Public TV
No Result
View All Result
  • LIVE TV
  • Latest
  • Karnataka
  • Districts
    • All
    • Bagalkot
    • Belgaum
    • Bellary
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
    ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!

    ಸಾಹುಕಾರನ ರಾಸಲೀಲೆ ಔಟ್- ಸಂತ್ರಸ್ತೆಯ ಹೇಳಿಕೆಯ ನಂತ್ರವಷ್ಟೇ ಎಫ್‍ಐಆರ್

    ನಾಳೆ ಬೆಳಗ್ಗೆ 10.30ಕ್ಕೆ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ

    ಕಾಶಿ ವಿಶ್ವೇಶ್ವರ ಸ್ವಾಮಿ ದರ್ಶನ ಪಡೆದ ಕಿಚ್ಚ ಸುದೀಪ್

    ಕಾಶಿ ವಿಶ್ವೇಶ್ವರ ಸ್ವಾಮಿ ದರ್ಶನ ಪಡೆದ ಕಿಚ್ಚ ಸುದೀಪ್

    ಮರಿ ಮೃತಪಟ್ಟು ಹಲವು ದಿನಗಳೇ ಕಳೆದ್ರೂ, ಮಡಿಲಲ್ಲೇ ಹೊತ್ತು ತಿರುಗುತ್ತಿದ್ದಾಳೆ ತಾಯಿ

    ಮರಿ ಮೃತಪಟ್ಟು ಹಲವು ದಿನಗಳೇ ಕಳೆದ್ರೂ, ಮಡಿಲಲ್ಲೇ ಹೊತ್ತು ತಿರುಗುತ್ತಿದ್ದಾಳೆ ತಾಯಿ

    ದೇಶದಲ್ಲಿ 86 ಸಾವಿರ ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 58 ಲಕ್ಷಕ್ಕೆ ಏರಿಕೆ

    ಇಂದು 436 ಕೇಸ್ ಪತ್ತೆ- 478 ಜನ ಡಿಸ್ಚಾರ್ಜ್, 5 ಸಾವು

    ಬಜೆಟ್ ಬಳಿಕ ಮದ್ವೆ ಮನೆಯಲ್ಲಿ ಸಿದ್ದು, ಬಿಸ್‍ವೈ ನಡುವೆ ಹಾಸ್ಯ ಚಟಾಕಿ

    ಬಜೆಟ್ ಬಳಿಕ ಮದ್ವೆ ಮನೆಯಲ್ಲಿ ಸಿದ್ದು, ಬಿಸ್‍ವೈ ನಡುವೆ ಹಾಸ್ಯ ಚಟಾಕಿ

    ಜಿಲ್ಲೆಗೊಂದು ಗೋಶಾಲೆ ಘೋಷಣೆ ಮಾಡಿರುವುದು ಸಂತಸ ತಂದಿದೆ, ಸಿಎಂಗೆ ಧನ್ಯವಾದ: ಪೇಜಾವರ ಶ್ರೀ

    ಜಿಲ್ಲೆಗೊಂದು ಗೋಶಾಲೆ ಘೋಷಣೆ ಮಾಡಿರುವುದು ಸಂತಸ ತಂದಿದೆ, ಸಿಎಂಗೆ ಧನ್ಯವಾದ: ಪೇಜಾವರ ಶ್ರೀ

    Auto Draft

    ಯುಡಿಯೂರಪ್ಪ ಬಜೆಟ್‌ – ಯಾವ ಜಿಲ್ಲೆಗೆ ಏನು ಸಿಕ್ಕಿದೆ? ಇಲ್ಲಿದೆ ವಿವರ

    ರಾಜ್ಯ ಬಜೆಟ್‍ನಲ್ಲಿ ಶಿವಮೊಗ್ಗ, ರಾಮನಗರಕ್ಕೆ ಸಿಕ್ಕಿದ್ದೇನು..?

    ರಾಜ್ಯ ಬಜೆಟ್‍ನಲ್ಲಿ ಶಿವಮೊಗ್ಗ, ರಾಮನಗರಕ್ಕೆ ಸಿಕ್ಕಿದ್ದೇನು..?

    ಯಲ್ಲಾಪುರದಲ್ಲಿ ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸಾವು

    ಯಲ್ಲಾಪುರದಲ್ಲಿ ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸಾವು

    ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತು ಮಗಳು ಆತ್ಮಹತ್ಯೆ

    ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ಸಿಗೆ ಸೇರ್ಪಡೆ

    ಬಜೆಟ್‌ನಲ್ಲಿ ಲಾಲಿಪಾಪ್, ಸಿಎಂ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೇಳಲಿ- ರಮೇಶ್‌ ಬಾಬು

    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP
Public TV

ಟ್ವಿಟ್ಟರ್‌ನಲ್ಲಿ ಮಹಿಳೆ ಬಳಿ ಕ್ಷಮೆ ಕೇಳಿದ ಬಿಗ್ ಬಿ

Public Tv by Public Tv
2 months ago
Reading Time: 1min read
ಅವಮಾನಿಸುವ ಉದ್ದೇಶವಿರಲಿಲ್ಲ, ನೋವಾಗಿದ್ದರೆ ಕ್ಷಮೆ ಇರಲಿ: ಅಮಿತಾಬ್ ಬಚ್ಚನ್

Notice: Trying to get property 'end' of non-object in /home/writemenmedia/public_html/writmen/wp-content/themes/jnews/class/ContentTag.php on line 36

Notice: Trying to get property 'end' of non-object in /home/writemenmedia/public_html/writmen/wp-content/themes/jnews/class/ContentTag.php on line 36

ಮುಂಬೈ: ಬಾಲಿವುಡ್ ಬಗ್ ಬಿ ಟ್ವಿಟ್ಟರ್‌ನಲ್ಲಿ ಒಂದು ಕವನವನ್ನು ಹಂಚಿಕೊಂಡಿದ್ದರು. ಆದರೆ ಈ ಕವನನ್ನು ಬರೆದಿರುವವರಿಗೆ ಕ್ರೆಡಿಟ್ ಕೊಟ್ಟಿರಲಿಲ್ಲ, ಹೀಗಾಗಿ ಮತ್ತೆ ರೀ ಟ್ವೀಟ್ ಮಾಡಿ ಕ್ರೆಡಿಟ್ ಕೊಟ್ಟು ಕ್ಷಮೆ ಕೇಳಿದ್ದಾರೆ.

ಹೌದು. ಇತ್ತೀಚೆಗೆ ಅಮಿತಾಭ್ ಬಚ್ಚನ್ ಒಂದು ಕವನವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಬರೆದಿದ್ದ ಮಹಿಳೆಯೊಬ್ಬರು ಸರ್ ನಿಮ್ಮ ಟ್ವಿಟ್ಟರ್ ಖಾತೆಯಲ್ಲಿ ನನ್ನ ಕವನ ನೋಡಲು ನಾನು ತುಂಬಾ ಪುಣ್ಯ ಮಾಡಿದ್ದೆನು. ಆದರೆ ಅದರ ಜೊತೆಗೆ ನನ್ನ ಹೆಸರು ಅಲ್ಲಿದ್ದರೆ ನನ್ನ ಖುಷಿ ದುಪ್ಪಟ್ಟು ಆಗಿರುತ್ತಿತ್ತು ಎಂದು ಹೇಳಿದ್ದರು. ಟ್ವಿಟ್ಟರ್‌ನಲ್ಲಿ ಈ ಪ್ರತಿಕ್ರಿಯೆಯನ್ನು ಗಮನಿಸಿದ ಅಮಿತಾಭ್, ಹೊಸದೊಂದು ಟ್ವೀಟ್ ಮಾಡಿದ್ದಾರೆ.

T 3765 – “थोड़ा पानी रंज का उबालिये
खूब सारा दूध ख़ुशियों का
*थोड़ी पत्तियां ख़यालों की..*” …more ..

this tweet credit should go to @TishaAgarwal , I was not aware of its origin .. someone sent it to me , I thought it to be good and posted ..
apologies 🙏🙏 pic.twitter.com/6YAOKXdIxe

— Amitabh Bachchan (@SrBachchan) December 27, 2020

ಈ ಕವನ ತಿಶಾ ಅಗರ್‍ವಾಲ್ ಅವರಿಗೆ ಸೇರಿದೆ. ಈ ಕವನವನ್ನು ಯಾರು ಬರೆದಿದ್ದಾರೆ ಎಂದು ಗೊತ್ತಿರಲಿಲ್ಲ. ಹೀಗಾಗಿ ನಾನು ಪೋಸ್ಟ್ ಮಾಡಿದ್ದೆನು. ಯಾರೋ ನನಗೆ ಕಳುಹಿಸಿದ ಕವನ ಇಷ್ಟವಾಯಿತು. ಆದ್ದರಿಂದ ಪೋಸ್ಟ್ ಮಾಡಿದ್ದೆನು, ಕ್ಷಮೆಯಿರಲಿ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮಿತಾಭ್ ಅವರ ಈ ಟ್ವೀಟ್‍ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

सर आपका बहुत बहुत आभार और ह्रदय से धन्यवाद❤️🙏
आपकी वॉल पर मेरा नाम आना मेरा गर्व, सौभाग्य, खुशी और लेखन का सर्वश्रेष्ठ पारितोषिक है! यह सिर्फ क्रेडिट नहीं आपका स्नेह और मेरा गर्व है।
एक छोटे से लेखक को आपकी कलम से अपना नाम मिल जाए तो और क्या चाहिये❤️ आजीवन याद रहने वाला अनुभव

— Tisha Agarwal (@TishaAgarwal14) December 27, 2020

ಸೋಷಿಯಲ್ ಮೀಡಿಯಾದಲ್ಲಿ ಅಮಿತಾಭ್ ಸದಾ ಸಕ್ರಿಯರಾಗಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನಂತರದಲ್ಲಿ ಅತೀ ಹೆಚ್ಚು ಟ್ವಿಟ್ಟರ್‌ನಲ್ಲಿ ಫಾಲೋವರ್ಸ್ ಹೊಂದಿರುವ ವ್ಯಕ್ತಿ ಬಿಗ್ ಬಿ ಆಗಿದ್ದಾರೆ. 44.9 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇದೀಗ ಟ್ವಿಟ್ಟರ್‌ನಲ್ಲಿ ಅಭಿಮಾನಿಯೊಬ್ಬರಿಗೆ ಕ್ಷಮೆ ಕೇಳುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಿಗ್ ಬಿ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ವಿಕಾಸ್ ಬಹ್ಲ ಅವರ ಹೊಸ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ.

Tags: bollywoodmumbaiPublic TVtwitterಟ್ವಿಟ್ಟರ್ಪಬ್ಲಿಕ್ ಟಿವಿಬಾಲಿವುಡ್ಮುಂಬೈ
  • Privacy Policy
  • Terms of Service

© 2021 Public TV

No Result
View All Result
  • LIVE TV
  • Latest
  • Karnataka
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP

© 2021 Public TV