ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

ಬೆಂಗಳೂರು: 2016 ಸೆಪ್ಟೆಂಬರ್ ನಲ್ಲಿ ಆರಂಭಗೊಂಡ ರಿಲಿಯನ್ಸ್ ಜಿಯೋಗೆ ಈಗ ಒಂದು ವರ್ಷ ಪೂರ್ಣಗೊಂಡಿದೆ. ಜಿಯೋ ಆರಂಭವಾದ ಬಳಿಕ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಏನು ಬದಲಾವಣೆಯಾಗಿದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ. 1. ಮೊಬೈಲ್ ಡೇಟಾ ಬಳಕೆ: ಆಗಸ್ಟ್ 2016 – 1 ತಿಂಗಳಿಗೆ 20 ಕೋಟಿ ಜಿಬಿ ಆಗಸ್ಟ್, 2017 – 1 ತಿಂಗಳಿಗೆ 150 ಕೋಟಿ ಜಿಬಿ – ವಿಶ್ವದಲ್ಲೇ ಅತಿ ಹೆಚ್ಚು ಸಾಧ್ಯತೆ   2. ಡೇಟಾ ಶುಲ್ಕ ಆಗಸ್ಟ್ … Continue reading ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು