Public TV
No Result
View All Result
  • LIVE TV
  • Latest
  • Karnataka
  • Districts
    • All
    • Bagalkot
    • Belgaum
    • Bellary
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
    ಮನೆಮಂದಿಗೆ ಚಾಕು ತೋರಿಸಿ ಚಿನ್ನ ದೋಚಿದ ಖದೀಮರು

    ಮನೆಮಂದಿಗೆ ಚಾಕು ತೋರಿಸಿ ಚಿನ್ನ ದೋಚಿದ ಖದೀಮರು

    ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿಯಲ್ಲಿ ಯಶಸ್ಸು ಕಂಡ ಮಹಿಳೆ

    ಯೂಟ್ಯೂಬ್ ನೋಡಿ, ಪುಸ್ತಕ ಓದಿ ಕೃಷಿಯಲ್ಲಿ ಯಶಸ್ಸು ಕಂಡ ಮಹಿಳೆ

    ಸಿಡಿ ಪ್ರಕರಣದ ತನಿಖೆಗೆ ಸರ್ಕಾರ ಸಿದ್ಧ: ಬಿ.ಎಸ್ ಯಡಿಯೂರಪ್ಪ

    ಸಿಡಿ ಪ್ರಕರಣದ ತನಿಖೆಗೆ ಸರ್ಕಾರ ಸಿದ್ಧ: ಬಿ.ಎಸ್ ಯಡಿಯೂರಪ್ಪ

    ಮಾಲೂರಿನಲ್ಲಿ ನಟ ದುನಿಯಾ ವಿಜಯ್ ನೋಡಲು ಕಿಕ್ಕಿರಿದು ಸೇರಿದ ಅಭಿಮಾನಿಗಳು

    ಮಾಲೂರಿನಲ್ಲಿ ನಟ ದುನಿಯಾ ವಿಜಯ್ ನೋಡಲು ಕಿಕ್ಕಿರಿದು ಸೇರಿದ ಅಭಿಮಾನಿಗಳು

    ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳನ್ನು ಅಪಹರಿಸಿ ಕೊಲೆಗೈದ್ರಾ?

    ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳನ್ನು ಅಪಹರಿಸಿ ಕೊಲೆಗೈದ್ರಾ?

    ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    ರಾಜ್ಯಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಅನಘಾಗೆ 2 ಚಿನ್ನ 1 ಬೆಳ್ಳಿ ಪದಕ

    ರಾಜ್ಯಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಅನಘಾಗೆ 2 ಚಿನ್ನ 1 ಬೆಳ್ಳಿ ಪದಕ

    ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ  ರಾಮ ಮಂದಿರ

    ಪರ್ವ ನಾಟಕ ಪ್ರದರ್ಶನಕ್ಕೆ 1 ಕೋಟಿ – ಅಯೋಧ್ಯೆಯಲ್ಲಿ ಕರ್ನಾಟಕ ಭವನಕ್ಕೆ 5 ಕೋಟಿ

    ಮಹಿಳೆಯರಿಗೆ ಬಂಪರ್‌ – 6 ತಿಂಗಳು ಪ್ರಸೂತಿ ರಜೆಯ ಜೊತೆ 6 ತಿಂಗಳು ಮಕ್ಕಳ ಆರೈಕೆ ರಜೆ

    ಫುಡ್ ಪಾರ್ಕ್, ಹೈ ಟೆಕ್ ರೇಷ್ಮೆ ಗೂಡು, ಮೀನುಗಾರಿಕೆ ಘಟಕ ಸ್ಥಾಪನೆ

    ಹೆಚ್‍ಡಿಕೆ ವಿರುದ್ಧ ಕಾನೂನು ಹೋರಾಟ ಮಾಡ್ತೇನೆ: ದಿನೇಶ್ ಕಲ್ಲಹಳ್ಳಿ

    ಹೆಚ್‍ಡಿಕೆ ವಿರುದ್ಧ ಕಾನೂನು ಹೋರಾಟ ಮಾಡ್ತೇನೆ: ದಿನೇಶ್ ಕಲ್ಲಹಳ್ಳಿ

    ಅನರ್ಹ ಶಾಸಕರನ್ನು ಮಂಗಗಳಿಗೆ ಹೋಲಿಸಿದ ಎಸ್.ಆರ್ ಪಾಟೀಲ್

    ಈ ಬಾರಿಯ ಬಜೆಟ್ ಬಕಾಸುರನ ಹೊಟ್ಟೆಗೆ ಹಿಡಿ ಅನ್ನ ಹಾಕಿದಂತಾಗಿದೆ: ಎಸ್ ಆರ್ ಪಾಟೀಲ್

    ರಾಜ್ಯ ಸರ್ಕಾರಕ್ಕೆ ನಿರ್ಮಲಾನಂದ ಸ್ವಾಮೀಜಿ ಅಭಿನಂದನೆ

    ರಾಜ್ಯ ಸರ್ಕಾರಕ್ಕೆ ನಿರ್ಮಲಾನಂದ ಸ್ವಾಮೀಜಿ ಅಭಿನಂದನೆ

    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP
Public TV

ಅಪಾರ್ಟ್‌ಮೆಂಟ್‌ನಲ್ಲಿ 10 ಮಂದಿಗೆ ಸೋಂಕು – ಬರಲಿದೆ 500 ಜನರ ರಿಪೋರ್ಟ್

Public Tv by Public Tv
2 weeks ago
Reading Time: 1min read
ಹೊಸ ಕೊರೊನಾ ಪ್ರಕರಣ 1,279 – 3,218 ಡಿಸ್ಚಾರ್ಜ್

ಬೆಂಗಳೂರು: ನಗರದ ಹೊರವಲಯ ಬೆಳ್ಳಂದೂರು ವಾರ್ಡ್‌ಗೆ ಬಿಬಿಎಂಪಿ ಕೋವಿಡ್ ಅಲರ್ಟ್ ನೀಡಿದೆ. ಬೆಳ್ಳಂದೂರಿನ ಅಂಬಲೀಪುರದ ಎಸ್.ಜೆ‌.ಆರ್ ವಾಟರ್ ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರವರಿ 15 ರಿಂದ 22 ರವರೆಗೆ ಹತ್ತು ಕೋವಿಡ್ ಪಾಸಿಟಿವ್ ಕಂಡುಬಂದಿದೆ.

ಅಪಾರ್ಟ್‌ಮೆಂಟ್‌ನಲ್ಲಿರುವ ಒಂಭತ್ತು ಬ್ಲಾಕ್‌ಗಳಲ್ಲಿ 1,500 ಮಂದಿ ವಾಸ ಮಾಡುತ್ತಿದ್ದು, ಈ ಪೈಕಿ ಆರು ಬ್ಲಾಕ್‌ಗಳಲ್ಲಿ ಕೋವಿಡ್ ಪ್ರಕರಣ ಕಂಡುಬಂದಿದ್ದು ಆತಂಕಕ್ಕೆ ಎಡೆಮಾಡಿದೆ.

ADVERTISEMENT

ಈ ಆರು ಬ್ಲಾಕ್‌ಗಳನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡಿದ್ದು, ಮಹದೇವಪುರ ವಲಯದ ಆರೋಗ್ಯಾಧಿಕಾರಿಗಳು ಒಂಭತ್ತು ಮೊಬೈಲ್ ತಂಡಗಳನ್ನು ನೇಮಿಸಿ, 500 ಜನರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಮಂಗಳವಾರ ಇವರ ಕೋವಿಡ್ ರಿಪೋರ್ಟ್ ಸಿಗಲಿದೆ.

ಸದ್ಯ ಅಪಾರ್ಟ್ ಮೆಂಟ್ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿದ್ದು, ನಾಲ್ಕು ಜನ ವೈದ್ಯರನ್ನು ನೇಮಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Tags: bellandurbengaluruCorona VirusCovid 19karnatakaಕೊರೊನಾಕೊರೊನಾ ವೈರಸ್ಕೋವಿಡ್ 19ಬೆಂಗಳೂರು
  • Privacy Policy
  • Terms of Service

© 2021 Public TV

No Result
View All Result
  • LIVE TV
  • Latest
  • Karnataka
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP

© 2021 Public TV