ದಿನ ಭವಿಷ್ಯ 15-01-2021

Public TV
2 Min Read

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ದ್ವಿತೀಯ / ತೃತಿಯ,
ಶುಕ್ರವಾರ, ಧನಿಷ್ಠ ನಕ್ಷತ್ರ

ಮೇಷ: ಸ್ವಂತ ಉದ್ಯಮ ವ್ಯವಹಾರದಲ್ಲಿ ಅನುಕೂಲ, ಸಣ್ಣ ಕೈಗಾರಿಕೆಯವರಿಗೆ ಅನುಕೂಲ, ವಾಹನ ಅಪಘಾತಗಳು, ಅಧಿಕ ಉಷ್ಣ ರಕ್ತ ದೋಷಗಳು, ನಿರಾಸಕ್ತಿ ಆಲಸ್ಯತನ, ತಾಯಿಯಿಂದ ಲಾಭ

ವೃಷಭ: ಭೂಮಿ ವಾಹನ ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹಗಳು, ಪತ್ರ ವ್ಯವಹಾರಗಳಿಂದ ತೊಂದರೆಗಳು, ಒತ್ತಡಗಳಿಂದ ನಿದ್ರಾಭಂಗ, ಅನಗತ್ಯ ಕಲಹಗಳಿಂದ ಜೈಲುವಾಸ

ಮಿಥುನ: ಆರ್ಥಿಕ ಸಹಾಯ, ಮಿತ್ರರಿಂದ ಅನುಕೂಲ, ಹಿತ ಶತ್ರುಗಳ ಕಾಟ, ಮಾತಿನಿಂದ ಸಮಸ್ಯೆ, ಕೆಲಸಗಾರರ ಪ್ರಾಪ್ತಿ, ಆರೋಗ್ಯ ಚೇತರಿಕೆ, ಮಾಟ ಮಂತ್ರ ತಂತ್ರದ ಭೀತಿ

ಕಟಕ: ಉದ್ಯೋಗದಲ್ಲಿ ಅನುಕೂಲ, ಉದ್ಯೋಗ ಪ್ರಾಪ್ತಿ, ಉತ್ತಮ ಹೆಸರು ಮಾಡುವ ಹಂಬಲ, ಮಕ್ಕಳಿಂದ ಬೇಜವಾಬ್ದಾರಿತದ ನಡವಳಿಕೆ, ಆಧ್ಯಾತ್ಮಿಕ ಚಿಂತನೆ, ಉತ್ತಮ ಕಾರ್ಯಗಳು

ಸಿಂಹ: ಭೂಮಿ ವಾಹನಗಳಿಂದ ಅನುಕೂಲ, ತಂತ್ರದ ಭೀತಿಗಳು, ಕಾರ್ಯ ನಿಮಿತ್ತ ಪ್ರಯಾಣ, ರಕ್ತಸಂಬಂಧಿಗಳಿಂದ ತೊಂದರೆ, ಗುಪ್ತ ಮಾರ್ಗದಲ್ಲಿ ಜಯ

ಕನ್ಯಾ: ಭೂ ವ್ಯವಹಾರಗಳಿಂದ ತೊಂದರೆ, ದಾಯಾದಿ ಕಲಹಗಳು, ಕೋರ್ಟ್ ಕೇಸ್‍ಗಳಿಂದ ಸಮಸ್ಯೆ, ಅಪಘಾತಗಳು, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ಸಂಬಂಧಗಳಲ್ಲಿ ಬಿರುಕು, ಬದಲಾವಣೆಯಿಂದ ತೊಂದರೆ

ತುಲಾ: ಸಂಗಾತಿಯ ಹಟಮಾರಿ ಧೋರಣೆ, ಪಾಲುದಾರಿಕೆಯಿಂದ ಧನಾಗಮನ, ಉದ್ಯೋಗ ಅನುಕೂಲದ ಭರವಸೆ, ಮೂರನೇ ವ್ಯಕ್ತಿಗಳಿಂದ ತೊಂದರೆ, ಮಕ್ಕಳಿಂದ ಕುಟುಂಬಕ್ಕೆ ತೊಂದರೆ, ಆರ್ಥಿಕ ಅಲ್ಪ ಚೇತರಿಕೆ

ವೃಶ್ಚಿಕ: ಶತ್ರು ಧಮನ, ರೋಗಬಾಧೆ ಮತ್ತು ಸಾಲದ ಚಿಂತೆ, ಬೇಜವಾಬ್ದಾರಿತನದಿಂದ ನಷ್ಟಗಳು, ಸ್ವಂತ ಉದ್ಯಮ ವ್ಯವಹಾರದಲ್ಲಿ ತೊಂದರೆ, ತಾಯಿಯೊಂದಿಗೆ ಮನಸ್ತಾಪ, ಗೃಹ ಬದಲಾವಣೆಯಿಂದ ತೊಂದರೆ

ಧನಸ್ಸು: ಪ್ರೀತಿ ಭಾವನೆಗಳು, ಮಕ್ಕಳಿಂದ ಅನುಕೂಲ, ಆಧ್ಯಾತ್ಮಿಕ ಚಿಂತನೆಗಳು, ವಿದ್ಯಾಭ್ಯಾಸದ ಪ್ರಗತಿ, ಗುಪ್ತ ವಿಷಯಗಳಿಗೆ ಖರ್ಚು, ದುಸ್ವಪ್ನಗಳು ಪ್ರೇತಬಾದೆ, ಸಂತಾನದ ಚಿಂತೆ, ಮಕ್ಕಳಿಂದ ಉಡಾಫೆ ಭಾವನೆ, ಪ್ರಯಾಣ ಮಾಡುವ ಇಚ್ಛೆ

ಮಕರ: ಚಿರಾಸ್ತಿ ಭೂಮಿ ವಾಹನ ಲಾಭ, ಮಾನಸಿಕ ಭಾದೆ ಒತ್ತಡ, ಗುಪ್ತ ಬಾಧೆಗಳು, ಸಂಗಾತಿ ನಡವಳಿಕೆಯಿಂದ ಬೇಸರ, ಬೆಂಕಿ ಯಂತ್ರದಿಂದ ತೊಂದರೆ, ಲಾಭದ ಪ್ರಯತ್ನ

ಕುಂಭ: ಉದ್ಯೋಗ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ದಾಯಾದಿಗಳಿಂದ ಸಮಸ್ಯೆ, ಉಷ್ಣ ರಕ್ತ ದೋಷಗಳು ತಲೆನೋವು, ಬದಲಾವಣೆಯಿಂದ ಅನುಕೂಲ, ನೆರೆಹೊರೆಯವರಿಂದ ಬಂಧುಗಳಿಂದ ಸಾಲದ ಬೇಡಿಕೆ, ಧೈರ್ಯದಿಂದ ದಿಟ್ಟತನದಿಂದ ಮುನ್ನುಗ್ಗಿ

ಮೀನ: ಆರ್ಥಿಕ ಅನುಕೂಲ ಕುಟುಂಬದಿಂದ ಸಹಕಾರ, ಭೂಮಿ ಯಂತ್ರೋಪಕರಣಗಳಿಂದ ಅನುಕೂಲ, ದೂರ ಪ್ರಯಾಣ, ತಂದೆಯಿಂದ ಸಹಕಾರ, ಸರ್ಕಾರಿ ಕೆಲಸ ಕಾರ್ಯ, ಜಯ ಉತ್ತಮ ಪ್ರಗತಿ, ತೀರ್ಥಯಾತ್ರೆಯ ಆಲೋಚನೆ, ರತ್ನಾಭರಣ ಖರೀದಿ, ಅಧಿಕ ಆಹಾರ ಸೇವನೆ, ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಅದೃಷ್ಟದ ದಿವಸ

Share This Article
Leave a Comment

Leave a Reply

Your email address will not be published. Required fields are marked *