ದಿನ ಭವಿಷ್ಯ 01-02-2023

Public TV
1 Min Read

ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಏಕಾದಶಿ
ನಕ್ಷತ್ರ – ಮೃಗಶಿರ

ರಾಹುಕಾಲ – 12:33 PM – 01:59 PM
ಗುಳಿಕಕಾಲ – 11:06 AM – 12:33 PM
ಯಮಗಂಡಕಾಲ – 08:12 AM – 09:39 AM

ಮೇಷ: ಅಧಿಕ ಶ್ರಮದಿಂದ ಕೂಡಿದ ಧನಾರ್ಜನೆ, ನಿರೀಕ್ಷಿತ ಸಹಾಯ ಲಭ್ಯ, ಆಸ್ತಿ ವಿಚಾರದಲ್ಲಿ ಪ್ರಗತಿ

ವೃಷಭ: ದಾಂಪತ್ಯ ಸುಖ, ಮಾಧ್ಯಮ ಉದ್ಯೋಗ ವ್ಯವಹಾರಗಳಲ್ಲಿ ಒತ್ತಡ ಕಾರ್ಯ ಸಾಧಿಸಿದ ತೃಪ್ತಿ

ಮಿಥುನ : ಆರೋಗ್ಯ ವೃದ್ಧಿದಾಯಕ, ವ್ಯವಹಾರದಲ್ಲಿ ಹೆಚ್ಚಿದ ಗಮನ, ಮಕ್ಕಳ ವಿಚಾರದಲ್ಲಿ ಸಂತಸ

ಕರ್ಕಾಟಕ: ಗುರು ಹಿರಿಯರಿಂದ ಪ್ರೋತ್ಸಾಹ ಪ್ರಯಾಣದಿಂದ ದೇಹಯಾಸ, ನೂತನ ಮಿತ್ರರ ಭೇಟಿ

ಸಿಂಹ: ಆತ್ಮವಿಶ್ವಾಸ ಬೆಳೆಸಿಕೊಳ್ಳುವಿರಿ, ಸಾಹಸದ ಗುಣದಿಂದಾಗಿ ಗೆಲ್ಲುವಿರಿ ಯೋಚಿಸಿ ಕೆಲಸಕ್ಕೆ ಕೈಹಾಕಿ

ಕನ್ಯಾ: ಆರ್ಥಿಕತೆಯ ಕೊರತೆ ಕಡಿಮೆಯಾಗುತ್ತದೆ, ಶಿಕ್ಷಕಿಯರಿಗೆ ಬಡ್ತಿ ಲಭ್ಯ ರಾಜಕಾರಣಿಗಳಿಗೆ ಅಶುಭ

ತುಲಾ: ಕುಟುಂಬ ವರ್ಗದವರಿಂದ ಧನಸಹಾಯ, ಪ್ರಯಾಣದಿಂದ ಸ್ವಲ್ಪ ಧನ ಲಾಭ, ಉದ್ಯೋಗದಲ್ಲಿ ಶುಭ

ವೃಶ್ಚಿಕ: ಗಾಯಗಳಾಗುವ ಸಂಭವ ಬಂಧುಗಳೊಂದಿಗೆ ನಿಷ್ಟುರ, ವ್ಯಾಪಾರದಲ್ಲಿ ಎಚ್ಚರಿಕೆ

ಧನಸ್ಸು: ಉದ್ಯೋಗದಲ್ಲಿ ಬಡ್ತಿಯೋಗ, ಪತ್ನಿಯ ಆರೋಗ್ಯಕ್ಕಾಗಿ ಧನವ್ಯಯ, ಅತಿಯಾದ ಸಿಟ್ಟು

ಮಕರ: ರೇಷ್ಮೆ ಉತ್ಪಾದಕರಿಗೆ ಶುಭ, ಕೆಲಸಗಳಲ್ಲಿ ಉತ್ಸಾಹ ಮೂಡಲಿದೆ ಚುರುಕುತನ ತೋರುವಿರಿ

ಕುಂಭ : ಸಣ್ಣಪುಟ್ಟ ವಿಚಾರಗಳಿಂದಲೂ ಒತ್ತಡ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ, ಆರ್ಥಿಕತೆಯಲ್ಲಿ ತೊಂದರೆ ಕಡಿಮೆ.

ಮೀನ: ಸಂತಾನಾಕಾಂಕ್ಷಿಗಳಿಗೆ ಅಶುಭ, ಅಪಾಯದ ಕೆಲಸಗಳು ಸುಲಭವಾಗುತ್ತವೆ, ಹೊಸ ಯೋಜನೆಯಿಂದ ಲಾಭ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *