ಡ್ಯಾಶಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡ ತೆಲುಗು ನಟ ಮಹೇಶ್ ಬಾಬು

Public TV
1 Min Read

ಟಾಲಿವುಡ್ (Tollywood) ನಟ ಮಹೇಶ್ ಬಾಬು (Mahesh Babu) ಮತ್ತೆ ಸಿನಿಮಾಗಳತ್ತ ಬ್ಯುಸಿಯಾಗಿದ್ದಾರೆ. ತಂದೆ- ತಾಯಿಯ ನಿಧನದ ನಂತರ ಬ್ರೇಕ್ ತೆಗೆದುಕೊಂಡಿದ್ದ ನಟ ಇದೀಗ ಮತ್ತೆ ಆಕ್ಟೀವ್‌ ಆಗಿದ್ದಾರೆ. ಸ್ಟೈಲೀಶ್ ಲುಕ್‌ನಲ್ಲಿ ಮಹೇಶ್ ಬಾಬು ಫೋಟೋಶೂಟ್ ಮಾಡಿಸಿದ್ದಾರೆ. ಮಹೇಶ್ ಬಾಬು ಹ್ಯಾಂಡ್‌ಸಮ್ ಲುಕ್‌ಗೆ ಫೀಮೇಲ್ ಫ್ಯಾನ್ಸ್ ಫಿದಾ ಆಗಿದ್ದಾರೆ.  ಇದನ್ನೂ ಓದಿ:ಸುದೀಪ್ ಸುಮ್ಮನಿದ್ದರೂ ಬಿಡುತ್ತಿಲ್ಲ ಪ್ರಕಾಶ್ ರೈ: ಮಾಮನೋ.. ಅತ್ತೆನೋ..

 

View this post on Instagram

 

A post shared by Mahesh Babu (@urstrulymahesh)

2022ರಲ್ಲಿ `ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್ ಬಾಬು ಕಡೆಯದಾಗಿ ನಟಿಸಿದ್ದರು. ಇದಾದ ಬಳಿಕ ನಿರ್ದೇಶಕ ತ್ರಿವಿಕ್ರಮ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆ ಕೇಳುವಲ್ಲಿ ನಿರತರಾಗಿದ್ದಾರೆ.

 

View this post on Instagram

 

A post shared by Mahesh Babu (@urstrulymahesh)

ಫಾರಿನ್ ಟ್ರಿಪ್ ಎಲ್ಲಾ ಮುಗಿಸಿಕೊಂಡು ಮತ್ತೆ ಸಿನಿಮಾ ಶೂಟಿಂಗ್‌ನತ್ತ ತೊಡಗಿಸಿಕೊಂಡಿದ್ದಾರೆ. ಮಹೇಶ್ ಬಾಬು 28ನೇ ಚಿತ್ರಕ್ಕೆ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

Share This Article