Public TV
No Result
View All Result
  • LIVE TV
  • Latest
  • Karnataka
  • Districts
    • All
    • Bagalkot
    • Belgaum
    • Bellary
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
    ಲಾರಿಯಲ್ಲಿ ಸಾಗಿಸುತ್ತಿದ್ದ 6.675 ಟನ್ ಜಿಲೆಟಿನ್ ಕಡ್ಡಿ ಪೊಲೀಸ್ ವಶ

    ಲಾರಿಯಲ್ಲಿ ಸಾಗಿಸುತ್ತಿದ್ದ 6.675 ಟನ್ ಜಿಲೆಟಿನ್ ಕಡ್ಡಿ ಪೊಲೀಸ್ ವಶ

    ಟಯರ್ ಸ್ಫೋಟಗೊಂಡು ಪಲ್ಟಿಯಾದ ಬಸ್

    ಟಯರ್ ಸ್ಫೋಟಗೊಂಡು ಪಲ್ಟಿಯಾದ ಬಸ್

    ನಿರ್ಮಾಣ ಹಂತದ ಕಟ್ಟಡಕ್ಕೆ ಬಲವಂತವಾಗಿ ಬಾಲಕಿಯ ಕರೆದೊಯ್ದು ರೇಪ್ ಮಾಡಿದ ಚಿಕ್ಕಪ್ಪ!

    ಬಾಲಕಿ ಅತ್ಯಾಚಾರ ಪ್ರಕರಣ-ಇಬ್ಬರು ಆರೋಪಿಗಳ ಬಂಧನ

    ರಾಜ್ಯದಲ್ಲಿಂದು 529 ಮಂದಿಗೆ ಕೊರೊನಾ-738 ಡಿಸ್ಚಾರ್ಜ್

    622 ಪಾಸಿಟಿವ್, 3 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ – 428 ಮಂದಿಗೆ ಲಸಿಕೆ

    ಆಟ- ಗೀಚಾಟ ವಿಶೇಷ ಕಾರ್ಯಕ್ರಮ- ಮಕ್ಕಳಿಂದ ಮೂಡಿಬಂದ ಚಿತ್ರ

    ಆಟ- ಗೀಚಾಟ ವಿಶೇಷ ಕಾರ್ಯಕ್ರಮ- ಮಕ್ಕಳಿಂದ ಮೂಡಿಬಂದ ಚಿತ್ರ

    ಕೊರೊನಾ ಸಂಕಷ್ಟದ ಮಧ್ಯೆ ನಾಳೆ ರಾಜ್ಯ ಬಜೆಟ್ – ಸಿಎಂ ಬಿಎಸ್‍ವೈ ಮೇಲೆ ನೂರೆಂಟು ನಿರೀಕ್ಷೆ

    ಕೊರೊನಾ ಸಂಕಷ್ಟದ ಮಧ್ಯೆ ನಾಳೆ ರಾಜ್ಯ ಬಜೆಟ್ – ಸಿಎಂ ಬಿಎಸ್‍ವೈ ಮೇಲೆ ನೂರೆಂಟು ನಿರೀಕ್ಷೆ

    ನಮ್ಮ ಕುಡ್ಲ ಟಾಕೀಸ್ ನಲ್ಲಿ “ಪೆಪ್ಪೆರೆರೆ ಪೆರೆರೆರೆ” ತುಳುಚಿತ್ರ ಬಿಡುಗಡೆ

    ನಮ್ಮ ಕುಡ್ಲ ಟಾಕೀಸ್ ನಲ್ಲಿ “ಪೆಪ್ಪೆರೆರೆ ಪೆರೆರೆರೆ” ತುಳುಚಿತ್ರ ಬಿಡುಗಡೆ

    ಧರ್ಮಸ್ಥಳದ ಪಾದಯಾತ್ರಿಗಳಿಗೆ ಟಿಟಿ ವಾಹನ ಡಿಕ್ಕಿ- 12 ಜನರಿಗೆ ಗಾಯ

    ಧರ್ಮಸ್ಥಳದ ಪಾದಯಾತ್ರಿಗಳಿಗೆ ಟಿಟಿ ವಾಹನ ಡಿಕ್ಕಿ- 12 ಜನರಿಗೆ ಗಾಯ

    ಪವಾಡ ಬಸಪ್ಪನ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ

    ಪವಾಡ ಬಸಪ್ಪನ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ

    ಫಾಸ್ಟ್ ಟ್ಯಾಗ್ ಕಿರಿಕ್ – ಟೋಲ್ ಸಿಬ್ಬಂದಿ, ಚಾಲಕನ ನಡುವೆ ಕಲಹ

    ಫಾಸ್ಟ್ ಟ್ಯಾಗ್ ಕಿರಿಕ್ – ಟೋಲ್ ಸಿಬ್ಬಂದಿ, ಚಾಲಕನ ನಡುವೆ ಕಲಹ

    ಪವಾಡ ಬಸಪ್ಪನ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ

    ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ

    ಯಾವ ಕಾರಣಕ್ಕೆ ಕೇಸ್ ಹಿಂಪಡೆದಿದ್ದಾರೆಂದು ಗೊತ್ತಿಲ್ಲ : ಹೆಚ್‍ಡಿಕೆ

    ಯಾವ ಕಾರಣಕ್ಕೆ ಕೇಸ್ ಹಿಂಪಡೆದಿದ್ದಾರೆಂದು ಗೊತ್ತಿಲ್ಲ : ಹೆಚ್‍ಡಿಕೆ

    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP
Public TV

ಟ್ರ್ಯಾಕ್ಟರ್ ಗಳ ನಡುವೆ ಡಿಕ್ಕಿ – ಕಬ್ಬು ಕಟಾವಿಗೆ ಹೊರಟಿದ್ದ 16 ಜನರಿಗೆ ಗಾಯ

Public Tv by Public Tv
1 month ago
Reading Time: 1min read
ಟ್ರ್ಯಾಕ್ಟರ್ ಗಳ  ನಡುವೆ ಡಿಕ್ಕಿ – ಕಬ್ಬು ಕಟಾವಿಗೆ ಹೊರಟಿದ್ದ 16 ಜನರಿಗೆ ಗಾಯ

ಹಾವೇರಿ: ಚಲಿಸುತ್ತಿದ್ದ ಟ್ರ್ಯಾಕ್ಟರ್‍ ಗೆ ಹಿಂಬಂದಿಯಿಂದ ಮತ್ತೊಂದು ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಕಬ್ಬು ಕಟಾವಿಗೆ ಹೊರಟಿದ್ದ 16 ಜನ ಸಣ್ಣಪುಟ್ಟ ಗಾಯಗೊಂಡು ಪಾರಾದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕ ಅಣಜಿ ತಾಂಡಾದ ಬಳಿ ನಡೆದಿದೆ.

ಕಬ್ಬು ಕಟಾವು ಮಾಡಲು ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ, ಭತ್ತದ ಹುಲ್ಲು ತುಂಬಿಕೊಂಡು ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಬ್ಬು ಕಾಟಾವಿಗೆ ಹೋಗುತ್ತಿದ್ದ 16 ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಮೂಲತಃ ಇವರೆಲ್ಲ ಕೊಪ್ಪಳ ಜಿಲ್ಲೆಯ ಕೂಲಿ ಕಾರ್ಮಿಕರಾಗಿದ್ದರು. ಗಾಯಗೊಂಡ ಗಾಯಾಳುಗಳನ್ನು ಹಂಸಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags: haveripolicePublic TVtractorಟ್ರ್ಯಾಕ್ಟರ್ಪಬ್ಲಿಕ್ ಟಿವಿಪೊಲೀಸ್ಹಾವೇರಿ
  • Privacy Policy
  • Terms of Service

© 2021 Public TV

No Result
View All Result
  • LIVE TV
  • Latest
  • Karnataka
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP

© 2021 Public TV