ರಾಜ್ಯ ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲಲ್ಲಿ ಮೋಡ ಕವಿದ ವಾತಾವರಣವಿದ್ದರೂ ತಾಪಮಾನ ಹೆಚ್ಚಳವಾಗುತ್ತಲೇ ಇದೆ. ಇದೀಗ ಶೆಖೆಯಿಂದ ಕಂಗೆಟ್ಟಿರುವ ಜನರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ಬೆಂಗಳೂರಿನಲ್ಲಿಂದು ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 33-21
ಮಂಗಳೂರು: 32-23
ಶಿವಮೊಗ್ಗ: 37-19
ಬೆಳಗಾವಿ: 35-18
ಮೈಸೂರು: 36-21
ಮಂಡ್ಯ: 36-21
ಮಡಿಕೇರಿ: 32-16
ರಾಮನಗರ: 36-22
ಹಾಸನ: 35-18
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 33-19
ಕೋಲಾರ: 34-22
ತುಮಕೂರು: 35-20
ಉಡುಪಿ: 33-24
ಕಾರವಾರ: 31-22
ಚಿಕ್ಕಮಗಳೂರು: 35-17
ದಾವಣಗೆರೆ: 37-19
ಹುಬ್ಬಳ್ಳಿ: 37-19
ಚಿತ್ರದುರ್ಗ: 36-19
ಹಾವೇರಿ: 37-19
ಬಳ್ಳಾರಿ: 38-23
ಗದಗ: 37-20
ಕೊಪ್ಪಳ: 37-22
ರಾಯಚೂರು: 38-24
ಯಾದಗಿರಿ: 38-23
ವಿಜಯಪುರ: 37-23
ಬೀದರ್: 37-22
ಕಲಬುರಗಿ: 38-23
ಬಾಗಲಕೋಟೆ: 38-22