Bengaluru CityDistrictsKarnatakaLatestMain Post

ಸಿಡಿ ಕಥೆ ಹೇಳದೆ ಮಹಾಮೋಸ – ಎಸ್‍ಐಟಿ ತನಿಖೆ ವೇಳೆ ಬಾಯ್ಬಿಟ್ಟ ಯುವತಿ ಲವ್ವರ್!

ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿಯ ಪ್ರಿಯತಮ ಎಸ್‍ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾನೆ.

ಯುವತಿಯ ಪ್ರೀತಿಯ ಅಮಲಿನಲ್ಲಿ ಪ್ರೀಯಕರ ಮೊಸ ಹೋಗಿದ್ದಾನೆ. ಸತ್ಯ ಮುಚ್ಚಿಟ್ಟು ಪ್ರಿಯಕರನೊಂದಿಗೆ ಯುವತಿ ಕಣ್ಣಾಮುಚ್ಚಾಲೆ ಆಡಿದ್ದಾಳೆ. ಪ್ರಿಯಕರನಿಗೆ ಅಂಗೈಯಲ್ಲಿ ಚಂದ್ರನ ತೊರಿಸಿ ಯುವತಿ ಯಾಮಾರಿಸಿದ್ದಾಳೆ.

ಯುವತಿ ತನ್ನ ಪ್ರಿಯಕರನಿಗೆ ಸಿಡಿಯ ಕಥೆ ಹೇಳದೇ ಮಾಹಾಮೊಸ ಮಾಡಿದ್ದಾಳೆ ಎಂದು ಎಸ್‍ಐಟಿ ತನಿಖಾಧಿಕಾರಿಗಳ ಮುಂದೆ ಯುವತಿ ಪ್ರೀಯತಮ ಸತ್ಯ ಬಾಯಿಬಿಟ್ಟಿದ್ದಾನೆ. ಸಚಿವರೊಬ್ಬರಿಗೆ ವಂಚನೆ ಮಾಡುತ್ತಿರೋ ವಿಚಾರ ಪ್ರೀಯತಮನಿಗೆ ಗೋತ್ತಿತ್ತಂತೆ. ಆದರೆ ರಾಸಲೀಲೆ ಸಿಡಿ ಇಟ್ಟುಕೊಂಡು ಸಚಿವರಿಗೆ ಖೆಡ್ಡಾಕ್ಕೆ ಬೀಳಿಸೋ ಮಹಾ ಪ್ಲಾನ್ ಇದೇ ಅನ್ನೋದು ಮಾತ್ರ ಗೋತ್ತಿರಲಿಲ್ವಂತೆ.

ಸಿಡಿ ರಿಲೀಸ್ ಆಗೋವವರೆಗೂ ಸಿಡಿ ಇಟ್ಟುಕೊಂಡೆ ಮೊಸ ಮಾಡಿದ್ದಾರೆ ಅನ್ನೊದೇ ತಿಳಿದಿಲ್ಲ. ಸಿಡಿಯನ್ನ ಇಟ್ಟುಕೊಂಡು ಹಣ ಮಾಡಲು ಮುಂದಾಗಿದ್ದಾಳೆ ಅನ್ನೋದು ಗೋತ್ತಾಗಿರೋದಾಗಿ ತನಿಖಾಧಿಕಾರಿಗಳ ಮುಂದೆ ಪ್ರಿಯತಮ ಹೇಳಿದ್ದಾನೆ ಎನ್ನಲಾಗಿದೆ.

Leave a Reply

Your email address will not be published.

Back to top button