ಮುಂಬೈ: ಬಾಲಿವುಡ್ನ ಹಿಂದಿನ ಕಾಲದಿಂದಲ್ಲೂ ಈಗಿನ ಕಾಲದವರೆಗೂ ರೇಖಾ ಬಾಲಿವುಡ್ನ ದೀವಾ ಆಗಿ ರಾರಾಜಿಸುತ್ತಿದ್ದಾರೆ. ಮಂಗಳವಾರ (ಇಂದು) ಅವರು ತಮ್ಮ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Advertisement
ಈಗಿನ ಕಾಲದ ನಟಿಯರಿಗೆ ನಾನೇನೂ ಕಮ್ಮಿಯಿಲ್ಲ ಎಂದು ರೇಖಾ ತಮ್ಮ ಆಕರ್ಷಕ ಕಣ್ಣುಗಳಿಂದ ಹಾಗೂ ತಮ್ಮ ಸೌಂದರ್ಯದಿಂದ ಯುವ ನಟಿಯರಿಗೆ ಸೆಡ್ಡು ಹೊಡೆದಿದ್ದಾರೆ. ರೇಖಾ ಅವರು ನಟಿಸಿದ ಉಮಾರಾವ್ ಜಾನ್ ಮತ್ತು ಕುಬ್ಸೂರತ್ ಚಿತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ.
Advertisement
ರೇಖಾ ಅವರು ತಮ್ಮ ಸಿನಿಮಾಗಳಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಂಡು ಜನರ ಮನಸ್ಸು ಗೆದಿದ್ದಾರೆ ಎಂಬುದನ್ನು ಈ ಫೋಟೋಗಳಲ್ಲಿ ನೀವು ನೋಡಿ.
Advertisement
Advertisement