Connect with us

Bengaluru City

ಇಂದು 130 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿರ ಸಂಖ್ಯೆ 2,089ಕ್ಕೆ ಏರಿಕೆ

Published

on

– ನಿಯಂತ್ರಣಕ್ಕೆ ಸಿಗದ ‘ಮಹಾ’ ಸ್ಫೋಟ
– ಚಿಕ್ಕಬಳ್ಳಾಪುರದಲ್ಲಿ 27 ಜನರಿಗೆ ಸೋಂಕು
– ಯಾದಗಿರಿ 24, ಉಡುಪಿ 23 ಮಂದಿಗೆ ಕೋವಿಡ್ ದೃಢ

ಬೆಂಗಳೂರು: ರಾಜ್ಯದಲ್ಲಿ ಮಹಾರಾಷ್ಟ್ರ ಕೊರೊನಾ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಲೇ ಇದೆ. ರಾಜ್ಯದಲ್ಲಿ ಇಂದು 130 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 2,089ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ ಮಂಡ್ಯ 15, ಚಿಕ್ಕಬಳ್ಳಾಪುರ 27, ಯಾದಗಿರಿ 24, ಉಡುಪಿ 23, ಹಾಸನ 14, ಕಲಬುರಗಿ 6, ದಾವಣಗೆರೆ 4, ಬೀದರ್ 6, ಮಂಡ್ಯ 15, ಕಲಬುರಗಿ 6, ಉತ್ತರ ಕನ್ನಡ, ಶಿವಮೊಗ್ಗ, ತುಮಕೂರು ಜಿಲ್ಲೆಯಲ್ಲಿ ತಲಾ 2, ವಿಜಯಪುರ, ಧಾರವಾಡ, ದಕ್ಷಿಣ ಕನ್ನಡ, ಕೊಡಗು ಹಾಗೂ ಧಾರವಾಡ ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ.

ಚಿಕ್ಕಬಳ್ಳಾಪುರ, ಯಾದಗಿರಿ ಹಾಗೂ ಉಡುಪಿ ಜಿಲ್ಲೆಗಳಿಗೆ ಮಹಾರಾಷ್ಟ್ರ ಕೊರೊನಾ ಕಂಟಕವಾಗಿದೆ. ಇತ್ತ ನಿನ್ನೆ ಯಾವುದೇ ಪ್ರಕರಣಗಳ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಹಾಸನದ ಜನತೆ ನಿರಾಳರಾಗಿದ್ದರು. ಇದೀಗ ಪೊಲೀಸ್ ಪೇದೆ ಸೇರಿದಂತೆ 14 ಮಂದಿಗೆ ಸೋಂಕು ತಗುಲಿದೆ. ಇಷ್ಟು ದಿನ ಅಂತರ್ ರಾಜ್ಯದಿಂದ ಬಂದವರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಇಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಪೇದೆ ಮತ್ತು ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿಗೆ ಕೊರೊನಾ ತಗುಲಿದೆ. ಈಗಾಗಲೇ ಜಿಲ್ಲಾಡಳಿತ ಹಾಸನ ನಗರದ ಸತ್ಯವಂಗಲ ಹಾಗೂ ಉತ್ತರ ಬಡಾವಣೆಯ ಒಂದು ರಸ್ತೆ ಸೀಲ್‍ಡೌನ್ ಮಾಡಿದೆ.

ಉಡುಪಿ ಜಿಲ್ಲೆಯ ಕಾರ್ಕಳ ನಗರ ಠಾಣೆಯ ಕಾನ್‍ಸ್ಟೇಬಲ್ ಮತ್ತು ಅಜೆಕಾರು ಠಾಣೆಯ ಎಎಸ್‍ಐಗೆ ಸೋಂಕು ತಗುಲಿದೆ. ಹಾಗಾಗಿ ಕಾರ್ಕಳ ನಗರ ಮತ್ತು ಗ್ರಾಮಾಂತರ, ಅಜೆಕಾರು ಠಾಣೆಗಳನ್ನು ಸ್ಯಾನಿಟೈಸ್ ಮಾಡಿದ್ದ ನಂತರ ಕಾರ್ಯ ನಡೆಸಲು ಚಿಂತಿಸಲಾಗಿದೆ ಅಥವಾ ಪ್ರತ್ಯೇಕ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಠಾಣೆ ಆರಂಭಿಸುವ ಕುರಿತು ಚರ್ಚೆಗಳು ನಡೆದಿವೆ. ವಿದೇಶದಿಂದ ಬೆಂಗಳೂರಿಗೆ ಬಂದಿದ್ದ ಯುವಕನಿಗೂ ಸಹ ಸೋಂಕು ತಗುಲಿದೆ.

ಸೋಂಕಿತರ ವಿವರ:
1. ರೋಗಿ-1960: ಚಿಕ್ಕಬಳ್ಳಾಪುರದ 32 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
2. ರೋಗಿ-1961: ಉಡುಪಿಯ 35 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
3. ರೋಗಿ-1962: ದಾವಣಗೆರೆಯ 60 ವರ್ಷದ ವೃದ್ಧ. ಕಂಟೈನ್ಮೆಂಡ್ ಝೋನ್ ಸಂಪರ್ಕ
4. ರೋಗಿ-1963: ದಾವಣಗೆರೆಯ 33 ವರ್ಷದ ಮಹಿಳೆ. ರೋಗಿ 1251ರ ಸಂಪರ್ಕ
5. ರೋಗಿ-1964: ದಾವಣಗೆರೆಯ 33 ವರ್ಷದ ಮಹಿಳೆ. ರೋಗಿ 1251ರ ಸಂಪರ್ಕ
6. ರೋಗಿ-1965: ಕಲಬುರಗಿಯ 32 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
7. ರೋಗಿ-1966: ಕಲಬುರಗಿಯ 20 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
8. ರೋಗಿ-1967: ಕಲಬುರಗಿಯ 48 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
9. ರೋಗಿ-1968: ಕಲಬುರಗಿಯ 50 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
10. ರೋಗಿ-1969: ಚಿಕ್ಕಬಳ್ಳಾಪುರದ 12 ವರ್ಷದ ಬಾಲಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ

11. ರೋಗಿ-1970: ತುಮಕೂರಿನ 22 ವರ್ಷದ ಯುವಕ. ಗುಜರಾತ್‍ನಿಂದ ವಾಪಸ್ಸಾಗಿರುವ ಹಿನ್ನೆಲೆ ಮತ್ತು ರೋಗಿ 792ರ ಸಂಪರ್ಕ
12. ರೋಗಿ-1971: ತುಮಕೂರು 50 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
13. ರೋಗಿ-1972: ಯಾದಗಿರಿಯ 4 ವರ್ಷದ ಬಾಲಕಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
14. ರೋಗಿ-1973: ಯಾದಗಿರಿಯ 17 ವರ್ಷದ ಹುಡುಗಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
15. ರೋಗಿ-1974: ಯಾದಗಿರಿಯ 8 ವರ್ಷದ ಬಾಲಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
16. ರೋಗಿ-1975: ಯಾದಗಿರಿಯ 25 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
17. ರೋಗಿ-1976: ಯಾದಗಿರಿಯ 27 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
18. ರೋಗಿ-1977: ಚಿಕ್ಕಬಳ್ಳಾಪುರದ 13 ವರ್ಷದ ಬಾಲಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
19. ರೋಗಿ-1978: ಚಿಕ್ಕಬಳ್ಳಾಪುರದ 10 ವರ್ಷದ ಬಾಲಕಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
20. ರೋಗಿ-1979: ಚಿಕ್ಕಬಳ್ಳಾಪುರದ 49 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ

21. ರೋಗಿ-1980: ಚಿಕ್ಕಬಳ್ಳಾಪುರದ 43 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
22. ರೋಗಿ-1981: ಚಿಕ್ಕಬಳ್ಳಾಪುರದ 42 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
23. ರೋಗಿ-1982: ಚಿಕ್ಕಬಳ್ಳಾಪುರದ 15 ವರ್ಷದ ಹುಡುಗಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
24. ರೋಗಿ-1983: ಚಿಕ್ಕಬಳ್ಳಾಪುರದ 13 ವರ್ಷದ ಬಾಲಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
25. ರೋಗಿ-1984: ಚಿಕ್ಕಬಳ್ಳಾಪುರದ 45 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
26. ರೋಗಿ-1985: ಚಿಕ್ಕಬಳ್ಳಾಪುರದ 37 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
27. ರೋಗಿ-1986: ಚಿಕ್ಕಬಳ್ಳಾಪುರದ 40 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
28. ರೋಗಿ-1987: ಚಿಕ್ಕಬಳ್ಳಾಪುರದ 14 ವರ್ಷದ ಬಾಲಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
29. ರೋಗಿ-1988: ಚಿಕ್ಕಬಳ್ಳಾಪುರದ 35 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
30. ರೋಗಿ-1989: ಚಿಕ್ಕಬಳ್ಳಾಪುರದ 11 ವರ್ಷದ ಬಾಲಕಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ

31. ರೋಗಿ-1990: ಚಿಕ್ಕಬಳ್ಳಾಪುರದ 6 ವರ್ಷದ ಮಗು. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
32. ರೋಗಿ-1991: ಚಿಕ್ಕಬಳ್ಳಾಪುರದ 50 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
33. ರೋಗಿ-1992: ದಾವಣಗೆರೆಯ 70 ವರ್ಷದ ವೃದ್ಧೆ. ಕಂಟೈನ್ಮೆಂಟ್ ಝೋನ್ ಸಂಪರ್ಕ
34. ರೋಗಿ-1993: ಹಾಸನದ 27 ವರ್ಷದ ಪುರುಷ. ಕಂಟೈನ್ಮೆಂಟ್ ಝೋನ್ ಸಂಪರ್ಕ
35. ರೋಗಿ-1994: ಹಾಸನದ 24 ವರ್ಷದ ಪುರುಷ. ಕಂಟೈನ್ಮೆಂಟ್ ಝೋನ್ ಸಂಪರ್ಕ
36. ರೋಗಿ-1995: ಹಾಸನದ 52 ವರ್ಷದ ಮಹಿಳೆ. ಕಂಟೈನ್ಮೆಂಟ್ ಝೋನ್ ಸಂಪರ್ಕ
37. ರೋಗಿ-1996: ಹಾಸನದ 24 ವರ್ಷದ ಪುರುಷ. ಕಂಟೈನ್ಮೆಂಟ್ ಝೋನ್ ಸಂಪರ್ಕ
38. ರೋಗಿ-1997: ಹಾಸನದ 38 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
39. ರೋಗಿ-1998: ಹಾಸನದ 38 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
40. ರೋಗಿ-1999: ಹಾಸನದ 23 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ

41. ರೋಗಿ-2000: ಕಲಬುರಗಿಯ 45 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
42. ರೋಗಿ-2001: ಕಲಬುರಗಿಯ 30 ವರ್ಷದ ಪುರುಷ. ಆಂಧ್ರಪ್ರದೇಶದಿಂದ ವಾಪಸ್ಸಾಗಿರುವ ಹಿನ್ನೆಲೆ
43. ರೋಗಿ-2002: ಧಾರವಾಡದ 24 ವರ್ಷದ ಮಹಿಳೆ. ಆಂಧ್ರಪ್ರದೇಶದಿಂದ ವಾಪಸ್ಸಾಗಿರುವ ಹಿನ್ನೆಲೆ
44. ರೋಗಿ-2003: ಕೊಡಗಿನ 26 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
45. ರೋಗಿ-2004: ಮಂಡ್ಯದ 31 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
46. ರೋಗಿ-2005: ಮಂಡ್ಯದ 42 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
47. ರೋಗಿ-2006: ಮಂಡ್ಯದ 21 ವರ್ಷದ ಮಹಿಳೆ. ರೋಗಿ ನಂ. 869 ಸಂಪರ್ಕ
48. ರೋಗಿ-2007: ಮಂಡ್ಯದ 24 ವರ್ಷದ ಮಹಿಳೆ. ರೋಗಿ ನಂ. 869 ಸಂಪರ್ಕ
49. ರೋಗಿ-2008: ಮಂಡ್ಯದ 42 ವರ್ಷದ ಮಹಿಳೆ. ರೋಗಿ ನಂ. 869 ಸಂಪರ್ಕ
50. ರೋಗಿ-2009: ಮಂಡ್ಯದ 40 ವರ್ಷದ ಮಹಿಳೆ. ರೋಗಿ ನಂ. 869 ಸಂಪರ್ಕ

51. ರೋಗಿ-2010: ಯಾದಗಿರಿಯ 22 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
52. ರೋಗಿ-2011: ವಿಜಯಪುರದ 80 ವರ್ಷದ ವೃದ್ಧ. ಉಸಿರಾಟದ ಸಮಸ್ಯೆ
53. ರೋಗಿ-2012: ಮಂಡ್ಯದ 4 ವರ್ಷದ ವೃದ್ಧ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
54. ರೋಗಿ-2013: ಮಂಡ್ಯದ 18 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
55. ರೋಗಿ-2014: ಮಂಡ್ಯದ 6 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
56. ರೋಗಿ-2015: ಮಂಡ್ಯದ 6 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
57. ರೋಗಿ-2016: ಮಂಡ್ಯದ 39 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
58. ರೋಗಿ-2017: ಮಂಡ್ಯದ 32 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
59. ರೋಗಿ-2018: ಮಂಡ್ಯದ 44 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
60. ರೋಗಿ-2019: ಮಂಡ್ಯದ 38 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ

61. ರೋಗಿ-2020: ಮಂಡ್ಯದ 7 ವರ್ಷದ ಬಾಲಕಿ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
62. ರೋಗಿ-2021: ಉತ್ತರ ಕನ್ನಡದ 20 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
63. ರೋಗಿ-2022: ಉತ್ತರ ಕನ್ನಡದ 24 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
64. ರೋಗಿ-2023: ದಕ್ಷಿಣ ಕನ್ನಡದ 42 ವರ್ಷದ ಪುರುಷ. ರೋಗಿ 1233 ದ್ವಿತೀಯ ಸಂಪರ್ಕ
65. ರೋಗಿ-2024: ಹಾಸನದ 34 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
66. ರೋಗಿ-2026: ಹಾಸನದ 35 ವರ್ಷದ ಮಹಿಳೆ. ಹಾಸನದ ಕಂಟೈನ್ಮೆಂಟ್ ವಲಯದಿಂದ ಸೋಂಕು
67. ರೋಗಿ-2027: ಹಾಸನದ 55 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
68. ರೋಗಿ-2028: ಹಾಸನದ 16 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
69. ರೋಗಿ-2029: ಹಾಸನದ 18 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
70. ರೋಗಿ-2030: ಹಾಸನದ 23 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ

71. ರೋಗಿ-2031: ಹಾಸನದ 58 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
72. ರೋಗಿ-2032: ಚಿಕ್ಕಬಳ್ಳಾಪುರದ 26 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
73. ರೋಗಿ-2033: ಚಿಕ್ಕಬಳ್ಳಾಪುರದ 38 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
74. ರೋಗಿ-2034: ಚಿಕ್ಕಬಳ್ಳಾಪುರದ 16 ವರ್ಷದ ಬಾಲಕಿ. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
75. ರೋಗಿ-2034: ಚಿಕ್ಕಬಳ್ಳಾಪುರದ 32 ವಷ್ದ ಮಹಿಳೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
76. ರೋಗಿ-2035: ಚಿಕ್ಕಬಳ್ಳಾಪುರದ 22 ವರ್ಷದ ಯುವಕ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
77. ರೋಗಿ-2036: ಚಿಕ್ಕಬಳ್ಳಾಪುರದ 33 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ
78. ರೋಗಿ-2037. ಚಿಕ್ಕಬಳ್ಳಾಪುರದ 20 ವರ್ಷದ ಯುವಕ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
79. ರೋಗಿ-2038. ಚಿಕ್ಕಬಳ್ಳಾಪುರದ 36 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
80. ರೋಗಿ-2039. ಚಿಕ್ಕಬಳ್ಳಾಪುರದ 32 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ

81. ರೋಗಿ-2040. ಉಡುಪಿಯ 51 ವರ್ಷದ ಪುರುಷ. ಕಂಟೈನ್‍ಮೆಂಟ್ ಝೋನ್ ಜೊತೆ ಸಂಪರ್ಕ
82. ರೋಗಿ-2041. ಉಡುಪಿಯ 41 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
83. ರೋಗಿ-2042. ಉಡುಪಿಯ 32 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
84. ರೋಗಿ-2043. ಉಡುಪಿಯ 04 ವರ್ಷದ ಗಂಡು ಮಗು. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
85. ರೋಗಿ-2044. ಉಡುಪಿಯ 50 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
86. ರೋಗಿ-2045. ಉಡುಪಿಯ 22 ವರ್ಷದ ಯುವತಿ. ಮೂಲ ಪತ್ತೆಹಚ್ಚಲಾಗುತ್ತಿದೆ.
87. ರೋಗಿ-2046. ಉಡುಪಿಯ 37 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
88. ರೋಗಿ-2047. ಉಡುಪಿಯ 26 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
89. ರೋಗಿ-2048. ಉಡುಪಿಯ 24 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
90. ರೋಗಿ-2049. ಉಡುಪಿಯ 35 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ

91. ರೋಗಿ-2050. ಉಡುಪಿಯ 1 ವರ್ಷದ ಗಂಡು ಮಗು. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
92. ರೋಗಿ-2051. ಉಡುಪಿಯ 29 ವರ್ಷದ ಪುರುಷ. ಕಂಟೈನ್‍ಮೆಂಟ್ ಝೋನ್ ಜೊತೆ ಸಂಪರ್ಕ
93. ರೋಗಿ-2052. ಉಡುಪಿಯ 04 ವರ್ಷದ ಗಂಡ ಮಗು. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
94. ರೋಗಿ-2053. ಉಡುಪಿಯ 29 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
95. ರೋಗಿ-2054. ಉಡುಪಿಯ 48 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
96. ರೋಗಿ-2055. ಉಡುಪಿಯ 23 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ
97. ರೋಗಿ-2056. ಉಡುಪಿಯ 29 ವರ್ಷದ ಮಹಿಳೆ. ಕಂಟೈನ್‍ಮೆಂಟ್ ಝೋನ್ ಜೊತೆ ಸಂಪರ್ಕ

97. ರೋಗಿ – 2056: ಉಡುಪಿಯ 29 ವರ್ಷದ ಮಹಿಳೆ – ಸಂಪರ್ಕವನ್ನು ಪತ್ತೆ ಮಾಡಲಾಗುತ್ತದೆ.
98. ರೋಗಿ – 2057: ಉಡುಪಿಯ 30 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
99. ರೋಗಿ – 2058: ಉಡುಪಿಯ 44 ವರ್ಷದ ಮಹಿಳೆ – ದುಬೈಗೆ ಪ್ರಯಾಣದ ಹಿನ್ನೆಲೆ
100. ರೋಗಿ -2059: ಬೀದರ್‍ನ 54 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
101. ರೋಗಿ -2060: ಬೀದರ್‍ನ 1 ವರ್ಷ 7 ತಿಂಗಳ ಹೆಣ್ಣು ಮಗು – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
102. ರೋಗಿ -2061: ಬೀದರ್‍ನ 7 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
103. ರೋಗಿ -2062: ಬೀದರ್‍ನ 9 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
104. ರೋಗಿ -2063: ಬೀದರ್‍ನ 25 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
105. ರೋಗಿ -2064: ಬೀದರ್‍ನ 21 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
106. ರೋಗಿ -2065: ಉಡುಪಿಯ 02 ವರ್ಷದ ಗಂಡು ಮಗು – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ

107. ರೋಗಿ -2066: ಉಡುಪಿಯ 45 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
108. ರೋಗಿ -2067: ಉಡುಡಿಯ 26 ಮಹಿಳೆ – ತೆಲಂಗಾಣದಿಂದ ವಾಪಸ್ಸಾಗಿರುವ ಹಿನ್ನೆಲೆ
109. ರೋಗಿ -2068: ಚಿಕ್ಕಬಳ್ಳಾಪುರದ 23 ವರ್ಷದ ಮಹಿಳೆ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
110. ರೋಗಿ -2069: ಬೆಂಗಳೂರಿನ 27 ವರ್ಷದ ಮಹಿಳೆ – ಇಂಗ್ಲೆಂಡ್‍ಗೆ ಪ್ರಯಾಣಿಸಿದ ಹಿನ್ನೆಲೆ
111. ರೋಗಿ -2070: ಯಾದಗಿರಿಯ 22 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
112. ರೋಗಿ -2071: ಯಾದಗಿರಿಯ 25 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
113. ರೋಗಿ -2072: ಯಾದಗಿರಿಯ 21 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
114. ರೋಗಿ -2073: ಯಾದಗಿರಿಯ 21 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
115. ರೋಗಿ -2074: ಯಾದಗಿರಿಯ 70 ವರ್ಷದ ವೃದ್ಧೆ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
116. ರೋಗಿ 2075 – ಯಾದಗಿರಿಯ 37 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
117. ರೋಗಿ 2076 – ಯಾದಗಿರಿಯ 21 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
118. ರೋಗಿ 2077 – ಯಾದಗಿರಿಯ 18 ವರ್ಷದ ಯುವತಿ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
119. ರೋಗಿ 2078 – ಯಾದಗಿರಿ 31 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ

120. ರೋಗಿ 2079 – ಯಾದಗಿರಿಯ 03 ವರ್ಷದ ಬಾಲಕಿ ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
121. ರೋಗಿ 2080 – ಯಾದಗಿರಿಯ 14 ವರ್ಷದ ಬಾಲಕ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
122. ರೋಗಿ 2081 – ಯಾದಗಿರಿಯ 9 ವರ್ಷದ ಬಾಲಕಿ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
123. ರೋಗಿ 2082 – ಯಾದಗಿರಿಯ 26 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
124. ರೋಗಿ 2083 – ಯಾದಗಿರಿಯ 61 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
125. ರೋಗಿ 2084 – ಯಾದಗಿರಿಯ 1 ವರ್ಷದ ಬಾಲಕಿ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
126. ರೋಗಿ 2085 – ಯಾದಗಿರಿಯ 31 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
127. ರೋಗಿ 2086 – ಯಾದಗಿರಿಯ 21 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
128. ರೋಗಿ 2087 – ಶಿವಮೊಗ್ಗದ 31 ವರ್ಷದ ಪುರುಷ, ರೋಗಿ 808ರ ಸಂಪರ್ಕ
129. ರೋಗಿ 2088 – ಶಿವಮೊಗ್ಗದ 74 ವರ್ಷದ ಪುರುಷ, ರಾಜಸ್ಥಾನ ಪ್ರಯಾಣ ಹಿನ್ನೆಲೆ
130. ರೋಗಿ 2089 – ಯಾದಗಿರಿಯ 25 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ