Public TVPublic TVPublic TV
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Reading: ಫ್ರಿಡ್ಜ್ ಲೋಗೋವನ್ನು ಟ್ಯಾಟೂ ಹಾಕಿಸಿಕೊಂಡ ಮಹಿಳೆ – ವೀಡಿಯೋ ವೈರಲ್
Notification Show More
Font ResizerAa
Public TVPublic TV
Font ResizerAa
  • Home
  • Latest
  • LIVE
  • State
  • Districts
  • National
  • World
  • Stories
  • Cinema
  • Crime
  • Court
  • Sports
  • Tech
  • Automobile
  • Food
  • Explainer
  • Videos
Search
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Follow US
Latest

ಫ್ರಿಡ್ಜ್ ಲೋಗೋವನ್ನು ಟ್ಯಾಟೂ ಹಾಕಿಸಿಕೊಂಡ ಮಹಿಳೆ – ವೀಡಿಯೋ ವೈರಲ್

Public TV
Last updated: February 7, 2021 6:11 pm
By Public TV
Share
1 Min Read

ಲಂಡನ್: ಫ್ರಿಡ್ಜ್ ಲೋಗೋವನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಇಂಗ್ಲೆಂಡ್ ಮಹಿಳೆಯೊಬ್ಬಳು ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಎಲ್ಲರಿಗೂ ಟ್ಯಾಟೂ ಕುರಿತಂತೆ ಕನಸು ಇರುತ್ತದೆ. ಜೀವನದಲ್ಲಿ ಒಮ್ಮೆ ಹಾಕಿಸಿಕೊಳ್ಳುವ ಟ್ಯಾಟೂ ಶಾಶ್ವತವಾಗಿ ನಮ್ಮ ಕೈ ಮೇಲೆ ಉಳಿಯುತ್ತದೆ. ನಾವು ಹಾಕಿಸಿಕೊಳ್ಳುವಂತಹ ಟ್ಯಾಟೂ ಬೇರೆ ಯಾರ ಕೈನಲ್ಲಿಯೂ ಇರಬಾರದು ಹೀಗೆಲ್ಲಾ ಕನಸನ್ನು ಹೊಂದಿರುತ್ತಾರೆ.

ಇಂಗ್ಲೆಂಡ್ ಫೋಬೆ ಟ್ಯಾಟೂ ಕನಸನ್ನು ಕಟ್ಟಿಕೊಂಡು, ವೇವ್(ತರಂಗ) ರೀತಿಯ ಡಿಸೈನ್ ಹೊಂದಿರುವ ಟ್ಯಾಟೂ ಹಾಕಿಸಿಕೊಂಡು ಟಿಕ್‍ಟಾಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಅದು ವೈರಲ್ ಆಗುತ್ತಿದ್ದಂತೆಯೇ ಆಕೆಯ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ವಾಸ್ತವವಾಗಿ ತಾನು ಹಾಕಿಸಿಕೊಂಡಿರುವ ಟ್ಯಾಟೂ ಡ್ರಿಮ್ ಟ್ಯಾಟೂ ಅಲ್ಲ ಬದಲಿಗೆ ರೆಫ್ರಿಜರೇಟರ್ ಲೋಗೋವನ್ನು ಕಾಪಿ ಮಾಡಿರುವುದಾಗಿ ತಿಳಿಸಿದ್ದಾಳೆ.

ವೀಡಿಯೋನಲ್ಲಿ ತಾನು ಹಲವು ವರ್ಷಗಳಿಂದ ಟ್ಯಾಟೂ ಹಾಕಿಸಿಕೊಳ್ಳಬೇಕೆಂಬ ಆಸೆ ಹೊಂದಿದ್ದು, ಇದೀಗ ಫ್ರಿಡ್ಜ್ ಲೋಗೋವನ್ನು ತನ್ನ ಕೈ ಮೇಲೆ ಹಾಕಿಸಿಕೊಳ್ಳುವ ಮೂಲಕ ತನ್ನ ಕನಸು ಪೂರ್ಣಗೊಂಡಿದೆ. ನಾನು ಈ ಟ್ಯಾಟೂವನ್ನು ಬಹಳ ಪ್ರೀತಿಸುತ್ತೇನೆ ಎಂದು ಟಿಕ್ ಟಾಕ್‍ನಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾಳೆ.

More Read

ಟ್ರಾಫಿಕ್‌ನಲ್ಲಿ ಸಿಲುಕಿದ ಅಂಬುಲೆನ್ಸ್ – ರಸ್ತೆಯಲ್ಲಿ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ
ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಡೆಂಟಿಸ್ಟ್ ಅಳಿಯನಿಂದಲೇ ಅತ್ತೆಯ ಹತ್ಯೆ
Share This Article
Facebook Whatsapp Whatsapp Telegram
Previous Article ಕತ್ತು ಕೊಯ್ದು ಯುವಕನ ಬರ್ಬರ ಕೊಲೆ
Next Article ಬೆಂಗಳೂರಿನಲ್ಲಿ ಮೊಳಗಿದ ಕುರುಬರ ಎಸ್ಟಿ ಹೋರಾಟದ ಕಿಚ್ಚು
Leave a Comment

Leave a Reply

Your email address will not be published. Required fields are marked *

Popular News

ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ
ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿಗೆ 45,000 ರೂ. ಸೈಬರ್ ವಂಚನೆ
Public TVPublic TV