ಮಂಗ್ಳೂರಿನ ರಸ್ತೆ ಬದಿ ರಾಶಿ ರಾಶಿ ಬಿಸ್ಕೆಟ್ ಪತ್ತೆ

Public TV
0 Min Read

ಮಂಗಳೂರು: ರಸ್ತೆ ಬದಿ ರಾಶಿ ರಾಶಿ ಬಿಸ್ಕೆಟ್ ಪತ್ತೆಯಾಗಿರುವ ಘಟನೆ ಮಂಗಳೂರಿನ ಮಣ್ಣ ಗುಡ್ಡದಲ್ಲಿ ಕಂಡುಬಂದಿದೆ.

400 ಕೆ.ಜಿಗಿಂತ ಅಧಿಕ ಬಿಸ್ಕೆಟ್ ಗಳು ಪತ್ತೆಯಾಗಿದೆ. ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಈ ಬಿಸ್ಕೇಟ್ ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸ್ಥಳೀಯರೇ ಮಹಾನಗರ ಪಾಲಿಕೆಗೆ ಮಾಹಿತಿಯನ್ನು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *