ದಿನ ಭವಿಷ್ಯ 27-12-2022

Public TV
1 Min Read

ಮಂಗಳವಾರ
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ – ಪಂಚಮಿ
ನಕ್ಷತ್ರ – ಧನಿಷ್ಠ

ರಾಹುಕಾಲ: ಮಧ್ಯಾಹ್ನ 03:11 ರಿಂದ 04:36ವರೆಗೆ
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 01:45 ವರೆಗೆ
ಯಮಗಂಡಕಾಲ: ಬೆಳಗ್ಗೆ 09:30 ರಿಂದ 10:55 ವರೆಗೆ

ಮೇಷ: ಮಕ್ಕಳ ವಿಷಯದಲ್ಲಿ ಬೇಸರ, ದುಡುಕಿನ ಮಾತುಗಳು ಬೇಡ, ಭೂ ವ್ಯವಹಾರಗಳಲ್ಲಿ ಲಾಭ

ವೃಷಭ: ಸಹೋದರರೊಂದಿಗೆ ಜಗಳ, ಶಿಕ್ಷಕ ವೃತ್ತಿಯವರಿಗೆ ಅಶುಭ

ಮಿಥುನ: ಮಾತಿನ ಮೇಲೆ ನಿಯಂತ್ರಣವಿರಲಿ, ವ್ಯಾಪಾರದಲ್ಲಿ ಮೋಸ, ಪ್ರಯಾಣದಲ್ಲಿ ಎಚ್ಚರ

ಕರ್ಕಾಟಕ: ಶುಭ ಸಮಾಚಾರ ಕೇಳುವಿರಿ, ಹಳೆಯ ಸಾಲಗಳ ಮರುಪಾವತಿ, ಕೀರ್ತಿ ಪ್ರತಿಷ್ಠೆ ಅಧಿಕ

ಸಿಂಹ: ಕೆಲಸಗಳಲ್ಲಿ ಯಶಸ್ಸು, ಸ್ನೇಹಿತರಲ್ಲಿ ಸಾಮರಸ್ಯ, ಪ್ರಯಾಣದಿಂದ ಅನಾನುಕೂಲ

ಕನ್ಯಾ: ಬಂಧುಗಳಿಗೆ ಆಪತ್ತು, ಮನೆಗೆಲಸ ಅರ್ಧಕ್ಕೆ ನಿಲ್ಲುವುದು, ಅಧಿಕಾರಿಗಳಿಗೆ ಹಿನ್ನಡೆ

ತುಲಾ: ಕೆಲಸದಲ್ಲಿ ಒತ್ತಡ, ಬಂಧುಗಳ ಆಗಮನದಿಂದ ಸಂತಸ, ಕಚೇರಿ ಕೆಲಸಗಳು ಪೂರ್ಣ

ವೃಶ್ಚಿಕ: ವಾಹನ ವ್ಯಾಪಾರಸ್ಥರಿಗೆ ಶುಭ, ಶತ್ರುವಿನ ನಿಗ್ರಹ, ಸ್ನೇಹಿತರಿಂದ ಅನುಕೂಲ

ಧನಸ್ಸು: ಜನಸೇವೆಯಿಂದ ಕೀರ್ತಿ ಪ್ರತಿಷ್ಠೆ, ಸರ್ಕಾರಿ ಕೆಲಸಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು

ಮಕರ: ದುರಸ್ತಿಯ ಕಾಯಕದಲ್ಲಿ ಮಧ್ಯಮ ವಿವಾಹ ಯೋಗ, ದಾಂಪತ್ಯದಲ್ಲಿ ಸೌಖ್ಯ

ಕುಂಭ: ಸಾರಿಗೆ ವ್ಯವಹಾರದಲ್ಲಿ ಲಾಭ, ವಾಹನ ವ್ಯಾಪಾರದಲ್ಲಿ ಲಾಭಕರ, ದಾಂಪತ್ಯದಲ್ಲಿ ವಿರಸ

ಮೀನ: ವಿವಾದಗಳು ಬೇಡ, ಹಣಕ್ಕೆ ತೊಂದರೆ ಇರದು, ಪ್ರವಾಸ ಆಯೋಜಕರಿಗೆ ಆದಾಯ

Live Tv
[brid partner=56869869 player=32851 video=960834 autoplay=true]

Share This Article