ಗಾಳಿಪಟ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟಿ ಡೈಸಿ ಬೋಪಣ್ಣ, ಸದ್ಯ ಸಿನಿಮಾ ರಂಗದಿಂದ ದೂರವಿದ್ದಾರೆ.

ಹಾಗಂತ ಅವರು ಸೋಷಿಯಲ್ ಮೀಡಿಯಾದಿಂದ ದೂರವಿಲ್ಲ. ಹಾಗಾಗಿ ಗ್ಲಾಮರಸ್ ಫೋಟೋಗಳನ್ನು ಹಾಕುತ್ತಾ, ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ.

ಸದ್ಯ ಡೈಸಿ ಥೈಲ್ಯಾಂಡ್ ನಲ್ಲಿದ್ದಾರೆ. ಥೈಲ್ಯಾಂಡ್ (Thailand) ನ ಕಾಡಿನೊಳಗಿರುವ ನೀರಿನ ತೊರೆಯಲ್ಲಿ ಮಿಂದು ಸಖತ್ ಎಂಜಾಯ್ ಮಾಡುತ್ತಿದ್ದಾರೆ.