Saturday, 23rd June 2018

Recent News

2 weeks ago

ಬೆಂಗಳೂರು ಟೆಸ್ಟ್ ನಿಂದ ಹೊರಬಿದ್ದ ವೇಗಿ ಮೊಹಮ್ಮದ್ ಶಮಿ: ಏನಿದು ಯೋ- ಯೋ ಫಿಟ್‍ನೆಸ್ ಟೆಸ್ಟ್?

ಬೆಂಗಳೂರು: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅಫ್ಘಾನ್ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದ್ದು, ಬೆಂಗಳೂರಿನಲ್ಲಿ ನಡೆದ ಯೋ ಯೋ ಫಿಟ್‍ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದರಿಂದ ಶಮಿ ತಂಡದಲ್ಲಿ ಅವಕಾಶ ಕಳೆದುಕೊಂಡಿದ್ದಾರೆ ಎಂದು ಆಯ್ಕೆ ಸಮಿತಿ ಮಾಹಿತಿ ನೀಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಆಯ್ಕೆ ಸಮಿತಿ, ವೇಗಿ ಮೊಹಮ್ಮದ್ ಶಮಿ ಬದಲಾಗಿ ಯುವ ವೇಗಿ ನವದೀಪ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾಗಿ ತಿಳಿಸಿದೆ. ಮೊಹಮ್ಮದ್ ಶಮಿರನ್ನು ತಂಡದಿಂದ ಕೈಬಿಡುತ್ತಿದಂತೆ ಟೀಂ ಇಂಡಿಯಾ `ಎ’ […]