ದಿನ ಭವಿಷ್ಯ 24-05-2023

Public TV
1 Min Read

ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಜ್ಯೇಷ್ಠ
ಪಕ್ಷ – ಶುಕ್ಲ
ತಿಥಿ – ಪ೦ಚಮಿ
ನಕ್ಷತ್ರ – ಪುನರ್ವಸು

ರಾಹುಕಾಲ – ಮಧ್ಯಾಹ್ನ 12:16 ರಿಂದ 1:52 ವರೆಗೆ
ಗುಳಿಕಕಾಲ – ಬೆಳಗ್ಗೆ 10:40 ರಿಂದ 12:16 ವರೆಗೆ
ಯಮಗಂಡಕಾಲ – ಬೆಳಗ್ಗೆ 7:28 ರಿಂದ 9:04 ವರೆಗೆ

ಮೇಷ – ಉದ್ಯೋಗ ಕಾಂಕ್ಷಿಗಳಿಗೆ ಶುಭ, ಹಿರಿಯರ ಮಾರ್ಗದರ್ಶನವನ್ನು ಸ್ವೀಕರಿಸಿ, ಕಾರ್ಯಸಿದ್ಧಿ

ವೃಷಭ – ಕಬ್ಬಿಣದ ವ್ಯಾಪಾರಿಗಳಿಗೆ ಲಾಭದಾಯಕ, ಪರರಿಂದ ಸಹಾಯ ವಿಪರೀತ ಖರ್ಚು, ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು

ಮಿಥುನ – ವಿದ್ಯಾರ್ಥಿಗಳಿಗೆ ಸೌಲಭ್ಯಗಳು ದೊರೆಯುತ್ತವೆ, ಪಾಲುದಾರಿಕೆ ವ್ಯವಹಾರದಲ್ಲಿ ಏರುಪೇರು, ವೃತ್ತಿಯಲ್ಲಿ ಹೊಸ ಶತ್ರುಗಳ ಆಗಮನ

ಕರ್ಕಾಟಕ – ಸಾಲ ಮರುಪಾವತಿ ಯೋಗ, ಮೀನುಗಾರರು ಎಚ್ಚರ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನಯೋಚಿಸಿ

ಸಿಂಹ – ಕೃಷಿಕರಿಗೆ ಶುಭ, ಆಸ್ತಿ ಸಂಬಂಧಿತ ಕಾರ್ಯಗಳಲ್ಲಿ ಮುನ್ನಡೆ, ಮಾತಾಪಿತರಲ್ಲಿ ವಾತ್ಸಲ್ಯ

ಕನ್ಯಾ – ದಾಖಲಾತಿಗಳ ನಿರ್ವಹಕರು ಎಚ್ಚರ ವಹಿಸಿ, ಸಾಮಾಜಿಕ ಸೇವೆಯಲ್ಲಿ ಆಸಕ್ತಿ, ಉಸಿರಾಟದಲ್ಲಿ ತೊಂದರೆ

ತುಲಾ – ಪಾರಂಪರಿಕ ವ್ಯಾಪಾರದಲ್ಲಿ ನಷ್ಟವಿಲ್ಲ, ಅಪಘಾತದ ಸಂಭವ, ದೇವತಾ ಕಾರ್ಯಗಳಲ್ಲಿ ಭಾಗಿ

ವೃಶ್ಚಿಕ – ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ದುಷ್ಟ ಜನರಿಂದ ದೂರವಿರಿ, ಆಪ್ತರೊಡನೆ ಕಲಹ

ಧನಸ್ಸು – ಸಾವಯವ ಉತ್ಪನ್ನಗಳ ಮಾರಾಟಸ್ಥರಿಗೆ ಲಾಭ , ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ, ಪ್ರವಾಸ ಮಾಡುವ ಯೋಗ

ಮಕರ – ಹಿಡಿದ ಕೆಲಸಗಳನ್ನು ಸಾಧಿಸುವಲ್ಲಿ ಯಶಸ್ವಿ, ಹೂ ಬೆಳೆಗಾರರಿಗೆ ಲಾಭ, ಋಣ ಬಾಧೆಯಿಂದ ಮುಕ್ತಿ

ಕುಂಭ – ಕಮಿಷನ್ ಏಜೆಂಟರಿಗೆ ಶುಭ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಪತಿ-ಪತ್ನಿಯರಲ್ಲಿ ಸಂತೋಷ

ಮೀನ – ನೃತ್ಯ ಶಿಕ್ಷಕರಿಗೆ ಶುಭ, ದಂತ ವೈದ್ಯರಿಗೆ ಲಾಭ, ಕೆಟ್ಟ ಚಟಗಳಿಗಾಗಿ ಹಣವ್ಯಯ

Share This Article