ಮಿಲ್ಕಿ ಬ್ಯೂಟಿ ಹಾಟಪ್ಪೋ ಹಾಟ್
ತಮನ್ನಾ ಮೈಮಾಟಕ್ಕೆ ಪಡ್ಡೆ ಹೈಕಳು ಬೋಲ್ಡ್!
ಮಿಲ್ಕಿ ಬ್ಯೂಟಿಯ ಲೈನಪ್‍ನಲ್ಲಿ 3 ಸಿನಿಮಾ
2026ರ ಲೈನಪ್‍ನಲ್ಲಿ ಮೂರು ಸಿನಿಮಾ
ಬಹುತೇಕ ಬಾಲಿವುಡ್‍ನಲ್ಲಿ ತಮನ್ನಾ ಸೆಟಲ್
ಈ ವರ್ಷ ಟಾಲಿವುಡ್‌ನಲ್ಲಿ ಸಿನಿಮಾ ಮಾಡೋದು ಡೌಟ್
ಬ್ಲ್ಯಾಕ್ & ವೈಟ್‌ನಲ್ಲಿ ಶೈಟ್ ಆದ ಮಿಲ್ಕಿ ಬ್ಯೂಟಿ
ಈ ವರ್ಷ ತೆರೆ ಕಂಡಿದ್ದ ತಮ್ಮನ್ನಾ ನಟನೆಯ ರೇಡ್-2
ತಮನ್ನಾಗೆ ರೋಹಿತ್ ಶೆಟ್ಟಿ ಸಿನಿಮಾಗಳ ಆಫರ್
ಪಡ್ಡೆ ಹುಡುಗರ ನಿದ್ರೆಗೆ ಕಿಚ್ಚು ಹಚ್ಚಿದ್ದ ತಮನ್ನಾ ಮೈಮಾಟ