ್ಪ ಚೇತರಿಕೆ.

ಧನಸ್ಸು: ತಂದೆಯಿಂದ ಅನುಕೂಲ, ಉದ್ಯೋಗ ಪ್ರಾಪ್ತಿ, ದೇವತಾ ಕೆಲಸಗಳಲ್ಲಿ ಆಸಕ್ತಿ, ಕೋರ್ಟ್ ಕೇಸ್‌ಗಳ ಚಿಂತೆ.

ಮಕರ: ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ, ಸಾಲದ ಚಿಂತೆ, ಆತ್ಮಸಂಕಟ, ಆರ್ಥಿಕವಾಗಿ ಮಂದಗತಿಯ ಪ್ರಗತಿ, ಕೋರ್ಟ್ ಕೇಸ್‌ಗಳಲ್ಲಿ ಸೋಲು.

ಕುಂಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊರತೆ, ಕೋರ್ಟ್ ಕೇಸ್‌ಗಳಲ್ಲಿ ಅನಾನುಕೂಲ, ಆರೋಗ್ಯ ಸುಧಾರಣೆ, ಸಂಗಾತಿಯೊಂದಿಗೆ ಕಲಹ.

ಮೀನ: ಸಂಗಾತಿಯೊಂದಿಗೆ ಮನಸ್ತಾಪ, ಸ್ಥಿರಾಸ್ತಿ ಮೇಲೆ ಸಾಲದ ಆಲೋಚನೆ, ಆರೋಗ್ಯ ವಿಷಯದಲ್ಲಿ ಜಾಗೃತಿ, ಆರ್ಥಿಕವಾಗಿ ಕಷ್ಟದ ದಿವಸ.

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್