Connect with us

Cinema

ಬಾತ್‍ರೂಮ್ ವಿಡಿಯೋ ಅಪ್ಲೋಡ್ ಮಾಡಿ ಪಡ್ಡೆ ಹುಡ್ಗರ ನಿದ್ದೆಗೆಡಿಸಿದ ಪೂನಂ ಪಾಂಡೆ

Published

on

ಮುಂಬೈ: ಬಾಲಿವುಡ್ ನಟಿ ಹಾಗೂ ಸೂಪರ್ ಮಾಡೆಲ್ ಪೂನಂ ಪಾಂಡೆ ತಮ್ಮ ಹಾಟ್ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೆ ತಮ್ಮ ಹಾಟ್ ವಿಡಿಯೋ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ನಟಿ ಪೂನಂ ಪಾಂಡೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಎರಡು ಬಾತ್‍ರೂಮ್ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಪೂನಂ ಮಿಡ್ ನೈಟ್ ಎರೋಟಿಕಾ ಎಂಬ ಶೀರ್ಷಿಕೆಯಡಿ ಬಾತ್‍ರೂಮ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ನಟಿ ಪೂನಂ ಪಾಂಡೆ ತೆಳುವಾದ ಬಿಳಿ ಬಣ್ಣದ ಟಿ ಶರ್ಟ್ ಧರಿಸಿದ್ದಾರೆ. ಶವರ್ ನಿಂದ ನೀರು ಸುರಿಯುತ್ತಿದ್ದು, ಅವರ ಬಟ್ಟೆ ಸಂಪೂರ್ಣ ಒದ್ದೆಯಾಗಿದೆ. ಈ ವೇಳೆ ಹಿಂದಿ ಹಾಡಿಗೆ ನೃತ್ಯ ಮಾಡಿದ್ದಾರೆ. ಎರಡು ವಿಡಿಯೊಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

ನಟಿ ಪೂನಂ ಪಾಂಡೆ ಅಪ್ಲೋಡ್ ಮಾಡಿರುವ ಮೊದಲ ವಿಡಿಯೋವನ್ನು 25 ಲಕ್ಷಕ್ಕಿಂತೂ ಅಧಿಕ ವೀವ್ಸ್ ಕಂಡಿದ್ದು, 7.7 ಸಾವಿರ ಜನರು ಕಮೆಂಟ್ ಮಾಡಿದ್ದಾರೆ. ಇನ್ನೂ ಎರಡನೇ ವಿಡಿಯೋ 17 ಲಕ್ಷಕ್ಕಿಂತ ಹೆಚ್ಚು ವೀವ್ಸ್ ಆಗಿದ್ದು, 4.6 ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ.

https://www.instagram.com/p/BqnNHT9gPxZ/

https://www.instagram.com/p/BqnEXZigPBw/

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv