ಲಂಡನ್‌ನಲ್ಲಿ ಮಗಳ ಜೊತೆ ಪ್ರಿಯಾಂಕಾ ಚೋಪ್ರಾ ಈಸ್ಟರ್ ಸೆಲೆಬ್ರೇಶನ್

Public TV
1 Min Read

ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಲಂಡನ್‌ನಲ್ಲಿದ್ದಾರೆ. ಮಗಳ ಜೊತೆ ಈಸ್ಟರ್ ಸೆಲೆಬ್ರೇಟ್ (Easter Celebration) ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನ ‘ಸಿಟಾಡೆಲ್’ (Citadel) ಸೀರಿಸ್ ಪ್ರಚಾರ ಕರ‍್ಯದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಟಾಪ್ ನಟಿಯಾಗಿ ಮೆರೆದ ನಟಿ ಸದ್ಯ ಹಾಲಿವುಡ್ ಅಂಗಳದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಲು ಸಕಲ ತಯಾರಿ ಮಾಡ್ತಿದ್ದಾರೆ. ಇದನ್ನೂ ಓದಿ:ಮುದ್ದಾದ ಮಗುವಿನ ಫೋಟೋ ಹಂಚಿಕೊಂಡ ದಿವ್ಯಾ ಶ್ರೀಧರ್

ಸಿನಿಮಾ ಕೆಲಸಗಳ ಜೊತೆ ಮಗಳು ಮಾಲ್ತಿ ಮೇರಿ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಪಾಲನೆಯ ಕಡೆ ಪ್ರಿಯಾಂಕಾ ಹೆಚ್ಚಿನ ಗಮನ ನೀಡ್ತಿದ್ದಾರೆ.

 

View this post on Instagram

 

A post shared by Priyanka (@priyankachopra)

ಅಂದಹಾಗೆ ಇತ್ತೀಚೆಗೆ ತಮ್ಮ ಪತಿ ನಿಕ್ ಜೋನಸ್- ಮಗಳ ಜೊತೆಗೆ ಮುಂಬೈಗೆ ಭೇಟಿ ನೀಡಿದ್ದರು. ದೇಶಿ ಗರ್ಲ್‌ ಇದೇ ಮೊದಲ ಬಾರಿಗೆ ಮಗಳನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ರು. ಇದೀಗ ಪಿಗ್ಗಿ ಅಂಡ್ ಫ್ಯಾಮಿಲಿ ಲಂಡನ್‌ನಲ್ಲಿ ಭಾನುವಾರ (ಏ.9) ಈಸ್ಟರ್ ಸೆಲೆಬ್ರೆಟ್ ಮಾಡಿದ್ದಾರೆ.

Share This Article